ಶರ್ಟ್ ಬಿಚ್ಚಿ ರಿಲ್ಯಾಕ್ಸ್ ಮೋಡ್ ನಲ್ಲಿ ನೆವರ್ ಬಿಫೋರ್ ಗ್ಲಾಮರಸ್ ಪೋಸ್ ಕೊಟ್ಟ ನೇಹಾ ಶರ್ಮಾ…!

ಇತ್ತೀಚಿಗೆ ಸೋಷಿಯಲ್ ಮಿಡಿಯಾದಲ್ಲಿ ಗ್ಲಾಮರಸ್ ಪೋಸ್ ಗಳಿಗೆ ಖ್ಯಾತಿ ಪಡೆದುಕೊಳ್ಳುತ್ತಿರುವ ನಟಿಯರಲ್ಲಿ ನೇಹಾ ಶರ್ಮಾ ಅಗ್ರ ಸ್ಥಾನದಲ್ಲಿರುತ್ತಾರೆ. ಸದಾ ಆಕೆ ಸೋಷಿಯಲ್ ಮಿಡಿಯಾ ವೇದಿಕೆಯನ್ನಾಗಿ ಮಾಡಿಕೊಂಡು ಹಾಟ್ ಟ್ರೀಟ್ ಮೂಲಕ ಎಲ್ಲರ ಮನಸ್ಸನ್ನು ಕದಿಯುವ ಕೆಲಸ ಮಾಡುತ್ತಿದ್ದಾರೆ. ಅದರಲ್ಲೂ ಆಕೆ ತನ್ನ ಎದೆಯ ಸೌಂದರ್ಯವನ್ನು ಪ್ರದರ್ಶನ ಮಾಡುತ್ತಾ ಪಡ್ಡೆ ಹುಡುಗರ ಹೃದಯ ಕದಿಯುತ್ತಿದ್ದಾರೆ. ಇದೀಗ ಮತ್ತೊಮ್ಮೆ ರಿಲ್ಯಾಕ್ಸ್ ಮೋಡ್ ನಲ್ಲಿ ಶರ್ಟ್ ಬಿಚ್ಚಿ ಆಕೆ ಹಾಟ್ ಪೋಸ್ ಕೊಟ್ಟಿದ್ದು, ಅಂತರ್ಜಾಲದಲ್ಲಿ ಬಿಸಿಯನ್ನೇರಿಸಿದೆ.

ನಟಿ ನೇಹಾ ಶರ್ಮಾ ಯಂಗ್ ನಟ ರಾಮ್ ಚರಣ್ ತೇಜ್ ಅಭಿನಯದ ಚಿರುತ ಎಂಬ ಸಿನೆಮಾದ ಮೂಲಕ ಟಾಲಿವುಡ್ ಗೆ ಎಂಟ್ರಿ ಕೊಟ್ಟರು. ಈ ಸಿನೆಮಾದಲ್ಲಿ ಆಕೆಯ ಮಾದಕ ನೋಟಕ್ಕೆ ಎಲ್ಲರೂ ಫಿದಾ ಆಗಿದ್ದು, ಅನೇಕರು ಆಕೆಯ ಗ್ಲಾಮರ್‍ ಹಾಗೂ ಅಭಿನಯಕ್ಕೆ ಮಾರುಹೋಗಿದ್ದರು. ಜೊತೆಗೆ ಅಪಾರ ಸಂಖ್ಯೆಯಲ್ಲಿ ಆಕೆಗೆ ಅಭಿಮಾನಿ ಬಳಗ ಸಹ ಹುಟ್ಟಿಕೊಂಡಿತ್ತು. ಇನ್ನೂ ಚಿರುತಾ ಸಿನೆಮಾದ ಬಳಿಕ ನೇಹಾ ಹಾಗೂ ರಾಮ್ ಚರಣ್ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ಮಾತುಗಳೂ ಸಹ ಬಲವಾಗಿಯೇ ಕೇಳಿಬಂದವು. ಮೊದಲನೇ ಸಿನೆಮಾದ ಮೂಲಕವೇ ದೊಡ್ಡ ಕ್ರೇಜ್ ದಕ್ಕಿಸಿಕೊಂಡ ಈಕೆ ತೆಲುಗು ಸಿನೆಮಾಗಳಿಂದ ದೂರವಾದರು. ಆದರೆ ತೆಲುಗು ಸಿನೆಮಾಗಳಿಂದ ದೂರವಾದರೂ ಸಹ ಆಕೆ ಮಾತ್ರ ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಗ್ಲಾಮರ್‍ ಗೆ ಆಕೆಗೆ ಅಪಾರ ಸಂಖ್ಯೆಯ ಅಭಿಮಾನಿಗಳೂ ಇಂದಿಗೂ ಸಹ ಆಕೆಯನ್ನು ಫಾಲೋ ಮಾಡುತ್ತಿದ್ದಾರೆ.

