News

(video)ದರ್ಶನ್ ಹೈಟು, ಯೋಗಿ ವೆಟು! ಟಿಕ್ ಟಾಕ್ ನಿಂದ ಇವನಾದ ನಟಸಾರ್ವಭೌಮ! ನೋಡಲೇಬೇಕಾದ ವಿಡಿಯೋ

nikil-tiktok

ಸೋಶಿಯಲ್ ಮೀಡಿಯಾ ಗಳಲ್ಲಿ ಈಗ DUBSMASH ಹಾಗು ಟಿಕ್ ಟಾಕ್ ನದ್ದೇ ಹವಾ ಕಣ್ರೀ! ಯಾರನ್ನು ನೋಡಿದ್ರು ಈ ವಿಡಿಯೋಗಳನ್ನು ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಾಕುತ್ತಾರೆ. ಬಹಳಷ್ಟು ಜನ ಇದನ್ನು ಕೇವಲ ಟೈಮ್ ಪಾಸ್ ಗೆ ಮಾಡುತ್ತಾರೆ, ಇನ್ನೂ ಕೆಲವರು ಇದನ್ನು ತಮ್ಮ ಜೀವನ ರೂಪಿಸಿಕೊಳ್ಳಲು ಮಾಡುತ್ತಾರೆ. ಅಂತವರಲ್ಲಿ ನಿಖಿಲ್ ಗೌಡ ಕೂಡ ಒಬ್ಬರು! ಈಗಾಗಲೇ ನೀವು ಇವರನ್ನು ಸೋಶಿಯಲ್ ಮೀಡಿಯಾ ದಲ್ಲಿ ವಿಡಿಯೋ ಗಳಲ್ಲಿ ನೋಡಿರುತ್ತೀರಾ! ಮೂಲತಃ ಶಿವಮೊಗ್ಗ ದವರು ಆದ ನಿಖಿಲ್ ಗೌಡ ಅವರು ಬೆಂಗಳೂರಿಗೆ ಕನ್ನಡ ಚಿತ್ರ ರಂಗದಲ್ಲಿ ಕೆಲಸ ಮಾಡಬೇಕು ಅಂತ ಬಂದು ಇಲ್ಲಿ ಅವಕಾಶಗಳು ಸಿಗದೇ ಕೊನೆಗೆ ಟಿಕ್ ಟಾಕ್ ನಲ್ಲಿ ಫೇಮಸ್ ಆಗಿ ಈಗ ಹಲವಾರು ನಿರ್ದೇಶಕರೇ ಇವರನ್ನು ಕರೆಯುತ್ತಿದ್ದಾರೆ! ಇವನ ಕಥೆಯನ್ನು ತಪ್ಪದೆ ಈ ಕೆಳಗಿನ ವಿಡಿಯೋ ದಲ್ಲಿ ನೋಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ ಇಂದಿನ ಯುವಕ ಮತ್ತು ಯುವತಿಯರು ಸೋಶಿಯಲ್ ಮೀಡಿಯಾ ದಲ್ಲಿ ಜಾಸ್ತಿ ಸಮಯವನ್ನು ಕಳೆಯುತ್ತಾರೆ. ಇದಲ್ಲದೆ ಇತ್ತೀಚಿಗೆ ಬಂದ dubsmash ಹಾಗು ಟಿಕ್ ಟಾಕ್ ಎಂಬ ವಿಡಿಯೋ ಆಪ್ ಗಳಂತೂ ಬಹಳಷ್ಟು ಜನ ಬಳಕೆ ಮಾಡುತ್ತಿದ್ದಾರೆ. ಅದರಲ್ಲಿ ಇತ್ತೀಚಿಗೆ ಬಹಳಷ್ಟು ಜನ ಹುಡುಗಿಯರು ತಮ್ಮ ಓದು, ಕೆಲಸವನ್ನು ಬಿಟ್ಟು ಈ ಟಿಕ್ ಟಾಕ್ ನಲ್ಲಿ ವಿಡಿಯೋ ಮಾಡುತ್ತಾ ಇರುತ್ತಾರೆ.! ಈಗ ಈ ಎಲ್ಲಾ ಯುವತರಿಗೆ ಎಚ್ಚರ! ನಿಮ್ಮ ಒಂದು ವಿಡಿಯೋ ಎಷ್ಟು ದೊಡ್ಡ ಅನಾಹುತ ಮಾಡುತ್ತದೆ ಮತ್ತು ಅದರಿಂದ ನಿಮಗೆ ಎಷ್ಟು ತೊಂದರೆ ಆಗುತ್ತದೆ ಗೊತ್ತ? ಬಯಲಾಗಿದೆ ಸ್ಪೋಟಕ ರಹಸ್ಯ ಮತ್ತು ಸತ್ಯ! ಟಿಕ್ ಟಾಕ್ ನಿಂದ ಒಂದು ಹುಡುಗಿಯ ಬಾಳು ಏನಾಗಿದೆ ಅಂತ ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ
