Uncategorized

(video)ಕೊನೆಗೂ ಸಿಕ್ಕಿ ಬಿದ್ದಳಾ ನಾಗರತ್ನ! ಪೊಲೀಸರು ಕಂಡು ಹಿಡಿದರು ಅವಳ ಅಡಗು ಜಾಗವನ್ನು! ಈ ವಿಡಿಯೋ ನೋಡಿ

naga

ನಿಮಗೆಲ್ಲ ಗೊತ್ತಿರೋ ಹಾಗೆ ದುನಿಯಾ ವಿಜಿ ಪತ್ನಿ ನಾಗರತ್ನ ಅವರಿಗಾಗಿ ಪೊಲೀಸರು ಹುಡುಕುತ್ತಿದ್ದಾರೆ. ಈಗ ಬಂದ ಸುದ್ದಿ ಏನಪ್ಪಾ ಅಂದರೆ ನಾಗರತ್ನ ಅವರ ಅಡುಗೂ ತಾಣ ಪೊಲೀಸರು ಕಂಡು ಹಿಡಿದ್ದಾರೆ ಎಂದು! ಈ ವಿಡಿಯೋ ಒಮ್ಮೆ ನೋಡಿ. (video)ಕೊನೆಗೂ ಸಿಕ್ಕಿ ಬಿದ್ದಳಾ ನಾಗರತ್ನ! ಪೊಲೀಸರು ಕಂಡು ಹಿಡಿದರು ಅವಳ ಅಡಗು ಜಾಗವನ್ನು! ಈ ವಿಡಿಯೋ ನೋಡಿ
ಈ ಕೆಳಗಿನ ವಿಡಿಯೋ ನೋಡಿ

ಇತ್ತೀಚಿಗೆ ದುನಿಯಾ ವಿಜಿ ಅವರ ಮಗಳು ಮೋನಿಕಾ ಹಾಗು ಮೊದಲನೇ ಹೆಂಡತಿ ನಾಗರತ್ನ ಅವರು ದುನಿಯಾ ವಿಜಿ ಮೇಲೆ ಮತ್ತೆ ದೂರು ನೀಡಿದ್ದರು. ದುನಿಯಾ ವಿಜಿ ಹಾಗು ಕೀರ್ತಿ ಗೌಡ ಅವರು ತಮ್ಮ ಮಗಳ ಮೇಲೆ ಹಲ್ಲೆ ಮಾಡಿದ್ದಾರೆ ಅಂತ! ಆಧಾರ್ ಈಗ ದುನಿಯಾ ವಿಜಿ ಮನೆಯ CCTV ವಿಡಿಯೋ ಲೀಕ್ ಆಗಿದೆ! ನಾಗರತ್ನ ಕೀರ್ತಿ ಗೌಡ ಗೆ ಹೇಗೆ ಹೊಡೆದಿದ್ದಾಳೆ ಎಂದು ಬಯಲಾಗಿದೆ. ಈ ವಿಡಿಯೋ ನೋಡಿ (video)ನಾಗರತ್ನ ಅವರು ಕೀರ್ತಿ ಗೌಡ ಮೇಲೆ ಬರ್ಬರ ಹಲ್ಲೆ! ಲೀಕ್ ಆಯಿತು CCTV ವಿಡಿಯೋ!
ಈ ಕೆಳಗಿನ ವಿಡಿಯೋ ನೋಡಿ
https://youtu.be/5y-xIKjMyBI

ದುನಿಯಾ ವಿಜಿ ಅವರ ಮಗಳು ಮೋನಿಕಾ ಅವರು ಇತ್ತೀಚಿಗೆ ಆಸ್ಪತ್ರೆ ಯಿಂದ ಮಿಡಿದ ದವರಿಗೆ ದುನಿಯಾ ವಿಜಿ ಹಾಗು ಅವರ ಎರಡನೇ ಹೆಂಡತಿ ಕೀರ್ತಿ ಗೌಡ ಅವರು ತನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಹೇಳಿದ್ದಳು.

ಅದಾದ ನಂತರ ದುನಿಯಾ ವಿಜಿ ಮೊದಲ ಹೆಂಡತಿ ನಾಗರತ್ನ ಅವರು ಕೂಡ ಇದರ ಬಗ್ಗೆ ಮಾತಾಡಿದರು.

ಈಗ ವಿಷ್ಯ ಏನಪ್ಪಾ ಅಂದರೆ ದುನಿಯಾ ವಿಜಿ ಅವರ ಮೊದಲ ಹೆಂಡತಿ ನಾಗರತ್ನ ಅವರು ದುನಿಯಾ ವಿಜಿ ಮನೆಗೆ ಹೋಗಿ ಚಪ್ಪಲ್ಲಿ ಅಲ್ಲಿ ದುನಿಯಾ ವಿಜಿ ಎರಡನೇ ಹೆಂಡತಿಗೆ ಹಲ್ಲೆ ಮಾಡಿರುವ ದ್ರಿಶ್ಯ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ. ಮೇಲಿನ ಷಾಕಿಂಗ್ ವಿಡಿಯೋ ನೋಡಿ.

ಕನ್ನಡ ಚಿತ್ರಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿರಿ. ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯ ನಮಗೆ ತಿಳಿಸಿ.

Click to comment

You must be logged in to post a comment Login

Leave a Reply

Trending

To Top