Karnataka

ನೋಟುಗಳ ಸುರಿ#ಮಳೆ! ರೆಸೆರ್ವ್ ಬ್ಯಾಂಕ್ ಆಫ್ ಕೈಲಾಸ ತೆರೆದ ನಿತ್ಯಾನಂದ! ವಿಡಿಯೋ ನೋಡಿದ್ರೆ ಬೆ#ರಗಾಗ್ತೀರಾ

ತಮ್ಮನ್ನು ತಾವು ದೇವಮಾನವ ಎಂದು ಘೋಷಿಸಿಕೊಂಡಿರುವ ನಿತ್ಯಾನಂದ ಅವರು ಕಳೆದ ಕೆಲವು ದಿನಗಳ ಹಿಂದೆ, ಕೈಲಾಸ ಎಂಬ ಒಂದು ಹೊಸ ದೇಶವನ್ನು ಘೋಷಣೆ ಮಾಡಿದ್ದರು. ಈ ಹೇಳಿಕೆ ಎಲ್ಲೆಡೆ ಹೊಸದೊಂದು ವಿವಾದಕ್ಕೆ ಕಾರಣವಾಗಿತ್ತು. ಇದೀಗ ತಾವು ಘೋಷಿಸಿರುವ ಕೈಲಾಸ ದೇಶದಲ್ಲಿ ಬ್ಯಾಂಕ್ ಒಂದನ್ನು ತೆರೆಯಲಿದ್ದಾರಂತೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ರೀತಿಯಲ್ಲಿ ರಿಸರ್ವ್ ಬ್ಯಾಂಕ್ ಆಫ್ ಕೈಲಾಸ ಇಂದು ಬ್ಯಾಂಕ್ ಗೆ ಹೆಸರಿಡುವುದಾಗಿ ಘೋಷಿಸಿದ್ದಾರೆ ನಿತ್ಯಾನಂದ. ಈ ಕೆಳಗಿನ ವಿಡಿಯೋ ಒಮ್ಮೆ ನೋಡಿರಿ

ಇತ್ತೀಚೆಗೆ ಬಿಡುಗಡೆ ಮಾಡಿರುವ ವಿಡಿಯೋ ಒಂದರಲ್ಲಿ ಚಾಲ್ತಿಗೆ ತರುವ ಕರೆನ್ಸಿ ಬಗ್ಗೆ ಮಾತನಾಡಿದ್ದಾರೆ. ಕರೆನ್ಸಿ ಕುರಿತು 300 ಪೇಜ್ ಗಳ ದಾಖಲೆಯನ್ನು ಸಹ ತಯಾರಿಸಲಾಗಿದೆಯಂತೆ. ಗಣೇಶ ಚತುರ್ಥಿಯ ದಿನ ಬ್ಯಾಂಕ್ ಮತ್ತು ಕರೆನ್ಸಿಯ ಕುರಿತು ತನ್ನ ಭಕ್ತರಿಗೆ ಬಹಿರಂಗ ಪಡಿಸಲಿದ್ದಾರಂತೆ. ತಮ್ಮನ್ನು ತಾವು ದೇವಮಾನವ ಎಂದು ಘೋಷಿಸಿಕೊಂಡಿರುವ ನಿತ್ಯಾನಂದ ಅವರು ಕಳೆದ ಕೆಲವು ದಿನಗಳ ಹಿಂದೆ, ಕೈಲಾಸ ಎಂಬ ಒಂದು ಹೊಸ ದೇಶವನ್ನು ಘೋಷಣೆ ಮಾಡಿದ್ದರು. ಈ ಹೇಳಿಕೆ ಎಲ್ಲೆಡೆ ಹೊಸದೊಂದು ವಿವಾದಕ್ಕೆ ಕಾರಣವಾಗಿತ್ತು. ಇದೀಗ ತಾವು ಘೋಷಿಸಿರುವ ಕೈಲಾಸ ದೇಶದಲ್ಲಿ ಬ್ಯಾಂಕ್ ಒಂದನ್ನು ತೆರೆಯಲಿದ್ದಾರಂತೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ರೀತಿಯಲ್ಲಿ ರಿಸರ್ವ್ ಬ್ಯಾಂಕ್ ಆಫ್ ಕೈಲಾಸ ಇಂದು ಬ್ಯಾಂಕ್ ಗೆ ಹೆಸರಿಡುವುದಾಗಿ ಘೋಷಿಸಿದ್ದಾರೆ ನಿತ್ಯಾನಂದ.

ತಮ್ಮನ್ನು ತಾವು ದೇವಮಾನವ ಎಂದು ಘೋಷಿಸಿಕೊಂಡಿರುವ ನಿತ್ಯಾನಂದ ಅವರು ಕಳೆದ ಕೆಲವು ದಿನಗಳ ಹಿಂದೆ, ಕೈಲಾಸ ಎಂಬ ಒಂದು ಹೊಸ ದೇಶವನ್ನು ಘೋಷಣೆ ಮಾಡಿದ್ದರು. ಈ ಹೇಳಿಕೆ ಎಲ್ಲೆಡೆ ಹೊಸದೊಂದು ವಿವಾದಕ್ಕೆ ಕಾರಣವಾಗಿತ್ತು. ಇದೀಗ ತಾವು ಘೋಷಿಸಿರುವ ಕೈಲಾಸ ದೇಶದಲ್ಲಿ ಬ್ಯಾಂಕ್ ಒಂದನ್ನು ತೆರೆಯಲಿದ್ದಾರಂತೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ರೀತಿಯಲ್ಲಿ ರಿಸರ್ವ್ ಬ್ಯಾಂಕ್ ಆಫ್ ಕೈಲಾಸ ಇಂದು ಬ್ಯಾಂಕ್ ಗೆ ಹೆಸರಿಡುವುದಾಗಿ ಘೋಷಿಸಿದ್ದಾರೆ ನಿತ್ಯಾನಂದ.

Trending

To Top