Cinema

(video)ನಟಿ ರಾಧಿಕಾ ಪಂಡಿತ್ ಅವರ ಕರಿಯರ್ ಮೊದಲ ನಂದಗೋಕುಲ ಧಾರಾವಾಹಿ ಹೇಗಿತ್ತು ಈ ವಿಡಿಯೋ ನೋಡಿ

ನಿಮಗೆಲ್ಲ ಗೊತ್ತಿರೋ ಹಾಗೆ ನಮ್ಮ ರಾಕಿ bhai ರಾಕಿಂಗ್ ಸ್ಟಾರ್ ಯಶ್ ಅವರ ಮಡದಿ ರಾಧಿಕಾ ಪಂಡಿತ್ ಅವರು ತಮ್ಮ ಕೆರಿಯರ್ ಅನ್ನು ಕನ್ನಡ ಧಾರಾವಾಹಿಗಳ ಮೂಲಕ ಶುರು ಮಾಡಿದ್ದರು. ರಾಧಿಕಾ ಪಂಡಿತ್ ಹಾಗು ರಾಕಿಂಗ್ ಸ್ಟಾರ್ ಯಶ್ ಒಂದೇ ಧಾರಾವಾಹಿಯ ಮೂಲಕ ತಮ್ಮ ಜರ್ನಿ ಯನ್ನು ಶುರು ಮಾಡಿದ್ದರು. ರಾಧಿಕಾ ಪಂಡಿತ್ ಅವರು ನಟಿಸಿದ್ದ ಮೊದಲ ಧಾರಾವಾಹಿ ನಂದಗೋಕುಲ. ಇದಾದ ನಂತರ ರಾಧಿಕಾ ಪಂಡಿತ್ ಅವರು ಸುಮಂಗಲಿ ಎಂಬ ಧಾರಾವಾಹಿಯಲ್ಲಿ ಕೂಡ ನಟಿಸಿದ್ದರು. ರಾಧಿಕಾ ಪಂಡಿತ್ ಅವರು ನಂದ ಗೋಕುಲ ಧಾರಾವಾಹಿಯಲ್ಲಿ ಹೇಗೆ ನಟಿಸಿದ್ದಾರೆ, ರಾಧಿಕಾ ಪಂಡಿತ್ ಹೇಗಿದ್ರು ಗೊತ್ತ? ಬನ್ನಿ ಆ ಧಾರಾವಾಹಿಯ ಒಂದು ತುಣುಕನ್ನು ನೋಡೋಣ! ಈ ಕೆಳಗಿನ ವಿಡಿಯೋ ನೋಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ ನಮ್ಮ ರಾಕಿಂಗ್ ಸ್ಟಾರ್ ಯಶ್ ಹಾಗು ರಾಧಿಕಾ ಪಂಡಿತ್ ಅವರಿಗೆ ಕಳೆದ ವರ್ಷ ಒಂದು ಮುದ್ದಾದ ಹೆಣ್ಣು ಮಗು ಜನನ ವಾಗಿತ್ತು. ಆ ಸಮಯದಲ್ಲಿ ನಮ್ಮ ರಾಕಿಂಗ್ ಸ್ಟಾರ್ ಯಶ್ ಅವರು ತಮ್ಮ ಕೆಜಿಫ್ ಚಿತ್ರದಲ್ಲಿ ಬಹಳ ಬ್ಯುಸಿ ಇದ್ದ ಕಾರಣ, ತಮ್ಮ ಮಗುವಿನ ಫೋಟೋಗಳನ್ನು, ವಿಡಿಯೋ ಗಳನ್ನೂ ಸೋಶಿಯಲ್ ಮೀಡಿಯಾದಲ್ಲಿ ಹಾಕಿರಲಿಲ್ಲ. ಇತ್ತೀಚಿಗೆ ನಮ್ಮ ರಾಕಿಂಗ್ ಸ್ಟಾರ್ ಯಶ್ ಹಾಗು ರಾಧಿಕಾ ಪಂಡಿತ್ ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಮುದ್ದಾದ ಹೆಣ್ಣು ಮಗುವಿನ ಫೋಟೋಗಳನ್ನು , ವಿಡಿಯೋಗಳನ್ನು ಹಾಕಿದ್ದಾರೆ! ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಕತ್ ವೈರಲ್ ಆಗಿದ್ದು, ಈ ಕೆಳಗಿನ ವಿಡಿಯೋ ನೀವು ನೋಡಲೇಬೇಕು
ನಿಮಗೆಲ್ಲ ಗೊತ್ತಿರೋ ಹಾಗೆ ನಮ್ಮ ರಾಕಿಂಗ್ ಸ್ಟಾರ್ ಯಶ್ ಹಾಗು ರಾಧಿಕಾ ಪಂಡಿತ್ ಅವರಿಗೆ ಒಂದು ವಾರದ ಹಿಂದೆ ಒಂದು ಮುದ್ದಾದ ಹೆಣ್ಣು ಮಗು ಜನನ ವಾಗಿತ್ತು. ಕೆಲವು ದಿನಗಳ ಹಿಂದೆ ರಾಧಿಕಾ ಪಂಡಿತ್ ಅವರ ಶ್ರೀಮಂತ ಕಾರ್ಯಕ್ರಮಕ್ಕೆ ರೆಬೆಲ್ ಸ್ಟಾರ್ ಅಂಬರೀಷ್ ಕೂಡ ಆಗಮಿಸಿದ್ದರು. ಯಶ್ ಅವರಿಗೆ ರೆಬೆಲ್ ಸ್ಟಾರ್ ಅಂಬರೀಷ್ ಅಂದರೆ ಪಂಚ ಪ್ರಾಣ. ಅಂಬಿ ಅವರಿಗೂ ಕೂಡ ರಾಕಿಂಗ್ ಸ್ಟಾರ್ ಯಶ್ ಅಂದರೆ ಒಂದು ರೀತಿಯ ಬಾಂಧವ್ಯ ಇತ್ತು. ವಿಧಿ ಆಟಬಲ್ಲವರು ಯಾರು. ಅಂಬಿ ಯನ್ನು ಆ ದೇವರು ಕರೆದುಕೊಂಡು ಬಿಟ್ಟರು. ಅಂಬಿ ಅವರು ಯಶ್ ರಾಧಿಕಾ ಅವರಿಗೆ ಮಗುವಿಗೆ ಕೊಡಬೇಕು ಅಂತ ಬಹಳ ಮುಂಚೆನೇ ಒಂದು ಭರ್ಜರಿ ಗಿಫ್ಟ್ ರೆಡಿ ಮಾಡಿದ್ದರು. ಅದೇನು ಗೊತ್ತ!ಹೌದು ಯಶ್ ಹಾಗು ರಾಧಿಕಾ ಪಂಡಿತ್ ಅವರಿಗೆ ಮಗು ಆದಮೇಲೆ ಕೊಡಲು ಒಂದು ಗಿಫ್ಟ್ ರೆಬೆಲ್ ಸ್ಟಾರ್ ಅಂಬರೀಷ್ ಅವರು ಸುಮಾರು 1 ತಿಂಗಳ ಹಿಂದೆಯೇ ರೆಡಿ ಮಾಡಿ ಇಟ್ಟಿದ್ದರು. ಅದು ಒಂದು ಸುಂದರವಾದ ತೊಟ್ಟಿಲು. ಈ ತೊಟ್ಟಿಲ ಚಿತ್ರ ಈಗ ಸದ್ಯ ಸೋಶಿಯಲ್ ಮೀಡಿಯಾ ದಲ್ಲಿ ಸಿಕ್ಕಾ ಪಟ್ಟೆ ವೈರಲ್ ಆಗಿದೆ. ಯಶ್ ಹಾಗು ರಾಧಿಕಾ ಪಂಡಿತ್ ಅವರು ರೆಬೆಲ್ ಸ್ಟಾರ್ ಅಂಬರೀಷ್ ಅವರಿಗೆ ಬಹಳ ಕ್ಲೋಸ್ ಇದ್ದರು.

Trending

To Top