(video)ನಿಖಿಲ್ ಅವರನ್ನು ಸೋಲಿಸಿದ ಸುಮಲತಾ ಅವರ ಬಗ್ಗೆ ರಚಿತಾ ರಾಮ್ ಹೇಳಿದ್ದೇನು ಗೊತ್ತ? ವಿಡಿಯೋ ನೋಡಿ

rachu-nik1
rachu-nik1

ಇಡೀ ದೇಶದಲ್ಲಿ BJP ಗೆದ್ದಿದೆ. ನಮ್ಮ ಕರ್ನಾಟಕದಲ್ಲಿ ಕೂಡ BJP ಗೆದ್ದಿದೆ. ಇದಲ್ಲದೆ ಈ ಭಾರಿ ಇಡೀ ದೇಶದ ಚಿತ್ತ ನಮ್ಮ ಮಂಡ್ಯದ ಮೇಲೆ ಇತ್ತು. ಮಂಡ್ಯದಲ್ಲಿ ನಮ್ಮ ಸುಮಲತಾ ಅಂಬರೀಷ್ ಹಾಗು ನಿಖಿಲ್ ಕುಮಾರಸ್ವಾಮಿ ಅವರು ಸ್ಪರ್ಧೆ ಮಾಡಿದ್ದರು. ಸುಮಲತಾ ಅಂಬರೀಷ್ ಅವರ ಪರ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗು ರಾಕಿಂಗ್ ಸ್ಟಾರ್ ಯಶ್ ಅವರು ಸಕತ್ ಭರ್ಜರಿ ಪ್ರಚಾರ ಮಾಡಿದ್ದರು. ಸದ್ಯ ಮಂಡ್ಯದಲ್ಲಿ ಸುಮಲತಾ ಅಂಬರೀಷ್ ಅವರು ಗೆದ್ದಿದ್ದಾರೆ! ನೆನ್ನೆ ರಚಿತಾ ರಾಮ್ ಹಾಗು ರಿಯಲ್ ಸ್ಟಾರ್ ಉಪೇಂದ್ರ ಅವರ ಐ ಲವ್ ಯು ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭದ ಸಮಯದಲ್ಲಿ ರಚಿತಾ ರಾಮ್ ಅವರಿಗೆ ಮಂಡ್ಯದಲ್ಲಿ ಸುಮಲತಾ ಅವರ ಗೆಲುವಿನ ಬಗ್ಗೆ ಕೇಳಿದಾಗ ರಚಿತಾ ರಾಮ್ ಏನ್ ಹೇಳಿದ್ದಾರೆ ನೋಡಿ! ಈ ಕೆಳಗಿನ ವಿಡಿಯೋ ತಪ್ಪದೆ ನೋಡಿರಿ

ನಿಮಗೆಲ್ಲ ಗೊತ್ತಿರೋ ಹಾಗೆ ಕೊನೆಗೂ ನಮ್ಮ ದೇಶದಲ್ಲಿ ಚುನಾವಣೆಯ ಕೌಂಟಿಂಗ್ ಮುಗಿದಿದೆ! ಇಡೀ ದೇಶದಲ್ಲಿ BJP ಗೆದ್ದಿದೆ. ನಮ್ಮ ಕರ್ನಾಟಕದಲ್ಲಿ ಕೂಡ BJP ಗೆದ್ದಿದೆ. ಇದಲ್ಲದೆ ಈ ಭಾರಿ ಇಡೀ ದೇಶದ ಚಿತ್ತ ನಮ್ಮ ಮಂಡ್ಯದ ಮೇಲೆ ಇತ್ತು. ಮಂಡ್ಯದಲ್ಲಿ ನಮ್ಮ ಸುಮಲತಾ ಅಂಬರೀಷ್ ಹಾಗು ನಿಖಿಲ್ ಕುಮಾರಸ್ವಾಮಿ ಅವರು ಸ್ಪರ್ಧೆ ಮಾಡಿದ್ದರು. ಸುಮಲತಾ ಅಂಬರೀಷ್ ಅವರ ಪರ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗು ರಾಕಿಂಗ್ ಸ್ಟಾರ್ ಯಶ್ ಅವರು ಸಕತ್ ಭರ್ಜರಿ ಪ್ರಚಾರ ಮಾಡಿದ್ದರು. ಸದ್ಯ ಮಂಡ್ಯದಲ್ಲಿ ಸುಮಲತಾ ಅಂಬರೀಷ್ ಅವರು ಗೆದ್ದಿದ್ದಾರೆ! ಇದರ ಬಗ್ಗೆ ಮೊದಲ ಬಾರಿಗೆ ಸುಮಲತಾ ಅವರ ಆಪ್ತರಾದ ರಾಕ್ ಲೈನ್ ವೆಂಕಟೇಶ್ ಏನ್ ಹೇಳಿದ್ದಾರೆ ಈ ಕೆಳಗಿನ ವಿಡಿಯೋದಲ್ಲಿ ತಪ್ಪದೆ ನೋಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ ಕೊನೆಗೂ ನಮ್ಮ ದೇಶದಲ್ಲಿ ಚುನಾವಣೆಯ ಕೌಂಟಿಂಗ್ ಮುಗಿದಿದೆ! ಇಡೀ ದೇಶದಲ್ಲಿ BJP ಗೆದ್ದಿದೆ. ನಮ್ಮ ಕರ್ನಾಟಕದಲ್ಲಿ ಕೂಡ BJP ಗೆದ್ದಿದೆ. ಇದಲ್ಲದೆ ಈ ಭಾರಿ ಇಡೀ ದೇಶದ ಚಿತ್ತ ನಮ್ಮ ಮಂಡ್ಯದ ಮೇಲೆ ಇತ್ತು. ಮಂಡ್ಯದಲ್ಲಿ ನಮ್ಮ ಸುಮಲತಾ ಅಂಬರೀಷ್ ಹಾಗು ನಿಖಿಲ್ ಕುಮಾರಸ್ವಾಮಿ ಅವರು ಸ್ಪರ್ಧೆ ಮಾಡಿದ್ದರು. ಸುಮಲತಾ ಅಂಬರೀಷ್ ಅವರ ಪರ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗು ರಾಕಿಂಗ್ ಸ್ಟಾರ್ ಯಶ್ ಅವರು ಸಕತ್ ಭರ್ಜರಿ ಪ್ರಚಾರ ಮಾಡಿದ್ದರು. ಸದ್ಯ ಮಂಡ್ಯದಲ್ಲಿ ಸುಮಲತಾ ಅಂಬರೀಷ್ ಅವರು ಗೆದ್ದಿದ್ದಾರೆ! ಇದರ ಬಗ್ಗೆ ಮೊದಲ ಬಾರಿಗೆ ಮಗ ಅಭಿಷೇಕ್ ಏನ್ ಹೇಳಿದ್ದಾರೆ ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ

ನಿಮಗೆಲ್ಲ ಗೊತ್ತಿರೋ ಹಾಗೆ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕನ್ನಡದ busiest ನಟರಲ್ಲಿ ಒಬ್ಬರು. ಕಳೆದ ವರ್ಷ ನಮ್ಮ ದರ್ಶನ್ ಅವರು ಒಂದು ರಸ್ತೆ ಅಪಘಾತದ ದಿಂದ ತಮ್ಮ ಬಲಗೈ ಗೆ ಭಾರಿ ಪೆಟ್ಟಾಗಿ ಸುಮಾರು ಒಂದು ತಿಂಗಳ ಕಾಲ ದರ್ಶನ್ ಅವರು ರೆಸ್ಟ್ ನಲ್ಲಿದ್ದರು. ಇವರ ಕಾಲ್ ಶೀಟ್ 2023 ತನಕ ಫುಲ್! ಕನ್ನಡದ ನಿರ್ಮಾಪಕರುಗಳು ದರ್ಶನ್ ಅವರಿಗೊಂದು ಸಿನಿಮಾ ಮಾಡಲು ಕ್ಯೂ ನಲ್ಲಿ ನಿಂತಿ ವೇಟ್ ಮಾಡ್ತಾ ಇದ್ದಾರೆ. ಕಳೆದ ವರ್ಷ ನಮ್ಮ ದರ್ಶನ್ ಅವರ ಯಾವುದೇ ಸಿನಿಮಾ ಕೂಡ ಬಿಡುಗಡೆ ಆಗಿಲ್ಲ. ಕಳೆದ ವರ್ಷ ದರ್ಶನ್ ಅವರು ಕುರುಕ್ಷೇತ್ರ ಹಾಗು ಯಜಮಾನ ಚಿತ್ರಗಳ ಚಿತ್ರೀಕರಣ ನಡೆಯಿತು. ಹಾಗಾದ್ರೆ ಈ ವರ್ಷ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಯಾವ ಯಾವ ಸಿನಿಮಾಗಳು ಬರಲಿವೆ, ಯಾವ ಸಿನಿಮಾಗಳು ಸೆಟ್ಟೇರಲಿವೆ, ಗೊತ್ತ? ಇಲ್ಲಿದೆ ಕಂಪ್ಲೀಟ್ ಮಾಹಿತಿ.
