Kannada Music

ರಾಹುಲ್ ಡಿಟೋ ಹೊಸ ರಾಪ್ ಹಾಡಿನಲ್ಲಿ Allok, ಚಂದನ್ ಶೆಟ್ಟಿಗೆ ಅವ#ಮಾನ ಮಾಡಿದ್ದಾರೆಂದು ಟ್ರಾ#ಲ್! ವಿಡಿಯೋ ನೋಡಿ

ಕನ್ನಡದಲ್ಲಿ ಹಲವಾರು ಜನ ಅದ್ಭುತ ರಾಪ್ ಹಾಡುಗಾರರು ಇದ್ದಾರೆ! ಆ ಸಾಲಿನಲ್ಲಿ ನಮ್ಮ ಚಂದನ್ ಶೆಟ್ಟಿ ಹಾಗು ಆಲ್ ಓಕೆ , ರಾಹುಲ್ ಡಿಟೋ ಸೇರಿದಂತೆ ಹಲವಾರು ರಾಪರ್ ಗಳು ಇದ್ದಾರೆ. ಕೆಲವೊಮ್ಮೆ ಇವರ ಮ#ಧ್ಯೆ ಕೂಡ ಹಾಡಿನಲ್ಲಿ ಸ್ಟಾರ್ #ವಾ#ರ್, ಫ್ಯಾ#ನ್ ಗಳ ಮಧ್ಯೆ ಜ#ಗಳ ಆಗುತ್ತಲೇ ಇರುತ್ತೆ. ಈಗ ಏನ್ ಆಗಿದೆ ಅಂದರೆ, ರಾಹುಲ್ ಡಿಟೋ ಅವರು ಮೊನ್ನೆ ಅಷ್ಟೇ ಒಂದು ಹೊಸ ಹಾಡನ್ನು ಬಿಟ್ಟಿದ್ದಾರೆ. ಅದರ ಹೆಸರು “ನಂದೇ” ಅಂತ! ಈ ಹಾಡಿನಲ್ಲಿ ಕೆಲವರ ಪ್ರಕಾರ ರಾಹುಲ್ ಅವರು, ಚಂದನ್ ಶೆಟ್ಟಿ ಹಾಗು ಆಲ್ ಓಕೆ ಅವರಿಗೆ ಟಾಂ#ಗ್ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ. ಸದ್ಯ ರಾಹುಲ್ ಅವರ ಬಗ್ಗೆ ಸಾಕಷ್ಟು ಟ್ರಾ#ಲ್ ನಡೆಯುತ್ತಿವೆ! ಈ ಕೆಳಗಿನ ಟ್ರಾ#ಲ್ ಗಳನ್ನೂ ಒಮ್ಮೆ ನೋಡಿ ನಿಮ್ಮ ಅನಿಸಿಕೆ ತಿಳಿಸಿರಿ

ನೋಡಿದ್ರಲ್ಲಾ! ಅಸಲಿಗೆ ರಾಹುಲ್ ಡಿಟೋ ಅವರ ಈ ಹೊಸ ಹಾಡು ಹೇಗಿದೆ ಗೊತ್ತಾ! ಹಾಡು ಚನ್ನಾಗೇ ಇದೆ, ಚಿತ್ರೀಕರಣ ಅದ್ಭುತವಾಗಿದೆ. ಆದರೆ ಯಾಕೆ ಬೇರೆ ಅವರಿಗೆ ಅವ#ಮಾ#ನ ಮಾಡಬೇಕು, ಟಾಂ#ಗ್ ಕೊಡಬೇಕು ಎಂದು ಸಾಕಷ್ಟು ಜನ ಕಾಮೆಂಟ್ ಗಳಲ್ಲಿ, ಟ್ರೊ#ಲ್ ಗಳಲ್ಲಿ ಕೇಳುತ್ತಿದ್ದಾರೆ! ರಾಹುಲ್ ಡಿಟೋ ಅವರ ಹೊಸ ಹಾಡು ಸದ್ಯ ಬಿಡುಗಡೆ ಆಗಿ ಒಂದು ವಾರ ಆಗಿದೆ, ಹಾಗು ಇದನ್ನು ಸುಮಾರು 5 ಲಕ್ಷ ನೋಡಿದ್ದಾರೆ. ಈ ವಿಡಿಯೋ ದ ಕಾಮೆಂಟ್ ವಿಭಾಗದಲ್ಲಿ ಕೂಡ ಸಾಕಷ್ಟು ಜನ ಪರ ವಿ#ರೋ#ಧ ಕಾಮೆಂಟ್ ಗಳನ್ನೂ ಹಾಕಿದ್ದಾರೆ. ರಾಹುಲ್ ಡಿಟೋ ಅವರ ನಂದೇ ಹಾಡು ಈ ಕೆಳಗಿನ ವಿಡಿಯೋದಲ್ಲಿ ತಪ್ಪದೆ ನೋಡಿರಿ