ಚೈನಾದಲ್ಲಿ ಡೋಯಿನ್ ಎಂದು ಕರೆಯಲಾಗುವ ಟಿಕ್ ಟಾಕ್, ಸಣ್ಣ ವೀಡಿಯೊಗಳನ್ನು ರಚಿಸಲು ಮತ್ತು ಶೇರ್ ಮಾಡಲು ಒಂದು ಸೋಷಿಯಲ್ ಮಾಧ್ಯಮ ಅಪ್ಲಿಕೇಶನ್ ಆಗಿದ್ದು.  ಇದರ ಓನರ್ ಬೈಟೆಡಾನ್ಸ್, ಈ ಮಾಧ್ಯಮವನ್ನು ಸೆಪ್ಟೆಂಬರ್ 2016 ರಲ್ಲಿ ಚೀನಾದಲ್ಲಿ ಡೌಯಿನ್ ಎಂದು ಪ್ರಾರಂಭಿಸಲಾಯಿತು ಮತ್ತು ಒಂದು ವರ್ಷದ ನಂತರ ಟಿಕ್ ಟಾಕ್ ಎಂದು ಮಾರುಕಟ್ಟೆಯಲ್ಲಿ ಪರಿಚಯಿಸಲಾಯಿತು.  ಇದು ಏಷ್ಯಾ, ಯುನೈಟೆಡ್ ಸ್ಟೇಟ್ಸ್, ಮತ್ತು ಜಗತ್ತಿನ ಇತರ ಭಾಗಗಳಲ್ಲಿ ಪ್ರಮುಖ ಕಿರು ವಿಡಿಯೋ ವೇದಿಕೆಯಾಗಿದೆ. 2018 ರಲ್ಲಿ, ಅಪ್ಲಿಕೇಶನ್ ಜನಪ್ರಿಯತೆಯನ್ನು ಗಳಿಸಿತು ಮತ್ತು ಅಕ್ಟೋಬರ್ನಲ್ಲಿ 2018 ರಲ್ಲಿ ಯು. ಎಸ್ ನಲ್ಲಿ ಹೆಚ್ಚು ಡೌನ್ಲೋಡ್ ಮಾಡಿದ ಅಪ್ಲಿಕಶನ್ಗಳಲ್ಲಿ ಒಂದು ಇದು..
ಇಡೀ ದೇಶ ದೇಶವನ್ನೇ ಆಕ್ಟಿಂಗ್ ಮತ್ತು ಡ್ಯಾನ್ಸ್ ಗಳ ಮುಖಾಂತರ ತಲ್ಲಣಗೊಳಿಸುತ್ತಿರುವ ಅಪ್ಲಿಕೇಶನ್ ಗಳಲ್ಲಿ ಟಿಕ್ ಟಾಕ್ ಕೂಡ ಒಂದು, ಈ ಅಪ್ಲಿಕೇಶನ್ ಉಪಯೋಗಿಸಿಕೊಂಡು ಹೆಣ್ಣು ಮಕ್ಕಳು ಗಂಡಸರು ಮತ್ತು ಎಲ್ಲಾ ವರ್ಗದ ವಯೋಮಾನದವರು ಕೂಡ ಈ ಆಪ್ ಅನ್ನು ಉಪಯೋಗಿಸುತ್ತಿದ್ದು ಇದರಲ್ಲಿ ಬರುವ ಎಲ್ಲ ಸಣ್ಣ ಸಣ್ಣ ವಿಡಿಯೋಗಳು ಬೇರೆ ಬೇರೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತವೆ ಇದರಿಂದ ಎಷ್ಟೋ ಜನ ಫೇಮಸ್ ಕೂಡ ಆದರೂ. ಆದರೆ ಇದೇ ಅಪ್ಲಿಕೇಶನ್ ಇಂದ ಕೆಲವು ಹೆಣ್ಣುಮಕ್ಕಳು ಗಳು ಅರ್ಧಂಬರ್ಧ ಬಟ್ಟೆ ಹಾಕಿಕೊಂಡು ವಿಡಿಯೋ ಮಾಡೋಕೆ ಹೊರಟರು, ಇದರಿಂದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು