(video)ಮೊದಲ ದಿನ ಬರೋಬ್ಬರಿ 24 ಘಂಟೆಗಳು ನಡೆಯಲಿದೆ ನಟಸಾರ್ವಭೌಮ ಆಟ! ಭಾರತದಲ್ಲೇ ರೆಕಾರ್ಡ್

tv9-puneeth
tv9-puneeth

ನಿಮಗೆಲ್ಲ ಗೊತ್ತಿರೋ ಹಾಗೆ ಕನ್ನಡದ ಬಹು ನಿರೀಕ್ಷೆಯ ಚಿತ್ರ ನಟಸಾರ್ವಭೌಮ ಶುಕ್ರವಾರ ದಿಂದ ಇಡೀ ರಾಜ್ಯದಲ್ಲಿ ಬಿಡುಗಡೆ ಆಗಲಿದೆ. ಈ ಚಿತ್ರದಲ್ಲಿ ನಮ್ಮ ಪವರ್ ಸ್ಟಾರ್ ಪುನೀತ್ ರಾಜಕುಮಾರ್, ಡಿಂಪಲ್ ಕ್ವೀನ್ ರಚಿತಾ ರಾಮ್, ಅಪರ್ಣ ಪರಮೇಶ್ವರನ್ ಅವರು ನಟಿಸಿದ್ದಾರೆ ಹಾಗು ಈ ಚಿತ್ರವನ್ನು ಪವನ್ ವಡೆಯರ್ ಅವರು ನಿರ್ದೇಶನ ಮಾಡಿದ್ದಾರೆ. ಸದ್ಯ ನಮ್ಮ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ನಟಸಾರ್ವಭೌಮ ಚಿತ್ರ ಇಡೀ ದೇಶದಲ್ಲಿ ಸಕಕ್ಟ್ ಸದ್ದು ಮಾಡುತ್ತಿದೆ! ಈಗ ಯಾವ ಭಾರತದ ಸಿನಿಮಾ ಮಾಡದೆ ಇರುವ ಒಂದು ರೆಕಾರ್ಡ್ ಅನ್ನು ನಟಸಾರ್ವಭೌಮ ಚಿತ್ರ ಮಾಡಿದೆ! ಅದೇನಪ್ಪ ಅಂದರೆ ಮೊದಲ ದಿನ ಬರೋಬ್ಬರಿ 24 ಘಂಟೆಗಳ ಕಾಲ ನಟಸಾರ್ವಭೌಮ ಚಿತ್ರದ ಪ್ರದರ್ಶನ ಆಗಲಿದೆ! ಇದರ ಬಗ್ಗೆ ಎಸ್ಕ್ಲ್ಯೂಸಿವ್ ಸುದ್ದಿ ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ
ನಟಸಾರ್ವಭೌಮ ಚಿತ್ರದಲ್ಲಿ ನಮ್ಮ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಜೊತೆ ರಚಿತಾ ರಾಮ್ ಹಾಗು ಅಪರ್ಣ ಪರಮೇಶ್ವರಂ ಅವರು ನಟಿಸಿದ್ದಾರೆ. D Imman ಅವರು ನಟಸಾರ್ವಭೌಮ ಚಿತ್ರದ ಸಂಗೀತ ನಿರ್ದೇಶನದ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಇತ್ತೀಚಿಗೆ ಬಿಡುಗಡೆ ಆದ ಓಪನ್ ದಿ ಬಾಟಲಿ ಸೋಶಿಯಲ್ ಮೀಡಿಯಾ ದಲ್ಲಿ ಸಿಕ್ಕಾ ಪಟ್ಟೆ ವೈರಲ್ ಆಗಿ ಯೌಟ್ಯೂಬ್ ನಲ್ಲಿ ಸುಮಾರು 4 ದಿನಗಳ ಕಾಲ ಹಾಡು