ಶಿವಣ್ಣನ ಮಗಳಿಗೆ ಅನಾರೋಗ್ಯ! ನಿರುಪಮಾ ಅವರಿಗೆ ಆಗಿರೋದೇನು ಗೊತ್ತಾ?

ಶಿವರಾಜ್ ಕುಮಾರ್ ಅವರ ಪುತ್ರಿ ನಿರುಪಮ ಅವರು ಮದುವೆಗೆ ಮುಂಚೆ ತುಂಬಾ ದಪ್ಪ ಇದ್ದರು. ಅವರು ದಿಲೀಪ್ ಎಂಬುವವರನ್ನ ಪ್ರೀತಿ ಮಾಡಿ ತಂದೆಗೆ ಹೇಳಿ ಅವರನ್ನೇ ಮದುವೆಯಾಗುತ್ತಾರೆ. ಇವರು ಮದುವೆಗೆ ತಾನು ತುಂಬಾ ದಪ್ಪ ಇದ್ದೇನೆ ಎಂದು ಸಣ್ಣಗಾಗಲು ಟ್ರೀಟ್ಮೆಂಟ್ ತೆಗೆದುಕೊಳ್ಳಲು ಮುಂದಾಗುತ್ತಾರೆ.

ಈ ರೀತಿ ಆದಂತಹ ಟ್ರೀಟ್ಮೆಂಟ್ ಇಂಡಸ್ಟ್ರಿಯಲ್ಲಿ ಹಲವಾರು ಜನರು ತೆಗೆದುಕೊಂಡಿದ್ದಾರೆ. ಈ ರೀತಿ ಟ್ರೀಟ್ಮೆಂಟ್ ತೆಗೆದುಕೊಂಡ ಮೇಲೆ ಇವರಿಗೆ ಹಲವಾರು ಆರೋಗ್ಯದ ಸಮಸ್ಯೆ ಕಾಡಲು ಶುರುವಾಗುತ್ತದೆ. ಆ ಸಂದರ್ಭದಲ್ಲಿ ಟ್ರೀಟ್ಮೆಂಟ್ ತೆಗೆದುಕೊಳ್ಳುವ ವೇಳೆ ಅವರು ತಲೆ ಸುತ್ತಿ ಬಿದ್ದು ಅವರು ಪ್ರಜ್ಞ ಹೀನ ರಾಗಿದ್ದರು.

ಕೆಲವು ದಿನಗಳೇ ಅವರಿಗೆ ಪ್ರಜ್ಞೆ ಇಲ್ಲದಂತ ಪರಿಸ್ಥಿತಿ ಉಂಟಾಗಿತ್ತು. ಆಗಲಿಂದ ಅವರಿಗೆ ಆರೋಗ್ಯದಲ್ಲಿ ಸ್ವಲ್ಪ ಸ್ವಲ್ಪ ಏರು ಪೆರು ಆಗುತ್ತಲೇ ಇದೇ. ಪುನೀತ್ ಅವರ ಪುಣ್ಯ ಸಮಯದಲ್ಲೂ ಕೂಡ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು.

Previous articleಅಪ್ಪುವನ್ನು ವೇದಿಕೆ ಮೇಲೆ ನೆನೆದು ಭಾವುಕರಾದ ಮೆಗಾಸ್ಟಾರ್
Next articleಪ್ರಧಾನ ಮಂತ್ರಿಯನ್ನು ಭೇಟಿ ಮಾಡಲು ನಿರಾಕರಿಸಿದ್ರು ಅಪ್ಪು! ಐಟಿ ದಾಳಿಗೆ ಇದೇ ಕಾರಣವಾಗಿತ್ತಾ?