ನಂದಿ ಬೆಟ್ಟಕ್ಕೆ ಹೋಗುವವರಿಗೆ ಶಾಕಿಂಗ್ ನ್ಯೂಸ್ ಏನು ಗೊತ್ತಾ! ಇದನ್ನು ಪ್ರತೋಯೊಬ್ಬರು ಶೇರ್ ಮಾಡಲೇಬೇಕು!

nandi-hills
nandi-hills

ನಂದಿ ಬೆಟ್ಟಕ್ಕೆ ಹೋಗುವವರಿಗೆ ಶಾಕಿಂಗ್ ನ್ಯೂಸ್ ಏನು ಗೊತ್ತಾ! ಇದನ್ನು ಪ್ರತೋಯೊಬ್ಬರು ಶೇರ್ ಮಾಡಲೇಬೇಕು!
ಈ ಕೆಳಗಿನ ವಿಡಿಯೋ ತಪ್ಪದೆ ನೋಡಿರಿ
https://youtu.be/rIx6MTZq0VI

ನಂದಿ ಬೆಟ್ಟ ಬಗ್ಗೆ ನಿಮಗೆ ಗೊತ್ತೇ ಇದೆ! ಬೆಂಗಳೂರು ಸಿಟಿ ಇಂದ ಕೇವಲ ಒಂದು ಘಂಟೆಯ ದೂರದಲ್ಲಿದೆ ನಂದಿ ಬೆಟ್ಟ. ಬೆಂಗಳೂರಿನ ಜನ ಎಲ್ಲರು ನಂದಿ ಬೆಟ್ಟಕ್ಕೆ ಹೋಗೆ ಹೋಗಿರುತ್ತಾರೆ. ಈಗ ನಮ್ಮ ಸರ್ಕಾರ ನಂದಿ ಬೆಟ್ಟಕ್ಕೆ ಹೋಗುವವರಿಗೆ ಹೊಸ ರೂಲ್ಸ್ ತಂದಿದ್ದಾರೆ. ವಿಷ್ಯ ಏನು ಗೊತ್ತ! ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್.

ಸರ್ಕಾರ ಹೇಳುವ ಪ್ರಕಾರ ನಂದಿ ಬೆಟ್ಟಕ್ಕೆ ಇನ್ನು ಮುಂದೆ ಯಾರು ಕೂಡ ಒಬ್ಬರೇ ಹೋಗುವಂತೆ ಇಲ್ಲ. ನಂದಿ ಬೆಟ್ಟಕ್ಕೆ ಈಗ ಒಬ್ಬರನ್ನೇ ಬಿಡುತ್ತಿಲ್ಲ. ಹಲವಾರು ಜನ ನಂದಿ ಬೆಟ್ಟಕ್ಕೆ ಒಬ್ಬರೇ ಹೋಗಿ ಅಲ್ಲಿದ್ದ ಸೆಕ್ಯೂರಿಟಿ ಇವರನ್ನು ವಾಪಾಸ್ ಕಳಿಸಿದ್ದಾರೆ. ಅದು ಯಾಕೆ ಅಂದರೆ ಇತ್ತೀಚಿಗೆ ನಂದಿ ಬೆಟ್ಟ ದಲ್ಲಿ ಅದೆಷ್ಟೋ ಜನ ಒಬ್ಬರೇ ಹೋಗಿ ಅಲ್ಲಿ ಆತ್ಮ ಹತ್ಯೆ ಮಾಡಿಕೊಂಡಿದ್ದಾರೆ. ಇದನ್ನು ತಡೆಯಲು ನಮ್ಮ ಸರ್ಕಾರ ಈ ಹೊಸ ರೂಲ್ಸ್ ತಂದಿದೆ.

ಇನ್ನು ಮುಂದೆ ನಂದಿ ಬೆಟ್ಟಕ್ಕೆ ಹೋಗ ಬೇಕಾದ್ರೆ ನೀವು ನಿಮ್ಮ ಸ್ನೇಹಿತರ ಜೊತೆ , ನಿಮ್ಮ ಕುಟುಂಬ ಜೊತೆ ಹೋಗಿ ಬನ್ನಿ. ಒಬ್ಬರನ್ನೇ ಈಗ ನಂದಿ ಬೆಟ್ಟದಲ್ಲಿ ಬಿಡುವುದುಇಲ್ಲ. ಈ ಹೊಸ ರೂಲ್ಸ್ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯ ಗಳನ್ನೂ ಮರೆಯದೆ ನಮಗೆ ತಿಳಿಸಿ.

ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿರಿ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ.

Previous article(video)ಹಳೆ ಕನ್ನಡ ಹಾಡನ್ನು ಹಾಳು ಮಾಡಿದ್ದಾನೆ ಎಂದು ಸಂಜಿತ್ ಹೆಗಡೆ ಮೇಲೆ ಆರೋಪ! ಶಾಕಿಂಗ್ ವಿಡಿಯೋ ನೋಡಿ!
Next article(video)ವಿಲನ್ ಸಿನಿಮಾ ಥೀಯೇಟರ್ ಒಳಗೆ ನೋಡುವಾಗ ಈ ಕೆಲಸ ಮಾಡುವವರಿಗೆ ತಲೆ ಮೇಲೆ ಹೊಡಿರಿ