ಟ್ರೆಂಡಿಂಗ್ ನಲ್ಲಿತ್ತು. Cast: Puneeth Rajkumar, Rachita Ram, Anupama Parameswaran , Writer & Director: Pavan Wadeyar, Music: D Imman, Cinematography: Vaidy.S , Editor: Mahesh Reddy, Producer: Rockline Venkatesh , Banner: Rockline Entertainments Pvt Ltd
ನಟಸಾರ್ವಭೌಮ ಚಿತ್ರವನ್ನು ನಮ್ಮ ರಾಕ್ ಲೈನ್ ವೆಂಕಟೇಶ್ ಅವರು ನಿರ್ಮಾಣ ಮಾಡಿದ್ದಾರೆ. ಬಲ್ಲ ಮೂಲಗಳ ಪ್ರಕಾರ ನಟಸಾರ್ವಭೌಮ ಚಿತ್ರ ಮುಂದಿನ ತಿಂಗಳು ದೇಶಾದ್ಯಂತ ಬಿಡುಗಡೆ ಆಗಲಿದೆ. ಈ ಚಿತ್ರದಲ್ಲಿ ಒಂದು ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ ನಟಿ ಅಪರ್ಣ ಪರಮೇಶ್ವರಂ. ಅಪರ್ಣ ಅವರು ಮಲಯಾಳಂ ಚಿತ್ರ ರಂಗದಲ್ಲಿ ಬಹಳ ಫೇಮಸ್ ನಟಿ. ಮಲಯಾಳಂ ನ ಪ್ರೇಮಾಂ ಚಿತ್ರದಲ್ಲಿ ಅಪರ್ಣ ಅವರು ನಟಿಸಿದ್ದರು. ನಟಸಾರ್ವಭೌಮ ಚಿತ್ರದಲ್ಲಿ ಅಪರ್ಣ ಅವರು ಒಂದು ಬಹಳ ಮುಖ್ಯವಾದ ಪಾತ್ರದಲ್ಲಿ ನಟಿಸಿದ್ದಾರೆ. ಇನ್ನೊಂದು ಕಡೆ ರಚಿತಾ ರಾಮ್ ಅವರು ಅಪ್ಪು ಅವರ ಪ್ರೇಮಿ ಆಗಿ ನಟಸಾರ್ವಭೌಮ ಚಿತ್ರದಲ್ಲಿ ನಟಿಸಿದ್ದಾರೆ. ಇದಲ್ಲದೆ ನಟಸಾರ್ವಭೌಮ ಚಿತ್ರದಲ್ಲಿ ಚಿಕ್ಕಣ್ಣ ಹಾಗು ಸಾಧು ಕೋಕಿಲ ಅವರು ಕೂಡ ನಟಿಸಿದ್ದಾರೆ. ಪವನ್ ವಡೆಯರ್ ಅವರು ಈ ಹಿಂದೆ ನಮ್ಮ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ರಾಣಾ ವಿಕ್ರಮ ಎಂಬ ಚಿತ್ರವನ್ನು ನಿರ್ದೇಶನ ಮಾಡಿದ್ದರು. ರಣ ವಿಕ್ರಮ ಚಿತ್ರ ಸೂಪರ್ ಹಿಟ್ ಬ್ಲಾಕ್ ಬಸ್ಟರ್ ಚಿತ್ರ ವಾಗಿತ್ತು. ಈ ಚಿತ್ರದಲ್ಲಿ ಕೂಡ ಪುನೀತ್ ರಾಜಕುಮಾರ್ ಅವರ ಜೊತೆ ರಚಿತಾ ರಾಮ್ ಅವರು ನಟಿಸಿದ್ದರು.
