Cinema

ಅನುಶ್ರೀ ಸಂದರ್ಶನದಲ್ಲಿ ಡಿಬಾಸ್, ಯಶ್,ಸುದೀಪ್, ಅಪ್ಪು, ಶಿವಣ್ಣ ಬಗ್ಗೆ ಮಾತಾಡಿದ ನಿಖಿಲ್! ವಿಡಿಯೋ ನೋಡಿ

ನಿಖಿಲ್ ಕುಮಾರಸ್ವಾಮಿ ಅವರು ಸದ್ಯ ತಮ್ಮ ಹೊಚ್ಚ ಹೊಸ ಚಿತ್ರವಾದ ರೈಡ#ರ್ ಚಿತ್ರದ ತಯಾರಿಯಲ್ಲಿ ಇದ್ದಾರೆ. ನೆನ್ನೆ ಅಶ್ಟೇ ನಮ್ಮ ಅನುಶ್ರೀ ಅವರು ನಿಖಿಲ್ ಕುಮಾರಸ್ವಾಮಿ ಅವರನ್ನು ಸಂದರ್ಶನ ಮಾಡಿದ್ದಾರೆ. ಈ ಸಮಯದಲ್ಲಿ ಅನುಶ್ರೀ ಅವರು ನಿಖಿಲ್ ಕುಮಾರಸ್ವಾಮಿ ಅವರಿಗೆ ನಮ್ಮ ಡಿಬಾಸ್, ರಾಕಿಂಗ್ ಸ್ಟಾರ್ ಯಶ್, ಸುದೀಪ್, ಅಪ್ಪು, ಶಿವಣ್ಣ ಸೇರಿದಂತೆ ಸಾಕಷ್ಟು ಸ್ಟಾರ್ ಗಳ ಬಗ್ಗೆ ಕೇಳಿದಾಗ, ನಿಖಿಲ್ ಕುಮಾರಸ್ವಾಮಿ ಅವರು ಕೊಟ್ಟ ಉತ್ತರಗಳು ಏನು ಗೊತ್ತಾ! ಅದನ್ನು ನೀವು ನಿಖಿಲ್ ಅವರ ಮಾತಲ್ಲೇ ಕೇಳಬೇಕು! ನಿಖಿಲ್ ಹಾಗು ಅನುಶ್ರೀ ಅವರ ಹೊಸ ಸಂದರ್ಶನದ ವಿಡಿಯೋದಲ್ಲಿ ನಿಖಿಲ್ ನಮ್ಮ ಸ್ಟಾರ್ ಗಳ ಬಗ್ಗೆ ಏನ್ ಹೇಳಿದ್ದಾರೆ ಗೊತ್ತಾ! ಈ ಕೆಳಗಿನ ವಿಡಿಯೋ ನೋಡಿ

ನಿಖಿಲ್ ಕುಮಾರಸ್ವಾಮಿ ಅವರು ಸದ್ಯ ತಮ್ಮ ಹೊಚ್ಚ ಹೊಸ ಚಿತ್ರವಾದ ರೈಡ#ರ್ ಚಿತ್ರದ ತಯಾರಿಯಲ್ಲಿ ಇದ್ದಾರೆ. ನೆನ್ನೆ ಅಶ್ಟೇ ನಮ್ಮ ಅನುಶ್ರೀ ಅವರು ನಿಖಿಲ್ ಕುಮಾರಸ್ವಾಮಿ ಅವರನ್ನು ಸಂದರ್ಶನ ಮಾಡಿದ್ದಾರೆ. ಈ ಸಂದರ್ಶನದಲ್ಲಿ ಅನುಶ್ರೀ ಅವರು ನಿಖಿಲ್ ಕುಮಾರಸ್ವಾಮಿ ಅವರಿಗೆ, ತಮ್ಮ ವಿವಾ#ಹ ಜೀವನದ ಬಗ್ಗೆ, ತಮ್ಮ ಸಿನಿಮಾಗಳ ಬಗ್ಗೆ, ಟ್ರೊ#ಲ್ ಗಳ ಬಗ್ಗೆ, ತಮ್ಮ ರಾಜಯಕೀಯ ಯೋಜನೆಗಳ ಬಗ್ಗೆ ಕೇಳಿದ್ದಾರೆ! ಎಲ್ಲಾ ಪ್ರಶ್ನೆಗಳಿಗೆ ನಿಖಿಲ್ ಅವರು ಖಡಕ್ ಆಗಿ, ಕೂಲ್ ಆಗಿ ಉತ್ತರಗಳನ್ನು ನೀಡಿದ್ದಾರೆ! ಸ್ಕ್ರಾಲ್ ಡೌನ್ ಮಾಡಿ ನಿಖಿಲ್ ಕುಮಾರಸ್ವಾಮಿ ಅವರ ಸಂದರ್ಶನವನ್ನು ನೀವು ನೋಡಬಹುದು!

