News

(video)ನಾವ್ ಮನೆಲ್ ಇರೋದಿಲ್ಲ ಅಂತ ಹಾಡು ಹೇಳಿ, ಗಂಡಸರಿಗೆ ಸಕತ್ ಟಾಂಗ್ ಕೊಟ್ಟ ಹೆಂಗಸರು! ವಿಡಿಯೋ ವೈರಲ್

naav

ಇತ್ತೀಚಿಗೆ ನಮ್ಮ ಕನ್ನಡದಲ್ಲಿ ಬಹಳ ಫೇಮಸ್ ಹಾಗು ವೈರಲ್ ಆದ ಹಾಡು ಎಂದರು ಅದು ವಿಕ್ಟರಿ 2 ಚಿತ್ರದ ನಾವ್ ಮನೆಗ್ ಹೋಗೋದಿಲ್ಲ ಹಾಡು! ಈ ಹಾಡನ್ನು ನಮ್ಮ ಯೋಗರಾಜ್ ಭಟ್ಟರು ಬರೆದಿದ್ದರು ಹಾಗು ಇದನ್ನು ವಿಜಯ್ ಪ್ರಕಾಶ್ ಅವರು ಬಹಳ ಅದ್ಭುತವಾಗಿ ಹಾಡಿದ್ದರು. ಇದಲ್ಲದೆ ಈ ಹಾಡಿಗೆ ನಮ್ಮ ಅರ್ಜುನ್ ಜನ್ಯ ಅವರು ಸಂಗೀತ ಸಂಯೋಜನೆ ಮಾಡಿದ್ದರು. ಈ ಹಾಡು ಕರ್ನಾಟಕ ಅಲ್ಲದೆ ಇಡೀ ದೇಶದಲ್ಲಿ ಫೇಮಸ್ ಆಗಿತ್ತು. ಈಗ ಇದೇ ಹಾಡಿನ ಮತ್ತೊಂದು ವರ್ಷನ್ ಬಿಡುಗಡೆ ಆಗಿದೆ! ಹೌದು ನಾವ್ ಮನೆಗ್ ಹೋಗೋದಿಲ್ಲ ಹಾಡಿನ ಹೆಂಗಸರ ವರ್ಷನ್ ಬಿಡುಗಡೆ ಆಗಿದೆ, ಇದರ ಹೆಸರು ನಾವ್ ಮನೆಲ್ ಇರೋದಿಲ್ಲ ಹಾಡು! ಈ ಹಾಡು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾ ಪಟ್ಟೆ ವೈರಲ್ ಆಗಿದೆ, ಈ ಕೆಳಗಿನ ವಿಡಿಯೋ ನೋಡಿರಿ
victory2 ಚಿತ್ರವನ್ನು ಅಲೆಮಾರಿ ಖ್ಯಾತಿಯ ಸಂತು ಅವರು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ಹಾಸ್ಯ ನಟ ಶರಣ್, ಸಾಧು ಕೋಕಿಲ, asmeeta ಸೂದ್, ಆರ್ಮುಗಂ ರವಿ ಶಂಕರ್ ಅವರು ನಟಿಸಿದ್ದಾರೆ. victory2 ಬಿಡುಗಡೆ ಆಗಿ ಎಲ್ಲಾ ಸೆಂಟರ್ ಗಳಲ್ಲಿ ಸದ್ಯ 50 ದಿನಗಳನ್ನು ಮುಗಿಸಿ ಈಗ 100 ದಿನಗಳತ್ತ ಸಾಗುತ್ತಿದೆ. victory2 ಈ ವರ್ಷದ ಬ್ಲಾಕ್ ಬಸ್ಟರ್ ಕನ್ನಡ ಚಿತ್ರ ಎಂದೇ ಹೇಳಬಹುದು. victory2 ಚಿತ್ರಕ್ಕೆ ಮ್ಯೂಸಿಕ್ ಮಾಂತ್ರಿಕ ಅರ್ಜುನ್ ಜನ್ಯ ಅವರು ಸಂಗೀತವನ್ನು ನೀಡಿದ್ದಾರೆ.
ಇತ್ತೀಚಿಗೆ ನಮ್ಮ ಕನ್ನಡ ನಟ ಶರಣ್ ಅವರು ರಾಂಬೊ ೨ , ಸತ್ಯಹರಿಶ್ಚಂದ್ರ ಎಂಬ ಸೂಪರ್ ಹಿಟ್ ಚಿತ್ರಗಳನ್ನು ಕೊಟ್ಟಿದ್ದಾರೆ. ಇದಲ್ಲದೆ ಈಗ ಬಿಡುಗಡೆ ಆಗಿರುವ victory2 ಕೂಡ ಸೂಪರ್ ಹಿಟ್ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ಶರಣ್ ಅವರು ಸದ್ಯ ಕನ್ನಡದ ಬ್ಯುಸಿ ಆದ ನಟರಲ್ಲಿ ಒಬ್ಬರು. ಶರಣ್ ಅವರ ಅಭಿನಯದ ಸುಮಾರು 85 % ಚಿತ್ರಗಳು ಸೂಪರ್ ಹಿಟ್ ಆಗಿವೆ. ಶರಣ್ ಅವರು ಚಿತ್ರದ ಸ್ಕ್ರಿಪ್ಟ್ ಸೆಲೆಕ್ಟ್ ಮಾಡುವವಲ್ಲಿ ನಿಸ್ಸಿಮರು. ಶರಣ್ ಅವರ ಮುಂದಿನ ಎಲ್ಲಾ ಚಿತ್ರ ಗಲಳಿಗೆ ಶುಭ ವಾಗಲಿ.
ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ ಎಲ್ಲಾ ಲೇಟೆಸ್ಟ್ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿರಿ. ಈ ವಿಡಿಯೋ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಪ್ಪದೆ ನಮಗೆ ತಿಳಿಸಿರಿ. ವಿಕ್ಟರಿ ಚಿತ್ರ ಯಾರಿಗೆ ಗೊತ್ತಿಲ್ಲ ಹೇಳಿ! ಇತ್ತೀಚಿಗೆ ಶರಣ್ ಅವರ ವಿಕ್ಟರಿ ೨ ಚಿತ್ರ ಬಿಡುಗಡೆ ಆಗಿ ಭರ್ಜರಿ ಪ್ರದರ್ಶನ ಕಾಣಿತ್ತು. ಈಗ Victory2 ಚಿತ್ರದ ನಾವು ಮನೆಗ್ ಹೋಗೋದಿಲ್ಲ ಹಾಡಿನ ವಿಡಿಯೋ ಬಿಡುಗಡೆ ಆಗಿ ಯೌಟ್ಯೂಬ್ ನಲ್ಲಿ ಸಕತ್ ವೈರಲ್ ಆಗಿದೆ. ಈ ಹಾಡನ್ನು ಕನ್ನಡ ಚಿತ್ರ ರಂಗದ ಗೋಲ್ಡನ್ ಕಾಂಬಿನೇಶನ್ ಆದ ಯೋಗರಾಜ್ ಭಟ್, ಅರ್ಜುನ್ ಜನ್ಯ ಹಾಗು ವಿಜಯ್ ಪ್ರಕಾಶ್ ಅವರು ಹಾಡಿದ್ದಾರೆ. ಸದ್ಯ ಈ ಹಾಡು ಸೋಶಿಯಲ್ ಮೀಡಿಯಾ ದಲ್ಲಿ, ಯೌಟ್ಯೂಬ್ ನಲ್ಲಿ ಬಹಳ ಟ್ರೆಂಡ್ ಆಗುತ್ತಿದೆ. ಇತ್ತೀಚಿಗೆ ನಮ್ಮ ಕನ್ನಡ ನಟ ಶರಣ್ ಅವರು ರಾಂಬೊ ೨ , ಸತ್ಯಹರಿಶ್ಚಂದ್ರ ಎಂಬ ಸೂಪರ್ ಹಿಟ್ ಚಿತ್ರಗಳನ್ನು ಕೊಟ್ಟಿದ್ದಾರೆ. ಇದಲ್ಲದೆ ಈಗ ಬಿಡುಗಡೆ ಆಗಿರುವ victory2 ಕೂಡ ಸೂಪರ್ ಹಿಟ್ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ಶರಣ್ ಅವರು ಸದ್ಯ ಕನ್ನಡದ ಬ್ಯುಸಿ ಆದ ನಟರಲ್ಲಿ ಒಬ್ಬರು. ಶರಣ್ ಅವರ ಅಭಿನಯದ ಸುಮಾರು 85 % ಚಿತ್ರಗಳು ಸೂಪರ್ ಹಿಟ್ ಆಗಿವೆ. ಶರಣ್ ಅವರು ಚಿತ್ರದ ಸ್ಕ್ರಿಪ್ಟ್ ಸೆಲೆಕ್ಟ್ ಮಾಡುವವಲ್ಲಿ ನಿಸ್ಸಿಮರು. ಶರಣ್ ಅವರ ಮುಂದಿನ ಎಲ್ಲಾ ಚಿತ್ರ ಗಲಳಿಗೆ ಶುಭ ವಾಗಲಿ.
ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ ಎಲ್ಲಾ ಲೇಟೆಸ್ಟ್ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿರಿ. ಈ ವಿಡಿಯೋ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಪ್ಪದೆ ನಮಗೆ ತಿಳಿಸಿರಿ. ವಿಕ್ಟರಿ ಚಿತ್ರ ಯಾರಿಗೆ ಗೊತ್ತಿಲ್ಲ ಹೇಳಿ! ಇತ್ತೀಚಿಗೆ ಶರಣ್ ಅವರ ವಿಕ್ಟರಿ ೨ ಚಿತ್ರ ಬಿಡುಗಡೆ ಆಗಿ ಭರ್ಜರಿ ಪ್ರದರ್ಶನ ಕಾಣಿತ್ತು. ಈಗ Victory2 ಚಿತ್ರದ ನಾವು ಮನೆಗ್ ಹೋಗೋದಿಲ್ಲ ಹಾಡಿನ ವಿಡಿಯೋ ಬಿಡುಗಡೆ ಆಗಿ ಯೌಟ್ಯೂಬ್ ನಲ್ಲಿ ಸಕತ್ ವೈರಲ್ ಆಗಿದೆ. ಈ ಹಾಡನ್ನು ಕನ್ನಡ ಚಿತ್ರ ರಂಗದ ಗೋಲ್ಡನ್ ಕಾಂಬಿನೇಶನ್ ಆದ ಯೋಗರಾಜ್ ಭಟ್, ಅರ್ಜುನ್ ಜನ್ಯ ಹಾಗು ವಿಜಯ್ ಪ್ರಕಾಶ್ ಅವರು ಹಾಡಿದ್ದಾರೆ. ಸದ್ಯ ಈ ಹಾಡು ಸೋಶಿಯಲ್ ಮೀಡಿಯಾ ದಲ್ಲಿ, ಯೌಟ್ಯೂಬ್ ನಲ್ಲಿ ಬಹಳ ಟ್ರೆಂಡ್ ಆಗುತ್ತಿದೆ.

Trending

To Top