ಸೋಷಿಯಲ್ ಮಿಡಿಯಾದಲ್ಲಿ ಪುಲ್ ಆಕ್ಟೀವ್ ಆಗಿರುವ ನೇಹಾ ಶರ್ಮಾ ಸದಾ ಹಾಟ್ ಪೊಟೋಶೂಟ್ ಮೂಲಕ ಸುದ್ದಿಯಾಗುತ್ತಿರುತ್ತಾರೆ. ಇದೀಗ ಮತ್ತೊಮ್ಮೆ ಹಾಟ್ ಪೋಸ್ ಮೂಲಕ ಸುದ್ದಿಯಾಗಿದ್ದಾರೆ. ರಿಲ್ಯಾಕ್ಸ್ ಮೋಡ್ ನಲ್ಲಿ ಆಕೆ ಮೈಂಡ್ ಬ್ಲಾಕ್ ಆಗುವಂತಹ ಲುಕ್ಸ್ ನೀಡಿದ್ದಾರೆ. ಈ ಹೊಸ ಪೊಟೋಗಳಲ್ಲಿ ಆಕೆ ಧರಿಸಿದ್ದ ಶರ್ಟ್ ತೆಗೆದು ಎದೆಯ ಸೌಂದರ್ಯ ಪ್ರದರ್ಶನ ಮಾಡಿದ್ದಾರೆ. ಆಕೆ ರಿಲ್ಯಾಕ್ಸ್ ಮೋಡ್ ನಲ್ಲಿರುವಂತೆ ಪೋಸ್ ಕೊಟ್ಟಿದ್ದು, ಕೆಲವರು ಮಾತ್ರ ಆಕೆಯ ಹಾಟ್ ನೆಸ್ ಗೆ ಫಿದಾ ಆಗಿದ್ದಾರೆ. ಆಕೆಯ ಲುಕ್ಸ್ ಗೆ ಪಡ್ಡೆ ಹುಡುಗರ ಹೃದಯದಲ್ಲಿ ದೊಡ್ಡದಾಗಿಯೇ ಗಾಯ ಆಗಿದೆ ಎನ್ನಬಹುದಾಗಿದೆ. ಸದ್ಯ ಆಕೆಯ ಹಾಟ್ ಪೊಟೋಸ್ ಗೆ ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಕಾಮೆಂಟ್ ಗಳ ಮೂಲಕ ಮೆಚ್ಚುಗೆ ಸಹ ವ್ಯಕ್ತಪಡಿಸುತ್ತಿದ್ದಾರೆ.

ಇನ್ನೂ ನಟಿ ನೇಹಾ ಶರ್ಮಾ ಸಿನೆಮಾಗಳಲ್ಲಿ ಅವಕಾಶಗಳನ್ನು ಗಿಟ್ಟಿಸಿಕೊಳ್ಳುವ ನಿಟ್ಟಿನಲ್ಲಿ ಇತ್ತೀಚಿಗೆ ಎಲ್ಲರಿಗಿಂತ ಒಂದು ಹೆಜ್ಜೆ ಮಂದೆ ಹಾಕಿ ಇಂಟರ್‍ ನೆಟ್ ಶೇಕ್ ಆಗುವಂತಹ ಹಾಟ್ ಪೋಸ್ ನೀಡುತ್ತಿದ್ದಾರೆ. ಆಕೆಯ ಅಷ್ಟೊಂದು ಹಾಟ್ ಆಹಿ ಕಾಣಸಿಕೊಂಡರೂ ಸಹ ಆಕೆಗೆ ಇನ್ನೂ ಅವಕಾಶಗಳು ಮಾತ್ರ ಬರುತ್ತಿಲ್ಲ. ಆಕೆ ಮಾತ್ರ ಸಿನೆಮಾಗಳಲ್ಲಿ ಅವಕಾಶಗಳಿಗಾಗಿ ಮತಷ್ಟು ಹಾಟ್ ಆಗಿಯೇ ಪೊಟೋಗಳನ್ನು ಶೇರ್‍ ಮಾಡುತ್ತಿದ್ದಾರೆ. ಇನ್ನೂ ಆಕೆಯ ಅಭಿಮಾನಿಗಳೂ ಮಾತ್ರ ಆಕೆಯ ದೇಹದ ಮೈಮಾಟಕ್ಕೆ ಮಾರು ಹೋಗುತ್ತಿದ್ದಾರೆ. ಶೀಘ್ರದಲ್ಲೇ ಆಕೆಯನ್ನು ದೊಡ್ಡ ಪರದೆಯ ಮೇಲೆ ನೋಡಲು ಕಾತುರದಿಂದ ಕಾಯುತ್ತಿದ್ದಾರೆ.

Previous articleಟಾಪ್ ಲೆಸ್ ಆಗಿ ಬೋಲ್ಡ್ ಆಗಿ ಕಾಣಿಸಿಕೊಂಡ ಮೃಣಾಲ್, ಆಕೆಯ ಲುಕ್ಸ್ ಗೆ ದಂಗಾದ ಫ್ಯಾನ್ಸ್….!
Next articleಸ್ಟಾರ್ ನಟಿಯಾಗಲು ಎಷ್ಟು ಕಷ್ಟ ಪಟ್ಟಿದ್ದೇನೆ ಎಂಬುದು ನನಗೆ ಮಾತ್ರ ಗೊತ್ತು, ಟ್ರೋಲರ್ ಗಳಿಗೆ ಸ್ಟ್ರಾಂಗ್ ಡೋಸ್ ಕೊಟ್ಟ ರಶ್….!