News

(video)ವೈರಲ್ ಆಯಿತು ನಟಸಾರ್ವಭೌಮ ಚಿತ್ರದ ಟೈಟಲ್ ಹಾಡಿನ ವಿಡಿಯೋ! ಸಕತ್ ಆಗಿದೆ ಗುರು, ವಿಡಿಯೋ ನೋಡಿ

title1

ನಟಸಾರ್ವಭೌಮ ಈ ವರ್ಷ ಕನ್ನಡದ ಬಹು ನಿರೀಕ್ಷೆಯ ಚಿತ್ರಗಳಲ್ಲಿ ಒಂದು. ಈ ಚಿತ್ರದಲ್ಲಿ ನಮ್ಮ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ನಟಿಸಿದ್ದಾರೆ. ಈ ಚಿತ್ರವನ್ನು ಪವನ್ ವಡೆಯರ್ ಅವರು ನಿರ್ದೇಶನ ಮಾಡಿದ್ದಾರೆ. ಇತ್ತೀಚಿಗೆ ನಟಸಾರ್ವಭೌಮ ಚಿತ್ರದ ನಮ್ಮ ಭಟ್ಟರು ಬರೆದಿದ್ದ ಓಪನ್ ದಿ bottle ಹಾಡು ಬಿಡುಗಡೆ ಆಗಿ ಸೋಶಿಯಲ್ ಮೀಡಿಯಾ ಗಳಲ್ಲಿ ಸಕತ್ ವೈರಲ್ ಆಗಿತ್ತು. ಈ ಹಾಡನ್ನು ವಿಜಯ್ ಪ್ರಕಾಶ್ ಅವರು ಹಾಡಿದ್ದರು. ಈಗ ನಟಸಾರ್ವಭೌಮ ಚಿತ್ರದ ಟೈಟಲ್ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆ ಆಗಿ ಯೌಟ್ಯೂಬ್ ನಲ್ಲಿ ನೆನ್ನೆ ಇಂದ ಟ್ರೆಂಡಿಂಗ್ ನಲ್ಲಿದೆ. ಈ ಹಾಡನ್ನು ಬರೋಬ್ಬರಿ 3 ಲಕ್ಷ ಜನ ಕೆಲವೇ ಕೆಲವು ಘಂಟೆಯಲ್ಲಿ ನೋಡಿದ್ದಾರೆ. ನೀವು ಈ ನಟಸಾರ್ವಭೌಮ ಟೈಟಲ್ ಹಾಡನ್ನು ಒಮ್ಮೆ ನೋಡಿ, ಈ ಕೆಳಗಿನ ವಿಡಿಯೋ ನೋಡಿ
ನಮ್ಮ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಬಹು ನಿರೀಕ್ಷೆಯ ಕನ್ನಡ ಚಿತ್ರ ನಟಸಾರ್ವಭೌಮ ಚಿತ್ರದ ಮತ್ತೊಂದು ಹಾಡು ಬಿಡುಗಡೆ ಆಗಿದೆ. ಈ ಹಾಡಿನ ಹೆಸರು ಓಪನ್ ದಿ ಬಾಟಲ್. ನಟಸಾರ್ವಭೌಮ ಚಿತ್ರವನ್ನು ಪವನ್ ವಡೆಯರ್ ನಿರ್ದೇಶನ ಮಾಡಿದ್ದಾರೆ. ನಟಸಾರ್ವಭೌಮ ಚಿತ್ರ 2019 ರಲ್ಲಿ ಬಿಡುಗಡೆ ಆಗಲಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ಓಪನ್ ದಿ ಬಾಟಲ್ ಹಾಡನ್ನು ನಮ್ಮ ಯೋಗರಾಜ್ ಭಟ್ಟರು ಬರೆದಿದ್ದಾರೆ, ಹಾಗು ಇದನ್ನು ವಿಜಯ್ ಪ್ರಕಾಶ್ ಅವರು ಅದ್ಭುತವಾಗಿ ಹಾಡಿದ್ದಾರೆ. ಈ ವಿಡಿಯೋ ಹಾಡು ಸದ್ಯ ಸೋಶಿಯಲ್ ಮೀಡಿಯಾ ದಲ್ಲಿ ವೈರಲ್ ಆಗಿದೆ. ನೀವು ಈ ಕೆಳಗಿನ ವಿಡಿಯೋ ತಪ್ಪದೆ ನೋಡಿರಿ ಹಾಗು ಶೇರ್ ಮಾಡಿರಿ
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ, ಪವನ್ ವಡೆಯರ್ ನಿರ್ದೇಶನದ ನಟಸಾರ್ವಭೌಮ ಚಿತ್ರದ ಮೊದಲ ಟೀಸರ್ ಬಿಡುಗಡೆ ಆಗಿದೆ. ಟೀಸರ್ ಬಿಡುಗಡೆ ಆಗಿ ಕೆಲವೇ ಕೆಲವು ಘಂಟೆ ಗಳಲ್ಲಿ ಬರೋಬ್ಬರಿ 1 ಲಕ್ಷ ಜನ ಈ ಟೀಸರ್ ಅನ್ನು ನೋಡಿದ್ದಾರೆ. ಟೀಸರ್ ಮಾತ್ರ ಅದ್ಭುತ ವಾಗಿದೆ ಗುರು. ಅಪ್ಪು ಅವರ ಡಾನ್ಸ್ ಹಾಗು ಆಕ್ಷನ್ ಬಗ್ಗೆ ಮಾತಾಡೋಹಾಗೆ ಇಲ್ಲ! ನಟಸಾರ್ವಭೌಮ ಚಿತ್ರವನ್ನು ರಾಕ್ ಲೈನ್ ವೆಂಕಟೇಶ್ ಅವರು ನಿರ್ಮಾಣ ಮಾಡಿದ್ದಾರೆ. ಈ ಚಿತ್ರದಲ್ಲಿ ರಚಿತಾ ರಾಮ್ ಹಾಗು ಅನುಪಮಾ ಪರಮೇಶ್ವರಂ ಅವರು ನಟಿಸಿದ್ದಾರೆ. ಚಿತ್ರದ ಟೀಸರ್ ತಪ್ಪದೆ ನೋಡಿರಿ, ಈ ಕೆಳಗಿನ ವಿಡಿಯೋ ನೋಡಿರಿ
