Film News

ಪ್ಯಾಂಟ್ಲೆಸ್ ಆಗಿ ಕಾಣಿಸಿಕೊಂಡ ನಭಾ ನಟೇಶ್: ವೈರಲ್ ಆಯ್ತು ಪೊಟೋಸ್

ಹೈದರಾಬಾದ್: ಇತ್ತೀಚಿಗೆ ಟಾಲಿವುಡ್ ನಲ್ಲಿ ಹೆಸರು ಗಳಿಸುತ್ತಿರುವ ನಟಿ ನಭಾ ನಟೇಶ್ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರೀಯರಾಗಿರುತ್ತಾರೆ. ಇದೀಗ ಕೆಲವೊಂದು ಪೊಟೋಗಳನ್ನು ಶೇರ್ ಮಾಡುವ ಮೂಲಕ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ್ದಾರೆ.

ಹೌದು ನಟಿ ನಭಾ ನಟೇಶ್ ಸಾಮಾಜಿಕ ಜಾಲತಾಣಗಳಲ್ಲಿ ಹಲ್ ಚಲ್ ಸೃಷ್ಟಿ ಮಾಡುತ್ತಿರುತ್ತಾರೆ. ನಭಾ ನಟೇಶ್ ಮ್ಯಾಗ್ಜೈನ್ ಒಂದಕ್ಕಾಗಿ ಪೊಟೋ ಶೂಟ್ ಮಾಡಿಸಿದ್ದು, ಈ ಪೊಟೋಗಳಲ್ಲಿ ಪ್ಯಾಂಟ್ ಲೆಸ್ ಆಗಿ ಕಾಣಿಸಿಕೊಂಡಿದ್ದು, ಆಕರ್ಷಣೆಯಾಗಿ ತಮ್ಮ ಅಭಿಮಾನಿಗಳನ್ನು ರಂಜಿಸುತ್ತಿವೆ. ಸದ್ಯ ನಭಾ ಬಳಿ ಅನೇಕ ಸಿನೆಮಾಗಳ ಆಫರ್‌ಗಳಿವೆ. ಆದರೆ ಯಾವುದೇ ಸಿನೆಮಾವನ್ನು ಆತುರದಿಂದ ಒಪ್ಪಿಕೊಳ್ಳದೇ, ಅಳೆದು ತೂಗಿ ಒಪ್ಪಿಕೊಳ್ಳುವ ವ್ಯಕ್ತಿತ್ವ ನಭಾ ನಟೇಶ್ ರವರದ್ದಾಗಿದೆ.

ನಟಿಯ ಈ ಪೊಟೋ ಶೂಟ್ ನಲ್ಲಿರುವ ಪೊಟೋಗಳ ವಿಷಯಕ್ಕೆ ಬರುವುದಾದರೇ, ಕೇವಲ ಒಂದು ಶರ್ಟ್ ಮಾತ್ರ ಧರಿಸಿ ಪೋಸ್ ಕೊಟಿದ್ದಾರೆ. ಮತ್ತೊಂದು ಪೊಟೋಗಳಲ್ಲಿ ಚಿಕ್ಕ ಚಿಕ್ಕ ಡ್ರೆಸ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮತ್ತೊಂದು ಮುಖ್ಯವಾದ ವಿಚಾರವೆಂದರೇ, ಈ ಪೊಟೋಗಳು ಬ್ಲಾಕ್ ಅಂಡ್ ವೈಟ್ ಪೊಟೋಗಳಾಗಿವೆ.

ಟಾಲಿವುಡ್‌ನ ಸುಧೀರ್ ಬಾಬು ನಟನೆಯ ನನ್ನು ದೋಚುಕುಂದುವತಿ ಎಂಬ ಚಿತ್ರದ ಮೂಲಕ ಟಾಲಿವುಡ್‌ಗೆ ಎಂಟ್ರಿ ಕೊಟ್ಟ ನಭಾ ನಟೇಶ್, ಈ ಚಿತ್ರದ ಮೂಲಕವೇ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಗಳಿಸಿಕೊಂಡರು. ನಂತರ ಇಸ್ಮಾರ್‍ಟ್ ಶಂಕರ್ ಚಿತ್ರದ ಬಳಿಕ ನಟಿಯ ಕ್ರೇಜ್ ಮತಷ್ಟು ಹೆಚ್ಚಾಯಿತು. ಇದಾದ ಬಳಿಕ ಡಿಸ್ಕೋ ರಾಜಾ, ಅಲ್ಲುಡು ಅದುರ್‍ಸ್, ಸೊಲೀ ಬ್ರತುಕೇ ಸೋ ಬೆಟರ್ ಎಂಬ ಚಿತ್ರಗಳಲ್ಲಿ ನಟಿಸಿದ್ದರು. ಇದೀಗ ಅಂದಾದುನ್ ಚಿತ್ರದ ರಿಮೇಕ್ ನಲ್ಲಿ ನಟಿಸಲಿದ್ದಾರೆ.

Trending

To Top