News

(video)ದುನಿಯಾ ವಿಜಿ ಹಾಗು ಕೀರ್ತಿ ಮೇಲೆ ಮತ್ತೆ ನಾಗರತ್ನ ದೂರು, ವಿಡಿಯೋ ನೋಡಿ

keerti1

ನಿಮಗೆಲ್ಲ ಗೊತ್ತಿರೋ ಹಾಗೆ ಇತ್ತೀಚಿಗೆ ದುನಿಯಾ ವಿಜಿ ಅವರ ಮೊದಲ ಪತ್ನಿ ನಾಗರತ್ನ ಅವರು ಕೀರ್ತಿ ಮೇಲೆ ಹಲ್ಲೆ ಮಾಡಿರುವ CCTV ವಿಡಿಯೋ ಸೋಶಿಯಲ್ ಮೀಡಿಯಾ ದಲ್ಲಿ ವೈರಲ್ ಆಗಿತ್ತು. ಈ CCTV ವಿಡಿಯೋ ಅನ್ನು ಸ್ವತಃ ದುನಿಯಾ ವಿಜಿ ಹಾಗು ಅವರ ಎರಡನೇ ಮಡದಿ ಕೀರ್ತಿ ಅವರು ಬಿಡುಗಡೆ ಮಾಡಿ ಪೊಲೀಸರಿಗೆ ಒಪ್ಪಿಸಿ ನಾಗರತ್ನ ಮೇಲೆ ದೂರು ಕೊಟ್ಟಿದ್ದರು. ಸುಮಾರು ದಿನಗಳಿಂದ ನಾಗರತ್ನ ಅವರನ್ನು ಪೊಲೀಸರು ಹುಡುಕುತ್ತಾ ಇದ್ದರು, ಆದರೆ ಮೊದಲ ಪತ್ನಿ ನಾಗರತ್ನ ಅವರು ಎಲ್ಲಿಯೂ ಕಾಣಿಸಲಿಲ್ಲ. ಆದರೆ ಇವತ್ತು ಇದ್ದಕ್ಕಿದಂತೆ ನಾಗರತ್ನ ಅವರು ಪೋಲೀಸರ ಬಳಿ ಹೋಗಿ ದುನಿಯಾ ವಿಜಿ ಹಾಗು ಕೀರ್ತಿ ಮೇಲೆ ಕಂಪ್ಲೇಂಟ್ ಕೊಟ್ಟಿದ್ದಾರೆ. ಈ ಕೆಳಗಿನ ವಿಡಿಯೋ ತಪ್ಪದೆ ನೋಡಿರಿ ಇತ್ತೀಚಿಗೆ ಬೆಂಗಳೂರಿಗೆ ಪೋಸ್ಟಿಂಗ್ ಆಗಿರುವ ಖಡಕ್ ಸಿಂಗಂ ಪೊಲೀಸ್ ಅಣ್ಣಾಮಲೈ ಅವರು ದುನಿಯಾ ವಿಜಿ ಹಾಗು ಅವರ ಕುಟುಂಬಕ್ಕೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಅಣ್ಣಾಮಲೈ ಹೇಳುವ ಪ್ರಕಾರ ನಿಮ್ಮ ಮನೆ ವಿಷ್ಯ ನೀವೇ ಸರಿ ಮಾಡ್ಕೊಳ್ಳಿ! ಪದೇ ಪದೇ ಪೊಲೀಸ ಹತ್ತಿರ ಬರಬೇಡಿ! ನಮಗೆ ಬೇರೆ ಇಂಪಾರ್ಟೆಂಟ್ ಕೇಸ್ ಗಳು ಇವೆ! ಎಂದು ಹೇಳಿದ್ದಾರೆ. (video)ದುನಿಯಾ ವಿಜಿ ಕುಟುಂಬಕ್ಕೆ ಖಡಕ್ ವಾರ್ನಿಂಗ್ ಕೊಟ್ಟ ಅಣ್ಣಾಮಲೈ! ಇತ್ತೀಚಿಗೆ ದುನಿಯಾ ವಿಜಿ ಅವರ ಮಗಳು ಮೋನಿಕಾ ಹಾಗು ಮೊದಲನೇ ಹೆಂಡತಿ ನಾಗರತ್ನ ಅವರು ದುನಿಯಾ ವಿಜಿ ಮೇಲೆ ಮತ್ತೆ ದೂರು ನೀಡಿದ್ದರು. ದುನಿಯಾ ವಿಜಿ ಹಾಗು ಕೀರ್ತಿ ಗೌಡ ಅವರು ತಮ್ಮ ಮಗಳ ಮೇಲೆ ಹಲ್ಲೆ ಮಾಡಿದ್ದಾರೆ ಅಂತ! ಆಧಾರ್ ಈಗ ದುನಿಯಾ ವಿಜಿ ಮನೆಯ CCTV ವಿಡಿಯೋ ಲೀಕ್ ಆಗಿದೆ!(video)ನಾಗರತ್ನ ಕೀರ್ತಿ ಗೆ ಹಲ್ಲೆ ಬಗ್ಗೆ ದುನಿಯಾ ವಿಜಿ ಕೀರ್ತಿ ಬಿಚ್ಚಿಟ್ಟ ಸತ್ಯ! ನಾಗರತ್ನ ಕೀರ್ತಿ ಗೌಡ ಗೆ ಹೇಗೆ ಹೊಡೆದಿದ್ದಾಳೆ ಎಂದು ಬಯಲಾಗಿದೆ. ಈಗ ವಿಷ್ಯ ಏನಪ್ಪಾ ಅಂದರೆ ದುನಿಯಾ ವಿಜಿ ಅವರ ಮೊದಲ ಹೆಂಡತಿ ನಾಗರತ್ನ ಅವರು ದುನಿಯಾ ವಿಜಿ ಮನೆಗೆ ಹೋಗಿ ಚಪ್ಪಲ್ಲಿ ಅಲ್ಲಿ ದುನಿಯಾ ವಿಜಿ ಎರಡನೇ ಹೆಂಡತಿಗೆ ಹಲ್ಲೆ ಮಾಡಿರುವ ದ್ರಿಶ್ಯ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ. ಮೇಲಿನ ಷಾಕಿಂಗ್ ವಿಡಿಯೋ ನೋಡಿ. ದುನಿಯಾ ವಿಜಿ ಅವರ ಮಗಳು ಮೋನಿಕಾ ಅವರು ಇತ್ತೀಚಿಗೆ ಆಸ್ಪತ್ರೆ ಯಿಂದ ಮಿಡಿದ ದವರಿಗೆ ದುನಿಯಾ ವಿಜಿ ಹಾಗು ಅವರ ಎರಡನೇ ಹೆಂಡತಿ ಕೀರ್ತಿ ಗೌಡ ಅವರು ತನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಹೇಳಿದ್ದಳು. ಈ ವಿಡಿಯೋ ನೋಡಿ (video)ನಾಗರತ್ನ ಅವರು ಕೀರ್ತಿ ಗೌಡ ಮೇಲೆ ಬರ್ಬರ ಹಲ್ಲೆ! ಲೀಕ್ ಆಯಿತು CCTV ವಿಡಿಯೋ! https://youtu.be/5y-xIKjMyBI

Trending

To Top