Kannada Cinema News

ನಿಖಿಲ್ ಹಾಗು ಅಭಿಷೇಕ್ ಇನ್ನೂ ಸ್ನೇಹಿತರಾ? ಇದರ ಬಗ್ಗೆ ನಿಖಿಲ್ ಹೇಳಿದ್ದೇನು ಗೊತ್ತಾ, ವಿಡಿಯೋ ನೋಡಿ

ನಿಖಿಲ್ ಕುಮಾರಸ್ವಾಮಿ ಅವರು ಸದ್ಯ ತಮ್ಮ ಹೊಚ್ಚ ಹೊಸ ಚಿತ್ರವಾದ ರೈಡ#ರ್ ಚಿತ್ರದ ತಯಾರಿಯಲ್ಲಿ ಇದ್ದಾರೆ. ನೆನ್ನೆ ಅಶ್ಟೇ ನಮ್ಮ ಅನುಶ್ರೀ ಅವರು ನಿಖಿಲ್ ಕುಮಾರಸ್ವಾಮಿ ಅವರನ್ನು ಸಂದರ್ಶನ ಮಾಡಿದ್ದಾರೆ. ಈ ಸಂದರ್ಶನದಲ್ಲಿ ಅನುಶ್ರೀ ಅವರು ನಿಖಿಲ್ ಕುಮಾರಸ್ವಾಮಿ ಅವರಿಗೆ, ತಮ್ಮ ವಿವಾ#ಹ ಜೀವನದ ಬಗ್ಗೆ, ತಮ್ಮ ಸಿನಿಮಾಗಳ ಬಗ್ಗೆ, ಟ್ರೊ#ಲ್ ಗಳ ಬಗ್ಗೆ, ತಮ್ಮ ರಾಜಯಕೀಯ ಯೋಜನೆಗಳ ಬಗ್ಗೆ ಕೇಳಿದ್ದಾರೆ! ಇವೆಲ್ಲದರ ನಡುವೆ ತಮ್ಮ ಹಾಗು ಅಭಿಷೇಕ್ ಮ#ಧ್ಯೆ ಇನ್ನೂ ಕೂಡ ಸ್ನೇಹ ಇದ್ದೀಯ, ನೀವು ಇನ್ನೂ ಸ್ನೇಹಿತರ ಎಂಬ ಪ್ರಶ್ನೆಗೆ ನಿಖಿಲ್ ಹೇಳಿದ್ದೇನು ಗೊತ್ತಾ, ಸ್ಕ್ರೋಲ್ ಡೌನ್ ಮಾಡಿ ವಿಡಿಯೋ ನೋಡಿ

ಹೌದು! ಮಂಡ್ಯ ಚುನಾವಣೆ ಸಮಯದಲ್ಲಿ ನಿಖಿಲ್ ಕುಮಾರಸ್ವಾಮಿ ಹಾಗು ಅಭಿಷೇಕ್ ಅಂಬರೀಷ್ ಅವರ ಮಧ್ಯೆ ಬಹಳಷ್ಟು ವೈ#ಮ#ನಸ್ಸು ಇದ್ದಿದ್ದು ನಿಮಗೆ ಗೊತ್ತೇ ಇದೇ! ಇದರ ಬಗ್ಗೆ ಕೊನೆಗೂ ನಿಖಿಲ್ ಅವರು ಮೌನ ಮು#ರಿದಿ#ದ್ದಾರೆ! ಅಭಿಷೇಕ್ ಹಾಗು ತಮ್ಮ ಸ್ನೇಹದ ಬಗ್ಗೆ ಕೊನೆಗೂ ನಿಖಿಲ್ ಅವರು ಅನುಶ್ರೀ ಸಂದರ್ಶನದಲ್ಲಿ ಹೇಳಿದ್ದಾರೆ! ನಿಖಿಲ್ ಅವರು ಹೇಳಿದ್ದೇನು ಗೊತ್ತಾ, ತಮ್ಮ ಹಾಗು ಅಭಿಷೇಕ್ ಸ್ನೇಹ ಇನ್ನೂ ಇದಿಯಾ! ನಿಖಿಲ್ ಏನ್ ಹೇಳಿದ್ದಾರೆ ಈ ಕೆಳಗಿನ ವಿಡಿಯೋ ತಪ್ಪದೆ ನೋಡಿ ಹಾಗು ಇಷ್ಟ ವಾದರೆ ಶೇರ್ ಮಾಡಿ

