(video)ಹನುಮಂತನ ಹೊಸ ಹಾಡಿಗೆ ಹುಚ್ಚೆದ್ದು ಕುಣಿದ ಜನರು! ವಿಡಿಯೋ ವೈರಲ್

hanumanta
hanumanta

ಸ ರೇ ಗ ಮ ಪ ರಿಯಾಲಿಟಿ ಷೋ ಯಾರಿಗೆ ಗೊತ್ತಿಲ್ಲ ಹೇಳಿ! ಈ ಭಾರಿಯ ಸ ರೇ ಗ ಮ ಪ ರಿಯಾಲಿಟಿ ಶೋನಲ್ಲಿ ಕುರಿ ಕಾಯುವ ಹುಡುಗ ಹನುಮಂತ ಕೂಡ ಇದ್ದಾನೆ. ಇವನು ತನ್ನ ಒಂದು ಸೆಲ್ಫಿ ವಿಡಿಯೋ ದಿಂದ ಬಹಳ ಫೇಮಸ್ ಆಗಿ ಈಗ ಸ ರೇ ಗ ಮ ಪ ತನಕ ಬಂದಿದ್ದಾನೆ. ಇವನ ಪ್ರತಿಯೊಂದು ಹಾಡು ಕೂಡ ಈಗ ಸೋಶಿಯಲ್ ಮೀಡಿಯಾ ದಲ್ಲಿ ಸಕತ್ ವೈರಲ್ ಆಗುತ್ತಿದೆ.

(video)ಹನುಮಂತನ ಹೊಸ ಹಾಡಿಗೆ ಹುಚ್ಚೆದ್ದು ಕುಣಿದ ಜನರು! ವಿಡಿಯೋ ವೈರಲ್
ಈ ಕೆಳಗಿನ ವಿಡಿಯೋ ನೋಡಿರಿ

ನಮ್ಮ ಕರ್ನಾಟಕ ದಲ್ಲಿ ಅದೆಷ್ಟೋ ಅದ್ಭುತ ಗ್ರಾಮೀಣ ಪ್ರತಿಭೆ ಗಳು ಇದ್ದಾರೆ. ಅವರಿಗೆ ಒಂದು ಒಳ್ಳೆಯ ವೇದಿಕೆ ಸಿಗಬೇಕು ಅಷ್ಟೇ! ನಮ್ಮ ಕರುನಾಡಿನ ಗ್ರಾಮೀಣ ಪ್ರತಿಭೆ ಗಳನ್ನೂ ಆದಷ್ಟು ಪ್ರೋತ್ಸಾಹಿಸೋಣ.

ಸ ರೇ ಗ ಮ ಪ ರಿಯಾಲಿಟಿ ಷೋ ಯಾರಿಗೆ ಗೊತ್ತಿಲ್ಲ ಹೇಳಿ! ಈ ಭಾರಿಯ ಸ ರೇ ಗ ಮ ಪ ರಿಯಾಲಿಟಿ ಶೋನಲ್ಲಿ ಕುರಿ ಕಾಯುವ ಹುಡುಗ ಹನುಮಂತ ಕೂಡ ಇದ್ದಾನೆ. ಇವನು ತನ್ನ ಒಂದು ಸೆಲ್ಫಿ ವಿಡಿಯೋ ದಿಂದ ಬಹಳ ಫೇಮಸ್ ಆಗಿ ಈಗ ಸ ರೇ ಗ ಮ ಪ ತನಕ ಬಂದಿದ್ದಾನೆ. ಇವನ ಪ್ರತಿಯೊಂದು ಹಾಡು ಕೂಡ ಈಗ ಸೋಶಿಯಲ್ ಮೀಡಿಯಾ ದಲ್ಲಿ ಸಕತ್ ವೈರಲ್ ಆಗುತ್ತಿದೆ.

ಮೊನ್ನೆಯ ಎಪಿಸೋಡ್ ನಲ್ಲಿ ಗಾಯಕ ಹನುಮಂತ ಕನ್ನಡದಲ್ಲಿ ಇತ್ತೀಚಿಗೆ ಬಹಳ ಫೇಮಸ್ ಆದ ಚುಟು ಚುಟು ಹಾಡನ್ನು ಹಾಡುವ ಮೂಲಕ ಇಡೀ ಕರ್ನಾಟಕದ ಮನೆ ಮಾತಾಗಿದ್ದಾನೆ. ಈಗ ನೀರಿಗೆ ಬಾರೆ ತಂಗಿ ಹಾಡನ್ನು ಹಾಡಿದ್ದಾರೆ!

ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ನಾಡಿನ ಬಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡೀರ್. ಈ ವಿಡಿಯೋ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯ ವನ್ನು ನಮಗೆ ತಿಳಿಸಿ.

Previous articleಕನ್ನಡ ಖ್ಯಾತ ನಟರ ಅಕ್ಕ ಮತ್ತು ತಂಗಿಯರ ಎಕ್ಸ್ಕ್ಲೂಸಿವ್ ಲಿಸ್ಟ್ ಇಲ್ಲಿದೆ ನೋಡಿ!
Next article(video)ಟ್ರೇನಲ್ಲಿ ಹೀರೋಯಿನ್ ಆಗೋಕೆ ಹೋಗಿ ಚಿಕೆನ್ ಕಬಾಬ್ ಆಗುತ್ತಿದ್ದ ಹುಡುಗಿ! ಶಾಕಿಂಗ್ ವಿಡಿಯೋ ಲೀಕ್