ಕುರುಕ್ಷೇತ್ರ – ಇದೆ ಮೊದಲ ಬಾರಿಗೆ ಸ್ಯಾಂಡಲ್ವುಡ್ ನಲ್ಲಿ ಅತೀ ಹೆಚ್ಚು ಬಜೆಟಿನ ಚಿತ್ರ ಇದಾಗಿದೆ. ಈ ಚಿತ್ರದಲ್ಲಿ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್, ರೆಬೆಲ್ ಸ್ಟಾರ್ ಅಂಬರೀಷ್, ಅರ್ಜುನ್ ಸರ್ಜಾ, ನಿಖಿಲ್ ಕುಮಾರಸ್ವಾಮಿ ಹಾಗು ಬಹು ದೊಡ್ಡ ತಾರೆಗಳು ಈ ಚಿತ್ರದಲ್ಲಿ ನಟಿಸಿದ್ದಾರೆ. ಈ ವರ್ಷದ ಬಹು ನಿರೀಕ್ಷೆಯ ದಕ್ಷಿಣ ಭಾರತದ ಚಿತ್ರಗಳಲ್ಲಿ ಕುರುಕ್ಷೇತ್ರ ಕೂಡ ಒಂದು. ಕುರುಕ್ಷೇತ್ರ ಚಿತ್ರಕ್ಕಾಗಿ ಕರ್ನಾಟಕ ಅಲ್ಲದೆ, ಪಕ್ಕದ ರಾಜ್ಯಗಳಲ್ಲಿ ಕೂಡ ಜನ ವೇಟ್ ಮಾಡ್ತಾ ಇದ್ದಾರೆ. ಕುರುಕ್ಷೇತ್ರ ಚಿತ್ರ ಕೆಲವೇ ಕೆಲವು ದಿನಗಳಲ್ಲಿ ಬಿಡುಗಡೆ ಆಗಲಿದೆ. ಯಜಮಾನ – ಈ ಚಿತ್ರದಲ್ಲಿ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜೊತೆ ಕಿರಿಕ್ ಪಾರ್ಟಿ ಖ್ಯಾತಿಯ ರಶ್ಮಿಕಾ ಮಂದಣ್ಣ ಅವರು ಕೂಡ ನಟಿಸಿದ್ದಾರೆ. ಈ ಚಿತ್ರದ ಚಿತ್ರೀಕರಣ ಇತ್ತೀಚಿಗೆ ದೂರದ ಸ್ವೀಡನ್ ದೇಶದಲ್ಲಿ ನಡೆದಿತ್ತು. ಈ ಚಿತ್ರ ಕೂಡ ಈ ವರ್ಷದ ಬಹು ನಿರೀಕ್ಷೆಯ ಚಿತ್ರಗಳಲ್ಲಿ ಒಂದಾಗಿತ್ತು. ಯಜಮಾನ ಚಿತ್ರ ಬಿಡುಗಡೆ ಆಗಿ ಎಲ್ಲೆಡೆ ಭರ್ಜರಿ ಪ್ರದರ್ಶನ ಕಾಣಿತ್ತು!