ನಟಸಾರ್ವಭೌಮ ಕನ್ನಡದ ಬಹು ನಿರೀಕ್ಷೆಯ ಚಿತ್ರಗಳಲ್ಲಿ ಒಂದು. ಈ ಚಿತ್ರದಲ್ಲಿ ನಮ್ಮ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಮುಖ್ಯ ಪಾತ್ರ ದಲ್ಲಿ ನಟಿಸಿದ್ದಾರೆ. ಪುನೀತ್ ರಾಜಕುಮಾರ್ ಅವರ ಜೊತೆ ನಟಿಯರಾದ ರಚಿತಾ ರಾಮ್ ಹಾಗು ಅನುಪಮಾ ಅವರು ನಟಿಸಿದ್ದಾರೆ. ಇದಲ್ಲದೆ ನಟಸಾರ್ವಭೌಮ ಚಿತ್ರದಲ್ಲಿ ಆರ್ಮುಗಂ ರವಿಶಂಕರ್, ಚಿಕ್ಕಣ್ಣ, B ಸರೋಜಾ ದೇವಿ, ಅವರು ಕೂಡ ನಟಿಸಿದ್ದಾರೆ. ನಟಸಾರ್ವಭೌಮ ಚಿತ್ರದ ಚಿತ್ರೀಕರಣ ಮುಗಿದಿದೆ, ಮುಂದಿನ ವರ್ಷ january ತಿಂಗಳಲ್ಲಿ ಈ ಚಿತ್ರ ನಿಮ್ಮ ನೆಚ್ಚಿನ ಚಿತ್ರಮಂದಿರ ಗಳಲ್ಲಿ ತೆರೆ ಕಾಣಲಿದೆ.
ಪುನೀತ್ ರಾಜಕುಮಾರ್ ಅಭಿನಯದ ನಟಸಾರ್ವಭೌಮ ಚಿತ್ರವೂ ಇದೆ ವರ್ಷ ಸೆಟ್ಟೇರಿತ್ತು. ಸುಮಾರು 8 ತಿಂಗಳ ಚಿತ್ರೀಕರಣದ ನಂತರ ಚಿತ್ರದ ಮೊದಲ ಟೀಸರ್ ಈಗ ಬಿಡುಗಡೆ ಆಗಿದೆ. ನಟಸಾರ್ವಭೌಮ ಚಿತ್ರವನ್ನು ಕೊಲ್ಕತ್ತಾ ದಲ್ಲಿ ಚಿತ್ರೀಕರಣ ಮಾಡಲಾಗಿತ್ತು. ನಟಸಾರ್ವಭೌಮ ಚಿತ್ರಕ್ಕೆ D ಇಮ್ಮನ್ ಅವರು ಸಂಗೀತ ನಿರ್ದೇಶನವನ್ನು ಮಾಡಿದ್ದಾರೆ. ಈ ವರ್ಷದ ಬಹು ನಿರೀಕ್ಷೆಯ ಚಿತ್ರ ಗಳಲ್ಲಿ ನಟಸಾರ್ವಭೌಮ ಕೂಡ ಒಂದು. ನಟಸಾರ್ವಭೌಮ ಚಿತ್ರದ ಮುಂಚೆ ಪುನೀತ್ ರಾಜಕುಮಾರ್ ಅವರು ಅಂಜನಿ ಪುತ್ರ ಚಿತ್ರದಲ್ಲಿ ನಟಿಸಿದ್ದರು. ಈ ಚಿತ್ರ ಸೂಪರ್ ಹಿಟ್ ಆಗಿತ್ತು. ಅಂಜನಿ ಪುತ್ರ ಚಿತ್ರವನ್ನು A ಹರ್ಷ ಅವರು ನಿರ್ದೇಶನ ಮಾಡಿದ್ದರು.
ಇದಲ್ಲದೆ ನಿರ್ದೇಶಕ ಪವನ್ ವಡೆಯರ್ ಅವರ ಜೊತೆ ಇದು ಪುನೀತ್ ರಾಜಕುಮಾರ್ ಅವರ ಎರಡನೇ ಚಿತ್ರ. ಪವನ್ ವಡೆಯರ್ ಅವರು ಪುನೀತ್ ರಾಜಕುಮಾರ್ ಅವರಿಗೆ ಈ ಹಿಂದಿ ರಣ ವಿಕ್ರಮ ಎಂಬ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಈ ಚಿತ್ರ ಕೂಡ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿತ್ತು. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ ಎಲ್ಲಾ ಲೇಟೆಸ್ಟ್ ಸುದ್ದಿ ಗಳಿಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿರಿ.

Trending

To Top