ನಟಸಾರ್ವಭೌಮ ಚಿತ್ರದಲ್ಲಿ ಪುನೀತ್ ರಾಜಕುಮಾರ್, ರಚಿತಾ ರಾಮ್, ಅಪರ್ಣ ಪರಮೇಶ್ವರಂ, ಚಿಕ್ಕಣ್ಣ, ಸಾಧು ಕೋಕಿಲ, B ಸರೋಜಾ ದೇವಿ, P ರವಿ ಶಂಕರ್, ಹಾಗು ಶ್ರೀನಿವಾಸ ಮೂರ್ತಿ ಅವರು ನಟಿಸಿದ್ದಾರೆ. ನಟಸಾರ್ವಭೌಮ ಚಿತ್ರದ ಚಿತ್ರೀಕರಣವನ್ನು ಬೆಂಗಳೂರು, ಕೊಲ್ಕತ್ತಾ, ಮೈಸೂರಿನಲ್ಲಿ ನಡೆಸಲಾಗಿದೆ. ನಟಸಾರ್ವಭೌಮ ಚಿತ್ರದಲ್ಲಿ ಸುಮಾರು 5 ಹಾಡುಗಲಿದೆ. ಹಾಗು ನಟಸಾರ್ವಭೌಮ ಚಿತ್ರಕ್ಕಾಗಿ ವಿಜಯ್ ಪ್ರಕಾಶ್, ಸೋನು ನಿಗಮ್ , ಶ್ರೇಯ ಘೋಷಾಲ್ ಅವರು ಅದ್ಭುತ ಹಾಡುಗಳನ್ನು ಹಾಡಿದ್ದಾರೆ. ಸದ್ಯ ನಟಸಾರ್ವಭೌಮ ಚಿತ್ರದ ಟ್ರೇಲರ್ ಬಿಡುಗಡೆ ಆಗಿ ಸೋಶಿಯಲ್ ಮೀಡಿಯಾ ದಲ್ಲಿ ಸಕತ್ ವೈರಲ್ ಆಗಿದೆ, ಹಾಗು ಈಗಾಗಲೇ ಯೌಟ್ಯೂಬ್ ನಲ್ಲಿ ನಟಸಾರ್ವಭೌಮ ಚಿತ್ರದ ಟ್ರೈಲರ್ ಟ್ರೆಂಡಿಂಗ್ ನಲ್ಲಿದೆ.
ನಟಸಾರ್ವಭೌಮ ಚಿತ್ರದ ನಂತರ ನಮ್ಮ ಪುನೀತ್ ರಾಜಕುಮಾರ್ ಅವರು ಸಂತೋಷ್ ಆನಂದರಾಮ್ ಅವರ ನಿರ್ದೇಶನದ ಯುವ ರತ್ನ ಎಂಬ ಚಿತ್ರದಲ್ಲಿ ಕೆಲಸ ಮಾಡಲಿದ್ದಾರೆ. ಈ ಹಿಂದೆ ನಮ್ಮ ಸಂತೋಷ್ ಆನಂದರಾಮ್ ಅವರು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ರಾಜಕುಮಾರ ಎಂಬ ಚಿತ್ರವನ್ನು ಮಾಡಿದ್ದರು. ಈ ಚಿತ್ರ 2017 ರಲ್ಲಿ ಬಿಡುಗಡೆ ಆಗಿ ಸುಮಾರು 75 ಕೋಟಿಗೂ ಹೆಚ್ಚು ಗಳಿಕೆಯನ್ನು ಬಾಕ್ಸ್ ಆಫೀಸ್ ನಲ್ಲಿ ಗಳಿಸಿತ್ತು. ಕಳೆದ ವರ್ಷ ಪುನೀತ್ ರಾಜಕುಮಾರ್ ಅವರು ಅಂಜನಿ ಪುತ್ರ ಹಾಗು ರಾಜರಾಥ ಎಂಬ ಚಿತ್ರಗಳಲ್ಲಿ ನಟಿಸಿದ್ದರು. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ, ಎಲ್ಲಾ ಲೇಟೆಸ್ಟ್ ಮಾಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿರಿ. ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಪ್ಪದೆ ತಿಳಿಸಿರಿ.

Previous article(video)ಇಡೀ ಇಂಡಿಯಾ ದಲ್ಲಿ ಹೊಸ ದಾಖಲೆ ಬರೆದ ಪವರ್ ಸ್ಟಾರ್! ಹೆಮ್ಮೆಯಿಂದ ಶೇರ್ ಮಾಡಿ
Next article(video)ಲೈವ್ ನಲ್ಲಿ ಯಜಮಾನ ಚಿತ್ರದ ಟೈಟಲ್ ಹಾಡನ್ನು ಹಾಡಿದ ವಿಜಯ್ ಪ್ರಕಾಶ್! ವಿಡಿಯೋ ನೋಡಿ