ದೀಪಾವಳಿ ಹಬ್ಬದ ಅಂಗವಾಗಿ ಸೌಂದರ್ಯವೆಂಬ ಪಟಾಕಿ ಸಿಡಿಸಿದ ನ್ಯಾಷನಲ್ ಕ್ರಷ್ ರಶ್ಮಿಕಾ….!

ಕನ್ನಡ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಪಾದರ್ಪಣೆ ಮಾಡಿ ಕಡಿಮೆ ಸಮಯದಲ್ಲೇ ಸೌತ್ ಅಂಡ್ ನಾರ್ತ್ ನಲ್ಲಿ ಸ್ಟಾರ್‍ ನಟ ಸಿನೆಮಾಗಳಲ್ಲಿ ಅವಕಾಶಗಳನ್ನು ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ. ಈಗಾಗಲೇ ತೆಲುಗು, ತಮಿಳು ಹಾಗೂ ಹಿಂದಿ ಭಾಷೆಗಳಲ್ಲಿ ಸ್ಟಾರ್‍ ನಟರ ಜೊತೆಗೆ ತೆರೆ ಹಂಚಿಕೊಂಡಿದ್ದಾರೆ. ಅಪಾರ ಸಂಖ್ಯೆಯ ಫ್ಯಾನ್ ಫಾಲೋಯಿಂಗ್ ಹೊಂದಿರುವ ಈಕೆ ಸೋಷಿಯಲ್ ಮಿಡಿಯಾದಲ್ಲೂ ಸಹ ಆಕ್ಟೀವ್ ಆಗಿರುತ್ತಾರೆ. ಇದೀಗ ದೀಪಾವಳಿ ಹಬ್ಬದ ಪ್ರಯುಕ್ತ ರಶ್ಮಿಕಾ ಸೀರೆಯಲ್ಲಿ ಹಾಟ್ ಪೋಸ್ ಕೊಟ್ಟು ಸೋಷಿಯಲ್ ಮಿಡಿಯಾದಲ್ಲಿ ಪಟಾಕಿ ಸಿಡಿಸಿದ್ದಾರೆ.

ಕಡಿಮೆ ಸಮಯದಲ್ಲೇ ಪ್ಯಾನ್ ಇಂಡಿಯಾ ಸ್ಟಾರ್‍ ಆಗಿರುವ ನಟಿ ರಶ್ಮಿಕಾ ಮಂದಣ್ಣ ಗ್ಲಾಮರ್‍ ಶೋನಲ್ಲಿ ಮತಷ್ಟು ಮುಂದೆ ಸಾಗುತ್ತಿದ್ದಾರೆ. ಇತ್ತೀಚಿಗಷ್ಟೆ ನಿಯತಕಾಲಿಕೆಯೊಂದಕ್ಕೆ ಹಾಟ್ ಪೊಸ್ ಕೊಟ್ಟಿದ್ದರು. ಬೋಲ್ಡ್ ಪೊಟೋಶೂಟ್ಸ್ ಮೂಲಕ ಸೋಷಿಯಲ್ ಮಿಡಿಯಾವನ್ನು ಶೇಕ್ ಮಾಡಿದ್ದರು. ಇಡೀ ದೇಶದ ಸಿನಿರಂಗದಲ್ಲೇ ಹಲ್ ಚಲ್ ಸೃಷ್ಟಿಸಿದರು. ಈ ಹಾದಿಯಲ್ಲೇ ಆಕೆ ಇತ್ತಿಚಿಗೆ ಶಾರ್ಟ್ ಡ್ರೆಸ್ ಗಳಲ್ಲಿ ಪೋಸ್ ಕೊಡುತ್ತಾ ಎಲ್ಲರನ್ನೂ ತನ್ನತ್ತ ಸೆಳೆಯುತ್ತಿದ್ದರು. ಇದೀಗ ದೀಪಾವಳಿ ಹಬ್ಬದ ಅಂಗವಾಗಿ ಸೀರೆಯಲ್ಲಿ ಮೈಂಡ್ ಬ್ಲಾಕ್ ಮಾಡುವಂತಹ ಪೋಸ್ ಕೊಟ್ಟಿದ್ದಾರೆ. ಸೀರೆಯಲ್ಲಿ ತನ್ನ ದೇಹದ ಮೈಮಾಟ ಶೋ ಮಾಡಿದ್ದಾರೆ. ಸೀರೆಯಲ್ಲಿ ಸೌಂದರ್ಯವನ್ನು ಮತಷ್ಟು ಏರಿಸಿದ್ದಾರೆ. ಸೀರೆಯಲ್ಲೂ ಅಷ್ಟೊಂದು ಹಾಟ್ ಆಗಿ ಕಾಣಿಸಿಕೊಳ್ಳಬಹುದಾ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಸದ್ಯ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಅಭಿಮಾನಿಗಳು ಹಾಗೂ ನೆಟ್ಟಿಗರಿಗೆ ದೀಪಾವಳಿ ಹಬ್ಬದ ಟ್ರೀಟ್ ನೀಡಿದ್ದಾರೆ.