ಅಲ್ಲದೆ, ಟ್ರೊಲ್ ಗಳ ಕೈಗೆ ಸಿಕ್ಕಿ ಅವರು ವೀಡಿಯೋಗಳನ್ನು ಇಟ್ಟುಕೊಂಡು ಎಡಿಟ್ ಮಾಡಿ ಬೇರೆ ಬೇರೆ ರೀತಿಯಲ್ಲಿ ತೋರಿಸಿದ್ದು ಇದರಿಂದ ಹೆಣ್ಣು ಮಕ್ಕಳ ಮೇಲೆ ಮತ್ತು ಅವರ ತಂದೆ ತಾಯಿಗಳ ಮೇಲೆ ಕೆಟ್ಟ ಪರಿಣಾಮ ಬೀರಿದೆ..
ಇದರಿಂದ ಹೆಣ್ಣು ಮಕ್ಕಳು ಗಳು ರಸ್ತೆಯಲ್ಲಿ ಓಡಾಡಲು ಸಾಧ್ಯವಾಗುತ್ತಿಲ್ಲ, ಕಂಡ ಕಂಡವರೆಲ್ಲಾ ವಿಚಿತ್ರವಾಗಿ ಹೆಣ್ಣು ಮಕ್ಕಳನ್ನು ರೇಗಿಸುತ್ತಾ ಇದ್ದಾರೆ, ಇದರಿಂದ ಮನನೊಂದ ಹೆಣ್ಣು ಮಕ್ಕಳು ಗಳು ಮತ್ತು ಅವರ ತಂದೆ ತಾಯಿಗಳು ರಸ್ತೆ ಬದಿಯಲ್ಲಿ ಓಡಾಡುವುದು ಕಷ್ಟವಾಗಿದೆ, ಮತ್ತು ಇದರಿಂದ ಎಷ್ಟೋ ಜನ ವಿಭಿನ್ನವಾಗಿ ವಿಡಿಯೋಗಳನ್ನು ಸೃಷ್ಟಿಸಲು ಹೋಗಿ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ,ಇನ್ನಾದರೂ ಇಂತಹ ಅಪ್ಲಿಕೇಶನ್ ಗಳನ್ನು ಉಪಯೋಗಿಸುವುದು ಸಲ್ಲದು ಮತ್ತು ತಂದೆ ತಾಯಿಗಳು ಇಂಥ ಅಪ್ಲಿಕೇಶನ್ಗಳನ್ನು ಮಕ್ಕಳು ಉಪಯೋಗಿಸುವಾಗ ಅದನ್ನು ತಡೆಯುವುದು ಉತ್ತಮ ದಾರಿ! ನಿಮಗೆಲ್ಲ ಗೊತ್ತಿರೋ ಹಾಗೆ ಇಂದಿನ ಯುವಕ ಮತ್ತು ಯುವತಿಯರು ಸೋಶಿಯಲ್ ಮೀಡಿಯಾ ದಲ್ಲಿ ಜಾಸ್ತಿ ಸಮಯವನ್ನು ಕಳೆಯುತ್ತಾರೆ. ಇದಲ್ಲದೆ ಇತ್ತೀಚಿಗೆ ಬಂದ dubsmash ಹಾಗು ಟಿಕ್ ಟಾಕ್ ಎಂಬ ವಿಡಿಯೋ ಆಪ್ ಗಳಂತೂ ಬಹಳಷ್ಟು ಜನ ಬಳಕೆ ಮಾಡುತ್ತಿದ್ದಾರೆ. ಅದರಲ್ಲಿ ಇತ್ತೀಚಿಗೆ ಬಹಳಷ್ಟು ಜನ ಹುಡುಗಿಯರು ತಮ್ಮ ಓದು, ಕೆಲಸವನ್ನು ಬಿಟ್ಟು ಈ ಟಿಕ್ ಟಾಕ್ ನಲ್ಲಿ ವಿಡಿಯೋ ಮಾಡುತ್ತಾ ಇರುತ್ತಾರೆ.! ಈಗ ಈ ಎಲ್ಲಾ ಯುವತರಿಗೆ ಎಚ್ಚರ! ನಿಮ್ಮ ಒಂದು ವಿಡಿಯೋ ಎಷ್ಟು ದೊಡ್ಡ ಅನಾಹುತ ಮಾಡುತ್ತದೆ ಮತ್ತು ಅದರಿಂದ ನಿಮಗೆ ಎಷ್ಟು ತೊಂದರೆ ಆಗುತ್ತದೆ ಗೊತ್ತ? ಬಯಲಾಗಿದೆ ಸ್ಪೋಟಕ ರಹಸ್ಯ ಮತ್ತು ಸತ್ಯ!

Trending

To Top