ನಿತ್ಯಾನಂದ ಶಿಷ್ಯೆಯಾಗಿ ಮತ್ತೊಬ್ಬ ಕನ್ನಡದ ಟಾಪ್ ನಟಿ ಯಾರೂ ಗೊತ್ತಾ! ನಾಚಿಕೆ ಆಗಲ್ವಾ ಇವರಿಗೆ!

anand
anand

ನಿತ್ಯಾನಂದ ತನ್ನ ಆಶ್ರಮದಲ್ಲಿ ಮಾಡುತ್ತಿದ್ದ ಕರಾಳ ನೋಟವನ್ನು ಮಾಧ್ಯಮ ಜನರ ಮುಂದೆ ಇಟ್ಟಿತ್ತು ,ಅದರಲ್ಲೂ ನಟಿಯರನ್ನು ಆಕರ್ಷಿಸುತ್ತಿದ್ದ ಈ ಸ್ವಾಮಿ ನಟಿ ರಂಜಿತಾ ಜೊತೆಗಿನ ರಾಸಲೀಲೆಯ ವೀಡಿಯೊ ಭಾಹಿರಂಗವಾಗಿತ್ತು ,ಈಗ ಕನ್ನಡದ ಮತ್ತೊಬ್ಬ ನಟಿ ಈತನ ಶಿಷ್ಯೆ.

ಈಗ ಮತ್ತೊಬ್ಬ ಸೌತ್ ಇಂಡಿಯಾ ನಟಿ ಸ್ವಾಮಿ ನಿತ್ಯ ನಂದ ಅವರ ಶಿಷ್ಯ ಆಗಿದ್ದಾಳೆ! ಅವರು ಯಾರು ಗೊತ್ತ! ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್!

ಬೆಂಗಳೂರಿನಲ್ಲಿ ಹುಟ್ಟಿ ಮೊದಲು ಬೇರೆ ಭಾಷೆಗಳಲ್ಲಿ ನಟಿಸಿ ನಂತರ ಕನ್ನಡದಲ್ಲಿ ನಟಿಸಿದ ಕನ್ನಡತಿ ನಟಿ ಕೌಸಲ್ಯ , ಕನ್ನಡದ ಬದ್ರಿ , ಗೌತಮ್ ಸೇರಿ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ , ಈಗ ಇವರು ಏನು ಮಾಡುತ್ತಿದ್ದಾರೆ ಗೊತ್ತಾ?

ಹಿಮ್ಮಡಿ ನೋವಿನಿಂದ ಬಳಲುತ್ತಿದ್ದ ನಟಿ ಕೌಸಲ್ಯ ಎಲ್ಲಾ ಆಸ್ಪತ್ರೆ ಸುತ್ತಿದರೂ ನೋವು ವಾಸಿಯಾಗಲಿಲ್ಲವಂತೆ , ಆಗ ಸ್ನೇಹಿತೆಯ ಮಾತಿನಂತೆ ನಿತ್ಯಾನಂದನ ಆಶ್ರಮದಲ್ಲಿ ಹೀಲಿಂಗ್ ಥೆರಫಿ ಪಡೆಯುತ್ತಿದ್ದು ನೋವು ಕಡಿಮೆಯಾಗುತ್ತಿದೆಯಂತೆ.

ಹಾಗಾಗಿ ನಿತ್ಯಾನಂದನಭಕ್ತಿಯಾಗಿದ್ದಾರೆ ನಟಿ ಕೌಸಲ್ಯ , ಆಶ್ರಮದಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ ಎಂದು ವರದಿಯಾಗಿತ್ತು , ಈಗ ಅದೇ ಆಶ್ರಮದ ಶಿಷ್ಯೆಯಾಗಿದ್ದಾರೆ ನಟಿ ಕೌಸಲ್ಯ ,ಇದು ಎಲ್ಲರನ್ನೂ ಆಶ್ಚರ್ಯಪಡುವಂತೆ ಮಾಡಿದೆ.

ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಪ್ಪದೆ ನಮಗೆ ತಿಳಿಸಿರಿ. ಕನ್ನಡ ನಾಡಿನ ಬಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಕನ್ನಡ ಚಿತ್ರಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿರಿ.

Previous articleಮಾರಿಮುತ್ತು ಮೊಮ್ಮಗಳನ್ನು ನೋಡಿದ್ದೀರಾ ಬೇರಾಗಾಗ್ತಿರ! ಯಾವ ಹೆರೋಯಿನ್ ಗು ಕಮ್ಮಿ ಇಲ್ಲ
Next articleಸ್ಪೋಟಕ ಸುದ್ದಿ: ಧ್ರುವ ಸರ್ಜಾ ಗೆ ಹುಡುಗಿಯರಿಂದ ಆತ್ಮ ಹತ್ಯೆ ಮಾಡಿಕೊಳ್ಳುವದಾಗಿ ಬೆದರಿಕೆ!