ನ್ಯಾಷನಲ್ ಕ್ರಷ್ ರಶ್ಮಿಕಾ ಸೋಷಿಯಲ್ ಮಿಡಿಯಾದಲ್ಲಿ ಫೈರಿಂಗ್ ಆಗುವಂತಹ ಪೋಸ್ ಕೊಟ್ಟಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ಆಕೆಯ ಹಾಟ್ ನೆಸ್ ಅನ್ನು ಆರಿಸಲು ಯಾರ ಕೈಯಲ್ಲಿ ಆಗದೇ ಇರುವಂತೆ ಪೊಟೋ ಕೊಟ್ಟಿದ್ದಾರೆ. ಇದರಿಂದ ವೀಕೆಂಡ್ ಹಾಗೂ ದೀಪವಾಳಿ ಹಬ್ಬಕ್ಕೆ ಅಭಿಮಾನಿಗಳಿಗೆ ಬೋನಸ್ ಕೊಟ್ಟಿದ್ದಂತಾಗಿದೆ. ಸದ್ಯ ರಶ್ಮಿಕಾಳ ಈ ಹೊಸ ಪೊಟೊಶೂಟ್ಸ್ ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅದರಲ್ಲೂ ರಶ್ಮಿಕಾಗೆ ಪುಷ್ಪ ಶ್ರೀವಲ್ಲಿಯ ಪಾತ್ರದಲ್ಲಿ ಮೈಂಡ್ ಬ್ಲಾಕ್ ಆಗುವಂತಹ ಅಭಿನಯ ಮಾಡಿದ್ದರು. ಸಿನೆಮಾದಲ್ಲಿ ಆಕೆಯ ಅದ್ಬುತವಾದ ಪ್ರದರ್ಶನ ಮಾಡಿದ್ದಾರೆ. ಈ ಸಿನೆಮಾದ ಬಳಿಕ ರಶ್ಮಿಕಾ ಕ್ರೇಜ್ ಮತಷ್ಟು ಕ್ರೇಜ್ ಹೆಚ್ಚಾಯಿತು. ಆಕೆಯ ಈ ಕ್ರೇಜ್ ಗೆ ಇತರೆ ನಟಿಯರೂ ಸಹ ಬೆರಗಾಗಿದ್ದರು.

ಇನ್ನೂ ಸಿನೆಮಾಗಳ ವಿಚಾರಕ್ಕೆ ಬಂದರೇ ರಶ್ಮಿಕಾ ಸೌತ್ ಅಂಡ್ ನಾರ್ತ್‌ನಲ್ಲೂ ಪುಲ್ ಬ್ಯುಸಿಯಾಗಿದ್ದಾರೆ. ತೆಲುಗಿನಲ್ಲಿ ಪುಷ್ಪಾ-2, ತಮಿಳಿನಲ್ಲಿ ವಾರಸುಡು ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಜೊತೆಗೆ ಬಾಲಿವುಡ್ ನಲ್ಲಿ ಸಹ ಬ್ಯುಸಿಯಾಗಿದ್ದಾರೆ. ಅವರು ಹಿಂದಿಯಲ್ಲಿ ಅಭಿನಯಿಸಿದ ಗುಡ್ ಬೈ ಸಿನೆಮಾ ಸಹ ಇತ್ತಿಚಿಗಷ್ಟೆ ತೆರೆಕಂಡಿದೆ.

Previous articleನಾನು ಸುಂದರವತಿ, ರಜನಿಕಾಂತ್, ಕಮಲ್ ಹಾಸನ್ ಜೊತೆ ಮಾತ್ರ ನಟಿಸುತ್ತೇನೆ ಎಂದ ಸೀನಿಯರ್ ನಟಿ ಪ್ರಗತಿ…!
Next articleಮೆಗಾ ಅಭಿಮಾನಿಗಳಿಗೆ ಗುಡ್ ನ್ಯೂಸ್, MEGA154 ಟೈಟಲ್ ಟೀಸರ್ ರಿಲೀಸ್ ಡೇಟ್ ಫಿಕ್ಸ್….!