Cinema

ಕನ್ನಡ ಅಭಿಮಾನಿಗೆ ಮುಚ್ಕೊಂಡು ನಿನ್ ಕೆಲಸ ಮಾಡು ಎಂದ ಕಾಮಿಡಿ ಕಿಲಾಡಿ ನಯನ! ಟ್ರಾಲ್ ಆದ ನಟಿ

nayana5

ಕಾಮಿಡಿ ಕಿಲಾಡಿಗಳು ರಿಯಾಲಿಟಿ ಷೋ ಮೂಲಕ ಇಡೀ ಕರ್ನಾಟಕದ ಮನೆ ಮಾತಾಗಿರುವ ಹಾಸ್ಯ ಕಲಾವಿದೆ ನಯನ ಅವರು ವಿವಾದವನ್ನು ಮಾಡಿಕೊಂಡಿದ್ದಾರೆ! ಹೌದು ಕಾಮಿಡಿ ಕಿಲಾಡಿಗಳು ನಯನ ಅವರು ಕನ್ನಡ ಅಭಿಮಾನಿಮೇಲೆ, ಕನ್ನಡಿಗನ ಮೇಲೆ ಕೆಟ್ಟ ಪದ ಉಪಯೋಗಿಸಿದ್ದರಿಂದ ಕನ್ನಡ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ! ಹೌದು! ನಯನ ಅವರು ತಮ್ಮ ಫೇಸ್ ಬುಕ್ ಪುಟದಲ್ಲಿ ಕೇವಲ ಇಂಗ್ಲಿಷ್ ನಲ್ಲಿಯೇ ಪೋಸ್ಟ್ ಗಳನ್ನೂ ಹಾಕುತ್ತಿದ್ದರು. ಇದನ್ನು ನೋಡಿದ ಕನ್ನಡ ಅಭಿಮಾನಿಯೊಬ್ಬ ನೀವು ಯಾಕೆ ಕನ್ನಡ ಬಳಸಲ್ಲ ಎಂದು ಕೇಳಿದಕ್ಕೆ ಗರಂ ಆದ ನಯನ ಅವರು ಅವರಿಗೆ ಬೈದಿದ್ದಾರೆ! ಮುಂದೆ ಓದಿರಿ
ಹೌದು! ನಯನ ಅವರು ಕನ್ನಡ ಅಭಿಮಾನಿ ಒಬ್ಬನಿಗೆ ಮುಚ್ಕೊಂಡು ನಿನ್ನ ಕೆಲಸ ನೋಡ್ಕೋ ಎಂದು ಬೈದಿದ್ದು ಇವಾಗ ದೊಡ್ಡ ಸುದ್ದಿ ಆಗಿದೆ. ನಯನ ಅವರ ಇಂಗ್ಲಿಷ್ ಪೋಸ್ಟ್ ಗೆ ಒಬ್ಬ ಕನ್ನಡಿಗ,” ಫೇಮಸ್ ಆಗುವ ತನಕ ಕನ್ನಡ ಬೇಕು, ಇವಾಗ ಇಂಗ್ಲಿಷ್ ಬೇಕಾ? ” ಎಂದು ಕಾಮೆಂಟ್ ಮಾಡಿದ್ದನು. ಇದನ್ನು ನೋಡಿದ ನಯನ ಅವರು ಆತನಿಗೆ, “ಅಪ್ಪ ಕನ್ನಡದ ಭಕ್ತ, ಮುಚ್ಕೊಂಡು ನಿನ್ನ ಕೆಲಸ ನೋಡ್ಕೋ” ಎಂದು ಅವಾಚ್ಯವಾಗಿ ಕಾಮೆಂಟ್ ಮಾಡಿ ಎಲ್ಲರ ಟೀಕೆಗೆ ಕಾರಣವಾಗಿದ್ದಾರೆ. ನಯನ ಅವರು ಏನೆಂದು ಕಾಮೆಂಟ್ ಮಾಡಿದ್ದಾರೆ ಎಂದು ನೀವು ಈ ಫೋಟೋದಲ್ಲಿ ನೋಡಬಹುದು!
ನಯನ ಅವರ ಈ ಕಾಮೆಂಟ್ ನೋಡಿದ ಮೇಲೆ, ಹಲವಾರು ಜನ ಸಾಮಾಜಿಕ ಜಾಲತಾಣಗಳಲ್ಲಿ ಇವರನ್ನು ಟ್ರಾಲ್ ಮಾಡಿದ್ದಾರೆ ಹಾಗು ಇವರ ವಿರುದ್ಧ ಪೋಸ್ಟ್ ಗಳನ್ನೂ ಕೂಡ ಹಾಕುತ್ತಿದ್ದಾರೆ. ಬೆಳೆಯುವ ವರೆಗೆ ಮಾತ್ರ ಕನ್ನಡ ಅಭಿಮಾನ ಆಮೇಲೆ ಇಂಗ್ಲಿಷ್ ಎಂದು ಎಲ್ಲಾರೂ ಗೇಲಿ ಮಾಡುತ್ತಾ ಇದ್ದಾರೆ. ಇದಕ್ಕೆ ಸದ್ಯ ನಯನ ಅವರು ಇನ್ನೂ ಉತ್ತರವನ್ನು ಕೊಟ್ಟಿಲ್ಲ. ನಯನ ಅವರು ಬಹಳಷ್ಟು ಹಾಸ್ಯ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡು ಬಹಳ ಫೇಮಸ್ ಆಗಿದ್ದಾರೆ. ಇದಲ್ಲದೆ ನಯನ ಅವರು ಬಹಳಷ್ಟು ಕನ್ನಡ ಸಿನಿಮಾಗಳಲ್ಲಿ ಕೂಡ ನಟನೆ ಮಾಡಿದ್ದಾರೆ. ನಮ್ಮ ಡಿಬಾಸ್ ಅವರ ಜೊತೆಗೆ ಕೂಡ ಕೆಲಸ ಮಾಡಿದ್ದಾರೆ.
ಸದ್ಯ ನಯನ ಅವರ, ಅವರ ವಿರುದ್ಧ ಆಗಿತ್ತಿರುವ ಟ್ರಾಲ್ ಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅವರು ಕನ್ನಡ ಅಭಿಮಾನಿಯೊಬ್ಬರಿಗೆ ಈರೀತಿ ಮಾಡಿರುವುದು ಎಷ್ಟು ಸರಿ ನೀವು ಕಾಮೆಂಟ್ ಮೂಲಕ ನಮಗೆ ತಿಳಿಸಿ. ಈ ಸುದ್ದಿ ಇಷ್ಟವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ನಿಮ್ಮ ಅಭಿಪ್ರಾಯವನ್ನು ತಪ್ಪದೆ ತಿಳಿಸಿ. ಕನ್ನಡ ಚಿತ್ರಗಳ ಬಗ್ಗೆ ಎಲ್ಲಾ ಲೇಟೆಸ್ಟ್ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಫಾಲೋ ಮಾಡಿರಿ.

Trending

To Top