BBK8

ಬಿಗ್ ಮನೆಯಲ್ಲಿ 80 ದಿನಗಳ ಪ್ರಯಾಣಕ್ಕೆ ನಿಧಿ ಸುಬ್ಬಯ್ಯ ಅವರಿಗೆ ಸಿಕ್ಕ ಸಂಭಾವನೆ ಎಷ್ಟು ನೋಡಿ

ಸ್ಯಾಂಡಲ್ ವುಡ್ ಮತ್ತು ಬಾಲಿವುಡ್ ಎರಡರಲ್ಲೂ ಖ್ಯಾತಿ ಪಡೆದಿದ್ದ ನಟಿ ನಿಧಿ ಸುಬ್ಬಯ್ಯ ಬಿಗ್ ಬಾಸ್ ಕನ್ನಡ ಸೀಸನ್ 8 ರಲ್ಲಿ ಸ್ಪರ್ಧಿಸಿದ್ದರು. ಕಳೆದ ವಾರ 80 ದಿನಗಳ ಪ್ರಯಾಣ ಮುಗಿಸಿ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿ ಹೊರಬಂದಿದ್ದಾರೆ. 80 ದಿನಗಳ ಪ್ರಯಾಣಕ್ಕೆ ನಿಧಿ ಸುಬ್ಬಯ್ಯ ಪಡೆದ ಸಂಭಾವನೆ ಎಷ್ಟು ನೋಡಿ.

ನಿಧಿ ಸುಬ್ಬಯ್ಯ ಕನ್ನಡದ ಸ್ಟಾರ್ ನಟರಾದ ಪುನೀತ್ ರಾಜ್ ಕುಮಾರ್, ದಿಗಂತ್ ಸೇರಿದಂತೆ ಹಲವಾರು ಹಿಟ್ ಸಿನಿಮಾಗಳಲ್ಲಿ ನಟಿಸಿದ್ದರು. ನಂತರ ಬಾಲಿವುಡ್ ಗೆ ಎಂಟ್ರಿ ಕೊಟ್ಟು ಅಲ್ಲಿ ಸಹ ಯಶಸ್ಸು ಪಡೆದರು. ಮುಂಬೈ ಮೂಲದ ಉದ್ಯಮಿ ಒಬ್ಬರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಿಧಿ ಸುಬ್ಬಯ್ಯ, ಕೆಲವೇ ವರ್ಷಗಳಲ್ಲಿ ವಿಚ್ಛೇದನ ಪಡೆದುಕೊಂಡರು.

ಈ ಬಾರಿ ಬಿಗ್ ಬಾಸ್ ಗ ಬಂದಿದ್ದ ನಿಧಿ, ಮೊದಲ ಇನ್ನಿಂಗ್ಸ್ ನಲ್ಲಿ 70 ದಿನ ಮತ್ತು ಎರಡನೇ ಇನ್ನಿಂಗ್ಸ್ 10 ದಿನ, ಸೇರಿ 80 ದಿನಗಳ ಕಾಲ ಬಿಗ್ ಮನೆಯೊಳಗೆ ಇದ್ದರು, 80 ದಿನಗಳಿಗೆ ಇವರಿಗೆ ದೊಡ್ಡ ಮಟ್ಟದ ಸಂಭಾವನೆ ಸಿಕ್ಕಿದೆ. ನಿಧಿ ಸುಬ್ಬಯ್ಯ ಅವರಿಗೆ ಒಂದು ವಾರಕ್ಕೆ 50 ಸಾವಿರದಂತೆ 80 ದಿನಗಳ ಪ್ರಯಾಣಕ್ಕೆ 6 ಲಕ್ಷ ಸಂಭಾವನೆ ನೀಡಲಾಗಿದೆ

Trending

To Top