ಹೌದು, ಸದ್ಯ ನಮ್ಮ ನಿಖಿಲ್ ಕುಮಾರಸ್ವಾಮಿ ಅವರು ರೈಡ#ರ್ ಚಿತ್ರದಲ್ಲಿ ಬ್ಯುಸಿ ಆಗಿದ್ದು, ಅನುಶ್ರೀ ಅವರು ಮಾಡಿದ ಸಂದರ್ಶನ ಈಗ ಎಲ್ಲೆಡೆ ವೈ#ರಲ್ ಆಗಿದೆ. ನಿಖಿಲ್ ಅವರು ತಮ್ಮ ಬಗ್ಗೆ ಆಗುವ ಟ್ರಾ#ಲ್ ಗಳ ಬಗ್ಗೆ ಕೂಡ ಖಡ#ಕ್ ಆಗಿ ಮಾತಾಡಿದ್ದಾರೆ! ನಿಖಿಲ್ ಕುಮಾರಸ್ವಾಮಿ ಅವರು ಏನೆಲ್ಲಾ ಹೇಳಿದ್ದಾರೆ, ಅವರ ಉತ್ತರಗಳು ಹೇಗಿತ್ತು ಗೊತ್ತಾ! ಈ ಕೆಳಗಿನ ಸಂದರ್ಶನದ ವಿಡಿಯೋದಲ್ಲಿ 8 : 52 ನಿಮಿಷದಲ್ಲಿ ಟ್ರೋ#ಲ್ಗಳ ಬಗ್ಗೆ ನಿಖಿಲ್ ಅವರ ಖಡಕ್ ಮಾತುಗಳನ್ನು ಕೇಳಬಹುದು , Video courtesy- Anushree Channel

ತಮ್ಮ ಮನೆಯಲ್ಲಿ ಹಾಗೂ ಬಿಡದಿ ಸಮೀಪ ಇರುವ ತಮ್ಮ ತೋಟದ ಮನೆಯಲ್ಲಿ ಅಮೂಲ್ಯವಾದ ಸಮಯ ಕಳೆಯುತ್ತಿದ್ದಾರೆ. ಜೊತೆಗೆ ನವದಂಪತಿಗಳು ವರ್ಕ್ ಔಟ್ ಕಡೆಗೂ ಗಮನ ಹರಿಸಿದ್ದಾರೆ. ಇವರಿಬ್ಬರ ವರ್ಕ್ ಔಟ್ ವಿಡಿಯೋಗಳು ಹಾಗೂ ಇನ್ನಿತರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತವೆ. ಪತ್ನಿಯೊಂದಿಗೆ ಅಮೂಲ್ಯವಾದ ಕ್ಷಣಗಳನ್ನು ಕಳೆಯುತ್ತಿರುವ ನಿಖಿಲ್, ಇದೀಗ ಪತ್ನಿ ರೇವತಿಗಾಗಿ ಬಿಡದಿಯಲ್ಲಿರುವ ತಮ್ಮ ಫಾರ್ಮ್ ಹೌಸ್ ನಲ್ಲಿ ಮನೆ ಕಟ್ಟಿಸುತ್ತಿದ್ದಾರೆ. ಈಗಾಗಲೇ ಹೊಸ ಮನೆಗೆ ಭೂಮಿ ಪೂಜೆ ಸಹ ನೆರವೇರಿದೆ.

Trending

To Top