ತಮ್ಮ ಮನೆಯಲ್ಲಿ ಹಾಗೂ ಬಿಡದಿ ಸಮೀಪ ಇರುವ ತಮ್ಮ ತೋಟದ ಮನೆಯಲ್ಲಿ ಅಮೂಲ್ಯವಾದ ಸಮಯ ಕಳೆಯುತ್ತಿದ್ದಾರೆ. ಜೊತೆಗೆ ನವದಂಪತಿಗಳು ವರ್ಕ್ ಔಟ್ ಕಡೆಗೂ ಗಮನ ಹರಿಸಿದ್ದಾರೆ. ಇವರಿಬ್ಬರ ವರ್ಕ್ ಔಟ್ ವಿಡಿಯೋಗಳು ಹಾಗೂ ಇನ್ನಿತರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತವೆ. ಪತ್ನಿಯೊಂದಿಗೆ ಅಮೂಲ್ಯವಾದ ಕ್ಷಣಗಳನ್ನು ಕಳೆಯುತ್ತಿರುವ ನಿಖಿಲ್, ಇದೀಗ ಪತ್ನಿ ರೇವತಿಗಾಗಿ ಬಿಡದಿಯಲ್ಲಿರುವ ತಮ್ಮ ಫಾರ್ಮ್ ಹೌಸ್ ನಲ್ಲಿ ಮನೆ ಕಟ್ಟಿಸುತ್ತಿದ್ದಾರೆ. ಈಗಾಗಲೇ ಹೊಸ ಮನೆಗೆ ಭೂಮಿ ಪೂಜೆ ಸಹ ನೆರವೇರಿದೆ.

ನಿಖಿಲ್ ಪತ್ನಿ ರೇವತಿ ಆರ್ಕಿಟೆಕ್ಟ್ ಆಗಿರುವುದರಿಂದ ಮನೆಯ ಉಸ್ತುವಾರಿಯನ್ನು ಅವರೆ ನೋಡಿಕೊಳ್ಳುತ್ತಿದ್ದಾರೆ. ಒಂದು ವರ್ಷದಲ್ಲಿ ಮನೆ ಪೂರ್ಣಗೊಳ್ಳಲಿದೆ ಎಂದು ಮಾಹಿತಿ ಸಿಕ್ಕಿದೆ. ಜೊತೆಗೆ ಮಗನ ಬಗ್ಗೆ ಮಾತನಾಡಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಆವರು, ನಿಖಿಲ್ ಮದುವೆ ಬಹಳ ಅದ್ಧೂರಿಯಾಗಿ ನಡೆಯಬೇಕಿತ್ತು, ಕೊರೊನಾ ಲಾಕ್ ಡೌನ್ ಕಾರಣ ಸರಳವಾಗಿ ನಡೆಯುವ ಹಾಗಾಯಿತು. ಕೊರೊನಾ ಪರಿಸ್ಥಿತಿಯಿಂದಾಗಿ ಮದುವೆ ನಂತರ ನಿಖಿಲ್ ಹೆಚ್ಚಾಗಿ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಬಹುತೇಕ ಸಮಯವನ್ನು ಫಾರ್ಮ್ ಹೌಸ್ ನಲ್ಲಿ ಪತ್ನಿಯೊಂದಿಗೆ ಕಳೆಯುತ್ತಿದ್ದಾರೆ. ಇತ್ತೀಚೆಗೆ ಮಡಿಕೇರಿಗೆ ತೆರಳಿ ಅಲ್ಲಿನ ಜನರ ಕಷ್ಟಗಳನ್ನು ಕೇಳಿದ್ದರು ಎಂದು ತಿಳಿಸಿದ್ದಾರೆ.ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಮಗ ನಿಖಿಲ್ ಕುಮಾರಸ್ವಾಮಿ ಜಾಗ್ವಾರ್ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕನಾಗಿ ಎಂಟ್ರಿ ಕೊಟ್ಟು, ಭರವಸೆಯ ನತನಹಿ ಹೊರಹೊಮ್ಮಿದರು. ನಂತರ ಸೀತಾರಾಮ ಕಲ್ಯಾಣ ಸಿನಿಮಾದಲ್ಲಿ ನಟಿಸಿದರು.ಸಿನಿಮಾ ಜೊತೆಗೆ ರಾಜಕೀಯಕ್ಕೂ ಕಾಲಿಟ್ಟರು. ಮಂಡ್ಯ ಕ್ಷೇತ್ರದಿಂದ ಎಲೆಕ್ಷನ್ ನಲ್ಲಿ ಸ್ಪರ್ಧಿಸಿದರು. ಆದರೆ ರಾಜಕೀಯದಲ್ಲಿ ಇವರಿಗೆ ಅದೃಷ್ಟ ಕೈಹಿಡಿಯಲಿಲ್ಲ. ಹಾಗಾಗಿ ಮತ್ತೆ ಸಿನಿಮಾರಂಗಕ್ಕೆ ಮರಳಿದ್ದಾರೆ. ಲಾಕ್ ಡೌನ್ ನಡುವೆ ಮದುವೆಯಾದ ನಿಖಿಲ್, ಪತ್ನಿಯೊಂದಿಗೆ ಸುಂದರ ಕ್ಷಣಗಳನ್ನು ಕಳೆಯುತ್ತಿದ್ದಾರೆ.

Trending

To Top