ಉತ್ತರ ಕರ್ನಾಟಕದಲ್ಲಿ ಈಗಲೂ ಅದೆಷ್ಟೋ ನಾಟಕ ಗಳು ನಡೆಯುತ್ತವೆ. ಜನರಿಗೆ ಅದೆಷ್ಟೋ ವರ್ಷಗಳಿಂದ ಮನೋರಂಜನೆ ನೀಡುತ್ತಿರುವ ನಾಟಕದವರು ಈಗ ಸೋಶಿಯಲ್ ಮೀಡಿಯಾ ದಲ್ಲಿ ಕೂಡ ಬಂದಿದ್ದಾರೆ. ನಾಟಕದ ವಿಡಿಯೋಗಳು ಸೋಶಿಯಲ್ ಮೀಡಿಯಾ ದಲ್ಲಿ ಸಕತ್ ವೈರಲ್ ಆಗ್ತಿವೆ! ಈ ಡಬಲ್ ಮೀನಿಂಗ್ ನಾಟಕ ಒಮ್ಮೆ ನೋಡಿರಿ! (video)ಈ ಡಬಲ್ ಮೀನಿಂಗ್ ಉತ್ತರ ಕರ್ನಾಟಕ ನಾಟಕ ನೋಡಿದ್ರೆ ನಿಮ್ಮ ಕೀವಿ ಯಲ್ಲಿ ರಕ್ತ ಬರುತ್ತದೆ! ವಿಡಿಯೋ ನೋಡಿ
ಈ ಕೆಳಗಿನ ವಿಡಿಯೋ ನೋಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ ಸಿನಿಮಾದಲ್ಲಿ ನಟಿಸುವದ ಕ್ಕಿಂತ, ಧಾರಾವಾಹಿ ಗಳಲ್ಲಿ ಅಭಿನಸುವುದು ಕ್ಕಿಂತ ನಾಟಕ ದಲ್ಲಿ ನಟನೆ ಮಾಡುವುದು ಬಹಳ ಕಷ್ಟದ ಕೆಲಸ. ನಾಟಕ ಗಳಲ್ಲಿ retake ಎಂಬುದು ಇರುವುದಿಲ್ಲ.
ಆದರಿಂದ ನೀವು ಪ್ರತಿಯೊಂದು ನಾಟಕ ದಲ್ಲಿ ಬಹಳ ಚನ್ನಾಗಿ ರಿಹರ್ಸಲ್ ಮಾಡಿರಬೇಕು! ಇಲ್ಲ ಅಂದರೆ ಬಹಳ ಕಷ್ಟ ವಾಗುತ್ತದೆ.
ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ, ನಮ್ಮ ಕನ್ನಡ ನಾಡಿನ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿರಿ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ.
