Film News

ನಿಖಿಲ್ ಕುಮಾರಸ್ವಾಮಿಗೆ ತಿರುಗೇಟು ನೀಡಿದ ರಾಧಿಕಾ !

ಕನ್ನಡ ಚಿತ್ರರಂಗದಲ್ಲಿ “ರಾಧಿಕಾ ಕುಮಾರಸ್ವಾಮಿ” ಅವರು ತಮ್ಮದೇ ಆದ ನಟನೆಯ ಚಾಪನ್ನು ಮೂಡಿಸಿದ್ದಾರೆ.ಕನ್ನಡದ ಅನೇಕ ಸಿನಿಮಾಗಳಲ್ಲಿ ನಾಯಕ ನಟಿಯಾಗಿ, ತಂಗಿ ಪಾತ್ರದಲ್ಲಿ ಅವರು ಮಿಂಚಿದ್ದಾರೆ.ಇನ್ನು ಈ ನಟಿ ಚಿತ್ರರಂಗದ ಯಾವುದೇ ಇನ್ನಲೆ ಇಲ್ಲದೆ ಸ್ವಂತ ತಮ್ಮ ಕಾಲ ಮೇಲೆ ನಿಂತು ನಟಿಯಾದವರು.ಇನ್ನು ಇವರ ಹೆಸರು ಮಾಜಿ ಮುಖ್ಯಮಂತ್ರಿ “ಕುಮಾರಸ್ವಾಮಿ” ಅವರೊಂದಿಗೆ ಸೇರಿ ಎಲ್ಲರ ಮನೆಮಾತಾದರು.”ರಾಧಿಕಾ” ಹಾಗೂ “ಕುಮಾರಸ್ವಾಮಿ” ಅವರಿಗೆ “ಶಮಿಕಾ” ಎಂಬ ಹೆಣ್ಣು ಮಗುವಿದೆ.ಇವರಿಬ್ಬರ ನಡುವೆ ಮನಸ್ತಾಪಗಳು ಉಂಟಾಗಿ ಇವರು ಬೇರೆಯಾಗಿದ್ದಾರೆ.

“ನಿಖಿಲ್ ಕುಮಾರಸ್ವಾಮಿ” ಅವರು ಖಾಸಗಿ ಮಾಧ್ಯಮದ ಇಂಟರ್ವ್ಯೂ ಒಂದರಲ್ಲಿ ಶಮಿಕಾಳನ್ನು ನನ್ನ ತಂಗಿ ಎಂದು ಎಂದಿಗೂ ನಾನು ಒಪ್ಪಿಕೊಳ್ಳುವುದಿಲ್ಲ ಅಷ್ಟು ವಿಶಾಲ ಹೃದಯ ನನ್ನದಲ್ಲ ಎಂದು ಹೇಳಿದ್ದರು.ಈ ಮಾತುಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಅಲವಾರು ರೀತಿಯಲ್ಲಿ ಚರ್ಚೆಗೆ ಕಾರಣವಾಗಿತ್ತು.

“ನಿಖಿಲ್ ಕುಮಾರಸ್ವಾಮಿ” ಅವರ ಮಾತಿಗೆ “ರಾಧಿಕಾ ಕುಮಾರಸ್ವಾಮಿ” ಅವರು ತಿರುಗೇಟು ನೀಡಿದ್ದಾರೆ.ತಮ್ಮ ಸಂಬಂಧದ ಬಗ್ಗೆ ರಾಧಿಕಾ ಕುಮಾರಸ್ವಾಮಿ ಅವರು ಬಹಿರಂಗವಾಗಿ ಹೇಳಿಕೊಂಡಿದ್ದಾರೆ.ರಾಧಿಕಾ ಅವರು “ತಮ್ಮ ಹಾಗೂ ಕುಮಾರಸ್ವಾಮಿ ಅವರ ಮಧ್ಯೆ ಸಂಬಂಧ ಇಲ್ಲದಿರುವ ವಿಷಯ ಸುಳ್ಳು, ನಾವು ಮೊದಲಿನಂತೆ ಇದ್ದೇವೆ ಹೇಗೆ ನನ್ನ ಹೆಸರಿನೊಂದಿಗೆ ಕುಮಾರಸ್ವಾಮಿ ಅವರ ಹೆಸರು ದೊರೆತಿದೆಯೊ, ಜೀವನದ ಕೊನೆಯ ವರೆಗೂ ಕುಮಾರಸ್ವಾಮಿ ಅವರ ಪ್ರೀತಿ ಸದಾ ನನ್ನ ಜೊತೆ ಇರುತ್ತದೆ.”ನಿಖಿಲ್ ಕುಮಾರಸ್ವಾಮಿ” ಅವರು ನನ್ನ ಮಗಳನ್ನು ಅವರ ತಂಗಿ ಎಂದು ಒಪಿಕೊಳ್ಳದಿದ್ದರು ಶಮಿಕಾ ಕುಮಾರಸ್ವಾಮಿ ಅವರ ಮಗಳು ಎಂಬುದು ಎಂದಿಗೂ ಸುಳ್ಳಾಗುವುದಿಲ್ಲ.ಇಡೀ ಪ್ರಪಂಚಕ್ಕೆ ಗೊತ್ತು “ಶಮಿಕಾ” ಯಾರು ಎಂದು ಹೀಗೆ ಹೇಳಿಕೆ ನೀಡುವುದರ ಮೂಲಕ “ನಿಖಿಲ್ ಕುಮಾರಸ್ವಾಮಿ” ಅವರಿಗೆ ತಿರುಗೇಟು ನೀಡಿದ್ದಾರೆ”.

Trending

To Top