News

(video)ನೀವು online ಊಟ order ಮಾಡಿ ತಿಂತೀರಾ? ಹಾಗಾದ್ರೆ ಇದನ್ನು ನೋಡಲೇಬೇಕು, ಬಯಲಾಗಿದೆ ಸ್ಪೋಟಕ ರಹಸ್ಯ!

food-health-online

ಬೆಂಗಳೂರು ಅಂತಹ ನಗರ ಗಳಲ್ಲಿ, ಜನರು ಎಲ್ಲದುಕ್ಕು ಬಹಳ ಬ್ಯುಸಿ ಕಣ್ರೀ! ಎಷ್ಟೋ ಜನ ಬೆಂಗಳೂರು ಅಂತ ಊರುಗಳಲ್ಲಿ, ಕೆಲಸಕ್ಕೆ ಹೋಗುವಾಗ ಮನೆಯಿಂದ ಊಟವನ್ನು ತೆಗೆದುಕೊಂಡು ಹೋಗುವುದಿಲ್ಲ! ಅವಾಗ ಏನು ಮಾಡ್ತಾರೆ ಅಂದರೆ, ನಿಮಗೆಲ್ಲ ಗೊತ್ತಿರೋ ಹಾಗೆ ಈಗಂತೂ ಬಹಳಷ್ಟು ಮೊಬೈಲ್ ಅಪ್ ಗಳು ಊಟ ಆರ್ಡರ್ ಮಾಡಲು ಬಂದಿವೆ. ಅದರ ಹೆಸರುಗಳನ್ನೂ ಹೇಳಲು ನಮಗೆ ಅವಕಾಶ ಇಲ್ಲ! ಆದರೆ ಈಗ ಬಂದಿರುವ ಸ್ಪೋಟಕ ಸುದ್ದಿ ಏನಪ್ಪಾ ಅಂದರೆ, ನೀವು ಆನ್ಲೈನ್ ಅಲ್ಲಿ ಆರ್ಡರ್ ಊಟ ಆರ್ಡರ್ ಮಾಡಿದಾಗ ಅದು ಎಲ್ಲಿಂದ ಬರುತ್ತೆ ಗೊತ್ತ? ಎಂಥಹ ಗಲೀಜು ಜಾಗಗಳಿಂದ ಬರುತ್ತೆ ಗೊತ್ತ? ಈ ಕೆಳಗಿನ ವಿಡಿಯೋ ಒಮ್ಮೆ ನೋಡಿದ್ರೆ ನಿಜಕ್ಕೂ ನೀವು ಆಚೆ ಕಡೆ ಇಂದ ಊಟ ಆರ್ಡರ್ ಮಾಡುವುದಿಲ್ಲ! ಇದರ ಬಗ್ಗೆ PUBLIC tV ಯಲ್ಲಿ ಸ್ಪೋಟಕ ವಿಡಿಯೋ ಒಂದು ಬಂದಿದೆ, ಈ ಕೆಳಗಿನ ವಿಡಿಯೋ ಒಮ್ಮೆ ನೋಡಿರಿ
ನಿಮಗೆಲ್ಲ ತಿಳಿದಿರೋ ಹಾಗೆ ನಮ್ಮ ಹೃದಯ ರಕ್ತ ಮತ್ತು ಒಳಬರುವ ಆಮ್ಲ ಜನಕದ ಸಹಾಯದಿಂದ ಕೆಲಸ ಮಾಡುತ್ತದೆ. ಯಾವಾಗ ನಮ್ಮ ಹೃದಯಕ್ಕೆ ರಕ್ತ ಬರುವುದು ಅಥವಾ ಆಮ್ಲಜನಕ ಬರುವುದು ನಿಲ್ಲುತ್ತದೆಯೋ ಆವಾಗ ಸಂಭವಿಸುವದೇ ಹಾರ್ಟ್ ಅಟ್ಯಾಕ್ / ಹೃದಯಾಘಾತ. ಕೆಲವು ಬಲ್ಲ ಮೂಲಗಳ ಪ್ರಕಾರ ನಮ್ಮ ಭಾರತದಲ್ಲಿ ಪ್ರತಿ ವರ್ಷ ಸುಮಾರು 90000 ಕ್ಕೂ ಹೆಚ್ಚು ಜನ ಹೃದಯಾಘಾತ ದಿಂದ ಸಾವನ್ನಪ್ಪುತ್ತಾರೆ. ಹಾರ್ಟ್ ಅಟ್ಯಾಕ್ ಆಗುವುದಕ್ಕೆ ಹಲವಾರು ಕಾರಣಗಳಿವೆ. ಅದರಲ್ಲಿ ಮುಖ್ಯ ಕಾರಣಗಳು ಏನೆಂದರೆ, ನೀವು ಸಿಗರೇಟ್ ಸೇದುವುದರಿಂದ, ನಿಮ್ಮ ದೇಹದಲ್ಲಿ cholestrol ಜಾಸ್ತಿ ಇದ್ದರೆ, ನಿಮಗೆ diabetes ಇದ್ದರೆ, ಬಹಳ ಮಾನಸಿಕ ಹಾಗು ದೈಹಿಕ ಸ್ಟ್ರೆಸ್ ಇದ್ದರೆ, BP ಜಾಸ್ತಿ ಇದ್ದರೆ, ಹಾಗು ಇನ್ನು ಹತ್ತು ಹಲವು ಕಾರಣಗಳಿಂದ ಹೃದಯಾಘಾತ ಸಂಭವಿಸಬಹುದು. ಹಾರ್ಟ್ ಅಟ್ಯಾಕ್ ಸಂಭವಿಸುವ ಮುನ್ನ ನಿಮ್ಮ ಶರೀರ ನೀಡುವ ಈ 6 ಸೂಚನೆಗಳನ್ನು ಒಮ್ಮೆ ನೀವು ಓದಲೇಬೇಕು ಹಾಗು ಇದನ್ನು ಆದಷ್ಟು ಶೇರ್ ಮಾಡಲೇಬೇಕು! ಯಾರಿಗ್ ಆದ್ರೂ ಸಹಾಯ ಆಗಬಹುದು.
ಸೂಚನೆ 01 – ವಿಪರೀತ ನಿಶ್ಯಕ್ತಿ – ಇದು ಹೃದಯಾಘಾತಕ್ಕೆ ಒಂದು ಬಹು ಮುಖ್ಯ ಕಾರಣ ಎಂದರೆ ತಪ್ಪಾಗಲಾರದು. ನಿಶ್ಯಕ್ತಿ ಎಂದರೆ ಸದಾ ಕಾಲ ನಿಮಗೆ ಸುಸ್ತ್ ಆಗುವುದು, ಯಾವ ಕೆಲಸಕ್ಕೂ ಇಂಟರೆಸ್ಟ್ ಇಲ್ಲದೆ ಇರುವುದು, ಸದಾ ರೆಸ್ಟ್ ಮಾಡಬೇಕು ಎಂದು ಅನಿಸುವುದು, ಸ್ವಲ್ಪ ದೂರ ನಡೆಯುವದಿಕ್ಕೂ ಆಗದೆ ಇರುವುದು! ಇದು ಹೃದಯಾಘಾತಕ್ಕೆ ಮೊತ್ತ ಮೊದಲ ಸೂಚನೆ! ಯಾರಿಗ್ ಆದರೂ ಇಂತಹ ಅನುಭವ ಆಗಿದ್ದಲ್ಲಿ ಮೊದಲು ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲೇಬೇಕು! ಸೂಚನೆ 02 – ತಲೆ ಸುತ್ತುವಿಕೆ – ನಿಮ್ಮ ದೇಶದಲ್ಲಿ ಇರುವ ರಕ್ತ ನಿಮ್ಮ ತಲೆಯ ಭಾಗಕ್ಕೆ ಸರಿಯಾಗಿ ಹೋಗದಿದ್ದರೆ ನಿಮಗೆ ಪದೇ ಪದೇ, ತಲೆ ನೋವು ಬರುವುದು, ತಲೆ ಸುತ್ತುವುದು ಇರುತ್ತದೆ. ನಿಮಗೆ ಬಹಳ ಆಯಾಸ ಆಗುವುದು ಮತ್ತು ಸದಾ ಕಾಲ ತಲೆ ಸುತ್ತುವ ಅನುಭವ ಇದ್ದಾರೆ ಈಗಲೇ ಹೋಗಿ ವೈದ್ಯರ ಬಳಿ ಒಮ್ಮೆ ತೋರಿಸಿ. ತಲೆ ಸುತ್ತುವಿಕೆ ಹೃದಯಾಘಾತದ ಮತ್ತೊಂದು ಮುಖ್ಯ ಸೂಚನೆ ಆಗಿದೆ.
ಸೂಚನೆ 03 – ತಣ್ಣನೆಯ ಬೆವರು – ನಿಮ್ಮ ದೇಹದಿಂದ ತಣ್ಣನೆಯ ಬೆವರು ಹೊರಬಂದಲ್ಲಿ ಇದು ಹೃದಯ ಸಂಬಂದಿತ ಒಂದು ತೊಂದರೆ ಎಂದು ತಿಳಿಯಲಾಗಿದೆ. ರಕ್ತದ ಸಂಚಲನಕ್ಕೆ ಅಡೆಚಣೆ ಆದರೆ ನಿಮಗೆ ತಣ್ಣನೆಯ ಬೆವರಿನ ಒಂದು ಅನುಭವ ಆಗುತ್ತದೆ. ಯಾರಿಗ್ ಆದರೂ ಇಂತಹ ಅನುಭವ ಆಗಿದ್ದಲ್ಲಿ ಮೊದಲು ಆಸ್ಪತ್ರೆಗೆ ಹೋಗಿ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳಿ! ದಯವಿಟ್ಟು ಇದನ್ನು ಉದಾಸೀನ ಮಾಡಬೇಡಿ ಎಂದು ನಮ್ಮ ವಿನಂತಿ. ಸೂಚನೆ 04 – ಎದೆ ನೋವು – ನಿಮಗೆ ಎದೆಯಲ್ಲಿ, ತೋಳಿನಲ್ಲಿ, ಬೆನ್ನಿನ ಭಾಗದಲ್ಲಿ ಆಗಾಗ ನೋವು ಕಾಣಿಸಿಕೊಂಡರೆ ಇದು ಹೃದಯಾಘಾತದ ಒಂದು ಮುನ್ಸೂಚನೆ ಎಂದು ಹೇಳಲಾಗುತ್ತದೆ. ಇದರ ಜೊತೆ ನಿಮಗೆ ಏನಾದರು ಜ್ವರ (ಫ್ಲೂ) ಆಗಾಗ ಬಂದರೆ ಇದು ಕೂಡ ಬಹಳ ಅಪಾಯಕಾರಿ ಸೂಚನೆ ಎಂದು ವೈದ್ಯರು ಹೇಳುತ್ತಾರೆ. ಇಂತಹ ತೊಂದರೆ ಇದ್ದಲ್ಲಿ ದಯವಿಟ್ಟು ಈಗಲೇ ವೈದ್ಯರ ಸಹಾಯವನ್ನು ಪಡೆದುಕೊಳ್ಳಿ.
ಸೂಚನೆ 05 – ಉಸಿರಾಟದ ತೊಂದರೆ – ನಿಮಗೆಲ್ಲ ತಿಳಿದುರವ ಹಾಗೆ ನಮ್ಮ ಶ್ವಾಸ ಕೋಶ ಕ್ಕೆ ಸರಿಯಾಗಿ ಕೆಲಸ ಮಾಡಬೇಕಾದ್ರೆ, ಆಮ್ಲ ಜನಕದ ಮೂಲಕ ಮಾತ್ರ ಸಾಧ್ಯ! ನಿಮ್ಮ ದೇಹದಲ್ಲಿ ರಕ್ತ ಸಂಚಲನದ ತೊಂದರೆ ಇದ್ದಾರೆ, ಆದ್ದರಿಂದ ಶ್ವಾಸಕೋಶಕ್ಕೆ ಆಮ್ಲಜನಕದ ಪೂರೈಕೆ ಕಡಿಮೆ ಆಗುತ್ತದೆ. ಇದರಿಂದ ಹೃದಯಾಘಾತ ಆಗುವ ಎಲ್ಲಾ ಸಾಧ್ಯತೆ ಗಳಿವೆ. ಸೂಚನೆ 06 – ವಾಕರಿಗೆ (ಅಜೀರ್ಣ, ಹೊಟ್ಟೆ ನೋವು) – ನಮ್ಮ ದೇಹವು ಹೇಗೆ ಇದೆ ಅಂದರೆ, ದಿನ ನಿತ್ಯ ಒಬ್ಬ ಮನುಷ್ಯ ಏನೇ ತಿಂದರೂ, ನಮ್ಮ ದೇಹಕ್ಕೆ ಜೀರಿನಿಸುವ ಶಕ್ತಿ ಇದೆ. ಅಕಸ್ಮಾತ್ ನೀವು ಏನೇ ತಿಂದರೂ ನಿಮಗೆ ಅಜೀರ್ಣ, ತಡೆಯಲಾರದಷ್ಟು ಹೊಟ್ಟೆ ನೋವು ಉಂಟಾದರೆ ಅದು ಹೃದಯಾಘಾತದ ಮತ್ತೊಂದು ಸೂಚನೆ ಎಂದು ತಿಳಿದು ಬಂದಿದೆ! ದಯವಿಟ್ಟು ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ! ನಿಮ್ಮ ದೇಹದಲ್ಲಿ ಏನೇ ತೊಂದರೆ ಆದರೆ, ಮೊದಲು ವೈದ್ಯರ ಬಳಿ ಹೋಗಿ ಅದನ್ನು ಸರಿ ಮಾಡಿಕೊಳ್ಳಿ! neglect ಮಾಡಬೇಡಿ! HEALTH IS WEALTH ! ಅಂದರೆ ನಿಮ್ಮ ಅರೋಗ್ಯ ಚನ್ನಾಗ್ ಇದ್ದಾರೆ ನೀವು ಜೀವನದಲ್ಲಿ ಏನು ಬೇಕಾದ್ರೂ ಮಾಡಬಹುದು! ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ದಯವಿಟ್ಟು ಆದಷ್ಟು ಶೇರ್ ಮಾಡಿರಿ! ಯಾರಿಗ್ ಆದರೂ ಸಹಾಯ ಆಗುತ್ತದೆ.

Trending

To Top