ಇದಲ್ಲದೆ, ಇವೆಲ್ಲ ಟ್ರಾ#ಲ್ ಗಳು , ಜನರ ನೆ#ಗೆಟಿ#ವ್ ಕಾಮೆಂ#ಟ್ ಗಳನ್ನೂ ನೋಡಿ, ಖುದ್ದು ರಾಹುಲ್ ಡಿಟೋ ಅವರೇ, ತಮ್ಮ ಇನ್ಸ್ಟಾಗ್ರಾಮ್ ನಲ್ಲಿ “ನಾನು ಯಾವುದುಕ್ಕೂ ಕೇ#ರ್ ಮಾಡುವುದಿಲ್ಲ” ಎಂದು ಹಾಕಿ ಕೊಂಡಿದ್ದಾರೆ. ಏನೇ ಆಗಲಿ ಇದರ ಬಗ್ಗೆ ನಮ್ಮ ಚಂದನ್ ಶೆಟ್ಟಿ ಆಗಲಿ, ಆಲ್ ಓಕೆ ಆಗಲಿ ಇಬ್ಬರೂ ಕೂಡ ಏನು ಪ್ರತಿಕ್ರಿಯೆ ಕೊಟ್ಟಿಲ್ಲ! ಸದ್ಯ ಕನ್ನಡದ ರಾ#ಪ್ ಗಳಲ್ಲಿ ಅತೀ ಹೆಚ್ಚು ಫೇಮಸ್ ಆಗಿರುವುದು ಎಂದರೆ ಅದು ನಮ್ಮ ಚಂದನ್ ಶೆಟ್ಟಿ ಅವರ ಹಾಡು ಹಾಗು ನಮ್ಮ ಎಲ್ಲ ಓಕೆ ಅವರ ಹಾಡು! ಕನ್ನಡ ಸಂಗೀತಕ್ಕೆ ಇವರಿಬ್ಬರ ಕೊಡುಗೆ ಅಪಾರ ಎಂದು ಹೇಳಬಹುದು! ಈ ಸುದ್ದಿ ಇಷ್ಟವಾದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ಕಾಮೆಂಟ್ ಮಾಡಿರಿ.

ಕನ್ನಡದಲ್ಲಿ ಹಲವಾರು ಜನ ಅದ್ಭುತ ರಾಪ್ ಹಾಡುಗಾರರು ಇದ್ದಾರೆ! ಆ ಸಾಲಿನಲ್ಲಿ ನಮ್ಮ ಚಂದನ್ ಶೆಟ್ಟಿ ಹಾಗು ಆಲ್ ಓಕೆ , ರಾಹುಲ್ ಡಿಟೋ ಸೇರಿದಂತೆ ಹಲವಾರು ರಾಪರ್ ಗಳು ಇದ್ದಾರೆ. ಕೆಲವೊಮ್ಮೆ ಇವರ ಮ#ಧ್ಯೆ ಕೂಡ ಹಾಡಿನಲ್ಲಿ ಸ್ಟಾರ್ #ವಾ#ರ್, ಫ್ಯಾ#ನ್ ಗಳ ಮಧ್ಯೆ ಜ#ಗಳ ಆಗುತ್ತಲೇ ಇರುತ್ತೆ. ಈಗ ಏನ್ ಆಗಿದೆ ಅಂದರೆ, ರಾಹುಲ್ ಡಿಟೋ ಅವರು ಮೊನ್ನೆ ಅಷ್ಟೇ ಒಂದು ಹೊಸ ಹಾಡನ್ನು ಬಿಟ್ಟಿದ್ದಾರೆ. ಅದರ ಹೆಸರು “ನಂದೇ” ಅಂತ! ಈ ಹಾಡಿನಲ್ಲಿ ಕೆಲವರ ಪ್ರಕಾರ ರಾಹುಲ್ ಅವರು, ಚಂದನ್ ಶೆಟ್ಟಿ ಹಾಗು ಆಲ್ ಓಕೆ ಅವರಿಗೆ ಟಾಂ#ಗ್ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ. ಸದ್ಯ ರಾಹುಲ್ ಅವರ ಬಗ್ಗೆ ಸಾಕಷ್ಟು ಟ್ರಾ#ಲ್ ನಡೆಯುತ್ತಿವೆ!

Trending

To Top