Cinema

ಮದುವೆ ಆದ್ಮೇ ನಮ್ಮ ನಿಖಿಲ್ ಕುಮಾರಸ್ವಾಮಿ ಬಾ#ಯಲ್ಲಿ ವೇದಾಂತ! ಫ್ಯಾನ್ಸ್ ಕೇಳ್ತಾಯಿದ್ದಾರೆ ಯಾಕಂತ?

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಮಗ, ಸ್ಯಾಂಡಲ್ ವುಡ್ ಯುವರಾಜ ನಿಖಿಲ್ ಕುಮಾರಸ್ವಾಮಿ ಇತ್ತೀಚೆಗಷ್ಟೇ ಮದುವೆಯಾಗಿ ಸುಖ ದಾಂಪತ್ಯ ನಡೆಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿರುವ ನಿಖಿಲ್, ಪತ್ನಿಯೊಂದಿಗಿನ ಫೋಟೋಗಳು ಮತ್ತು ಜಿಮ್ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಡೇಟ್ ಮಾಡುತ್ತಾರೆ. ಇದಲ್ಲದೆ ನಮ್ಮ ನಿಖಿಲ್ ಕುಮಾರಸ್ವಾಮಿ ಅವರು ಸಾಮಾಜಿಕ ಜಾಲತಾಣಗಳಲ್ಲಿ , ಅದರಲ್ಲೂ ಇನ್ಸ್ಟಾಗ್ರಾಮ್ ನಲ್ಲಿ ಬಹಳ ಆಕ್ಟಿವ್. ತಮ್ಮ ಹಾಗು ತಮ್ಮ ಮಡದಿಯ ಫೋಟೋಗಳಿಗೆ ತಾವೆ ಕುದ್ದು ಒಳ್ಳೆಯ ಸಾಲುಗಳನ್ನು ಬರೆಯುತ್ತಾರೆ ನಿಖಿಲ್.
ಇತ್ತೀಚೆಗೆ ಕುರಿಮರಿಯನ್ನು ಹಿಡಿದುಕೊಂಡು ಪೋಸ್ಟ್ ಮಾಡಿದ್ದಾರೆ ನಿಖಿಲ್. ಫೋಟೋ ಜೊತೆಗೆ ವೇದಾಂತಿಯ ಹಾಗೆ ಒಂದೆರಡು ಸಾಲುಗಳನ್ನು ಬರೆದಿದ್ದಾರೆ.. “ಜೀವನದಲ್ಲಿ ಯಾವುದೂ ಶಾಶ್ವ#ತವಲ್ಲ, ಚಿಂತೆ ಇಲ್ಲದಿರೋ ವ್ಯಕ್ತಿನೆ ಇಲ್ಲ.. ಜೀವನದ ಸವಾಲುಗಳು ಏನೇ ಇದ್ದರೂ ನಾವು ಎದೆಗುಂದದೆ ಎದುರಿಸಬೇಕು..” ಎಂದು ಕುರಿಮರಿ ಹಿಡಿದುಕೊಂಡ ಫೋಟೋಗೆ ಕ್ಯಾಪ್ಶನ್ ಬರೆದಿದ್ದಾರೆ.
ಈ ಫೋಟೋಗಳಿಗೆ ಕಮೆಂಟ್ ಮಾಡಿರುವ ನಿಖಿಲ್ ಅಭಿಮಾನಿಗಳು, “ಏನಾದ್ರು ತೊಂದ್ರೆ ಆಯ್ತಾ ಅಣ್ಣ.. ಈ ಸಾಲುಗಳು ಯಾರಿಗೆ..?” ಎಂದು ಕಮೆಂಟ್ ಮಾಡಿದ್ದಾರೆ. ಜೊತೆಗೆ, ಈ ಫೋಟೋವನ್ನು ಜ್ಯೂನಿಯರ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಲೈಕ್ ಮಾಡಿದ್ದಾರೆ. ಇತ್ತೀಚೆಗೆ ತಂಗಿಯರೊಂದಿಗೆ ರಕ್ಷಾಬಂಧನ ಹಬ್ಬವನ್ನು ಆಚರಿಸಿದ್ದ ನಿಖಿಲ್, ರಾಖಿ ಕಟ್ಟಿಸಿಕೊಂಡು ಫೋಟೋ ಪೋಸ್ಟ್ ಮಾಡಿದ್ದರು. ಹಾಗೂ ಪತ್ನಿ ಹಾಗೂ ತಾಯಿಯೊಡನೆ ವರಮಹಾಲಕ್ಷ್ಮಿ ಹಬ್ಬ ಆಚರಿಸಿ ಅದರ ಫೋಟೋಗಳನ್ನು ಸಹ ಪೋಸ್ಟ್ ಮಾಡಿದ್ದರು.

Trending

To Top