Tv Shows

ಓ ಮೇಘವೇ ಕನ್ನಡ ಹಾಡನ್ನು ಅದ್ಭುತವಾಗಿ ಸ್ಯಾಕ್ಸಾಫೋನ್ ನಲ್ಲಿ ನುಡಿಸಿದ ಹೆಮ್ಮೆಯ ಕನ್ನಡತಿ! ವಿಡಿಯೋ ನೋಡಿ

ಈಕೆಯ ಹೆಸರು ದೀಕ್ಷಾ ದೇವಾಡಿಗ ಅಲೆವೂರ್! ಸಾಮಾಜಿಕ ಜಾಲತಾಣಗಳಲ್ಲಿ ಇವರು ಬಹಳ ಫೇಮಸ್ ಎಂದು ಹೇಳಿದರೆ ತಪ್ಪಾಗಲಾರದು. ಸುಮಾರು ೨ ವರ್ಷಗಳಿಂದ ದೀಕ್ಷಾ ಅವರು ತಮ್ಮ ಅತ್ಯದ್ಭುತ ಟ್ಯಾಲೆಂಟಿನಿಂದ ಬಹಳ ಫೇಮಸ್ ಆಗಿದ್ದಾರೆ. ಇವರು ಸಂಗೀತದಲ್ಲಿ ಪರಿಣಿತಿ ಹೊಂದಿದ್ದು, ಇದರ ಜೊತೆಗೆ ಬಹಳ ಅದ್ಭುತವಾಗಿ ಸ್ಯಾಕ್ಸಾಫೋನ್ ಅನ್ನು ನುಡಿಸುತ್ತಾರೆ! ಮೊನ್ನೆ ಅಷ್ಟೇ ದೀಕ್ಷಾ ಅವರು ಕನ್ನಡದ ಎವರ್ ಗ್ರೀನ್ ಹಾಡಾದ ಓ ಮೇಘವೇ ಮೇಘವೇ ಹಾಡನ್ನು ಅತ್ಯದ್ಭುತವಾಗಿ ಸ್ಯಾಕ್ಸಾಫೋನ್ ನಲ್ಲಿ ನುಡಿಸಿದ್ದಾರೆ! ಸದ್ಯ ಇವರ ವಿಡಿಯೋ ಸಕತ್ ಫೇಮಸ್ ಆಗಿದ್ದು, ಈ ಹೆಮ್ಮೆಯ ಕನ್ನಡತಿಯ ಅದ್ಭುತ ಟ್ಯಾಲೆಂಟನ್ನು ಈ ಕೆಳಗಿನ ವಿಡಿಯೋದಲ್ಲಿ ನೀವು ನೋಡಲೇಬೇಕು
ನಮ್ಮ ಕನ್ನಡದಲ್ಲಿ ಇಂತಹ ಟ್ಯಾಲೆಂಟ್ ಗಳು ಬಹಳಷ್ಟು ಜನ ಇದ್ದಾರೆ! ಅವರೂ ಕೂಡ ಇದೆ ರೀತಿ ಬೆಳಕಿಗೆ ಬರಬೇಕು ಎಂಬುದು ನಮ್ಮ ಅನಿಸಿಕೆ! ಯಾರೋ ಟಿಕ್ ಟಾಕ್ ಸ್ಟಾರ್ ಎಂದು ಹೇಳಿಕೊಂಡು ಲಕ್ಷಾಂತರ ಜನ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಫಾಲೋ ಮಾಡುತ್ತಾರೆ. ನಮ್ಮ ಪ್ರಕಾರ ಅವರಿಗಿಂತ ಇವರದ್ದು ಕಣ್ರೀ ನಿಜವಾದ ಟ್ಯಾಲೆಂಟ್! ಈ ವಿಡಿಯೋ ತಪ್ಪದೆ ನೋಡಿ ಹಾಗು ಇದನ್ನು ಶೇರ್ ಮಾಡಿ, ಈ ಅದ್ಭುತ ಕನ್ನಡದ ಪ್ರತಿಭೆಯನ್ನು ಬೆಳಿಸೋಣ! ಇತ್ತೀಚಿಗೆ ಟಿಕ್ ಟಾಕ್ ಸ್ಟಾರ್ ಒಬ್ಬರ ಒಂದು ಸಂದರ್ಶನದ ವಿಡಿಯೋ ಲಕ್ಷಾಂತರ ಜನ ನೋಡಿದ್ದಾರೆ! ನಮ್ಮ ಜನಕ್ಕೆ ಟಿಕ್ ಟಾಕ್ ಯಾಕೆ ಇಷ್ಟೊಂದು ಇಷ್ಟ ಅಂತ ನಮಗೆ ತಿಳಿದಿಲ್ಲ.
ನಿಜವಾದ ಟ್ಯಾಲೆಂಟ್ ಇದ್ದವರು ಬೆಳೀಬೇಕು ಕಣ್ರೀ! ಈ ಸುದ್ದಿ ಇಷ್ಟವಾದಲ್ಲಿ ಇದನ್ನು ತಪ್ಪದೆ ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ಪ್ರತಿಭೆಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ತಪ್ಪದೆ ನಮ್ಮ ಪೇಜನ್ನು ಫಾಲೋ ಮಾಡಿರಿ. ಈ ವಿಡಿಯೋ ಇಷ್ಟವಾಗಿದ್ದಲ್ಲಿ ಇದನ್ನು ತಪ್ಪದೆ ಶೇರ್ ಮಾಡಿರ್. ದನ್ಯವಾದಗಳು . ಈಕೆಯ ಹೆಸರು ದೀಕ್ಷಾ ದೇವಾಡಿಗ ಅಲೆವೂರ್! ಸಾಮಾಜಿಕ ಜಾಲತಾಣಗಳಲ್ಲಿ ಇವರು ಬಹಳ ಫೇಮಸ್ ಎಂದು ಹೇಳಿದರೆ ತಪ್ಪಾಗಲಾರದು. ಸುಮಾರು ೨ ವರ್ಷಗಳಿಂದ ದೀಕ್ಷಾ ಅವರು ತಮ್ಮ ಅತ್ಯದ್ಭುತ ಟ್ಯಾಲೆಂಟಿನಿಂದ ಬಹಳ ಫೇಮಸ್ ಆಗಿದ್ದಾರೆ. ಇವರು ಸಂಗೀತದಲ್ಲಿ ಪರಿಣಿತಿ ಹೊಂದಿದ್ದು, ಇದರ ಜೊತೆಗೆ ಬಹಳ ಅದ್ಭುತವಾಗಿ ಸ್ಯಾಕ್ಸಾಫೋನ್ ಅನ್ನು ನುಡಿಸುತ್ತಾರೆ! ಮೊನ್ನೆ ಅಷ್ಟೇ ದೀಕ್ಷಾ ಅವರು ಕನ್ನಡದ ಎವರ್ ಗ್ರೀನ್ ಹಾಡಾದ ಓ ಮೇಘವೇ ಮೇಘವೇ ಹಾಡನ್ನು ಅತ್ಯದ್ಭುತವಾಗಿ ಸ್ಯಾಕ್ಸಾಫೋನ್ ನಲ್ಲಿ ನುಡಿಸಿದ್ದಾರೆ!

Trending

To Top