Uncategorized

(video)ಮೈಸೂರು ಅರಮನೆ ಬಗ್ಗೆ ನಿಮಗೆ ಗೊತ್ತಿಲ್ಲದ ರಹಸ್ಯಗಳು! ಪ್ರತಿಯೊಬ್ಬ ಕನ್ನಡಿಗ ಈ ವಿಷ್ಯ ನೋಡಲೇಬೇಕು! ಶೇರ್ ಮಾಡಿ

mysore-palace

ಮೈಸೂರು ಅರಮನೆ ಬಗ್ಗೆ ನಿಮಗೆ ಗೊತ್ತಿಲ್ಲದ ರಹಸ್ಯಗಳು! ಪ್ರತಿಯೊಬ್ಬ ಕನ್ನಡಿಗ ಈ ವಿಷ್ಯ ನೋಡಲೇಬೇಕು! ಮೈಸೂರು ದಸರಾ ಮೈಸೂರು ಉಸ್ತವ ಮೈಸೂರು ಅರಮನೆ ಎಂದರೆ ಚಿಕ್ಕ ಮಗುವಿನಿಂದ ವಯಸ್ಸಾದ ಅಜ್ಜಿ ತಾತ ನಿಗು ತಿಳಿದಿರುವ ವಿಷಯ ಹಾಗೂ ಮೈಸೂರು ಉಸ್ತವ ವೆಂದರೆ ಎಲ್ಲರಲ್ಲೂ ಸಡಗರ ಮತ್ತು ಸಂಭ್ರಮ. ಮೈಸೂರಿಗೆ ಮತ್ತೊಂದು ಹೆಸರಿತ್ತು ಅದುವೇ ಅಂಬ ವಿಲಾಸ ಅರಮನೆ. ಅದನ್ನು ಮೈಸೂರು ರಾಜರ ದರ್ಬಾರು ಶಾಲೆ ಎಂದು ಕೂಡ ಕರೆಯಲಾಗುತಿತ್ತು. ಇದು 1399 ರಿಂದ 1947 ರ ಭಾರತ ಸ್ವತಂತ್ರಾದ ವರೆಗೂ ಒಡೆಯರ್ ವಂಶದವರಿಂದ ಆಳಲ್ಪಟ್ಟಿತು. ನಂಜರಾಜರ ಒಡೆಯರ ಕಾಲಕ್ಕೆ ಹೈದರಾಲಿ ಮುತ್ತಿಗೆ ಇಂದ ಮೈಸೂರು ಹೈದರಾಲಿ ವಶ ಸೇರ್ಪಡೆ ಆಗುತ್ತದೆ. 14ನೆ ಶತಮಾನದಲ್ಲಿ ಕಟ್ಟಿದ ಅರಮನೆ 1638 ರಲ್ಲಿ ಸಿಡಿಲು ಬಡಿದು ಹಾಳಾಗುತ್ತದೆ. ಅದಾದಮೇಲೆ ಮತ್ತೆ ಹೊಸ ಅರಮನೆ ಯನ್ನು ಕಟ್ಟಿದ್ದಾರೆ, ಆ ಅರಮನೆಯಲ್ಲಿ ಅದೆಷ್ಟೋ ರಹಸ್ಯಗಳು ಇವೆ, ಈ ವಿಡಿಯೋ ನೋಡಿ ತಿಳಿದುಕೊಳ್ಳಿ, ಅಷ್ಟಕ್ಕೂ ಮೈಸೂರು ಅರಮನೆ ಬಗ್ಗೆ ನಿಮಗೆ ಗೊತ್ತಿಲ್ಲದ ರಹಸ್ಯ ಏನು ಗೊತ್ತ! ಈ ಕೆಳಗಿನ ವಿಡಿಯೋ ನೋಡಿರಿ

ಮೈಸೂರು ಅರಮನೆ ಬಗ್ಗೆ ನಿಮಗೆ ಗೊತ್ತಿಲ್ಲದ ರಹಸ್ಯಗಳು! ಪ್ರತಿಯೊಬ್ಬ ಕನ್ನಡಿಗ ಈ ವಿಷ್ಯ ನೋಡಲೇಬೇಕು! ಮೈಸೂರು ದಸರಾ ಮೈಸೂರು ಉಸ್ತವ ಮೈಸೂರು ಅರಮನೆ ಎಂದರೆ ಚಿಕ್ಕ ಮಗುವಿನಿಂದ ವಯಸ್ಸಾದ ಅಜ್ಜಿ ತಾತ ನಿಗು ತಿಳಿದಿರುವ ವಿಷಯ ಹಾಗೂ ಮೈಸೂರು ಉಸ್ತವ ವೆಂದರೆ ಎಲ್ಲರಲ್ಲೂ ಸಡಗರ ಮತ್ತು ಸಂಭ್ರಮ. ಮೈಸೂರಿಗೆ ಮತ್ತೊಂದು ಹೆಸರಿತ್ತು ಅದುವೇ ಅಂಬ ವಿಲಾಸ ಅರಮನೆ. ಅದನ್ನು ಮೈಸೂರು ರಾಜರ ದರ್ಬಾರು ಶಾಲೆ ಎಂದು ಕೂಡ ಕರೆಯಲಾಗುತಿತ್ತು. ಇದು 1399 ರಿಂದ 1947 ರ ಭಾರತ ಸ್ವತಂತ್ರಾದ ವರೆಗೂ ಒಡೆಯರ್ ವಂಶದವರಿಂದ ಆಳಲ್ಪಟ್ಟಿತು. ನಂಜರಾಜರ ಒಡೆಯರ ಕಾಲಕ್ಕೆ ಹೈದರಾಲಿ ಮುತ್ತಿಗೆ ಇಂದ ಮೈಸೂರು ಹೈದರಾಲಿ ವಶ ಸೇರ್ಪಡೆ ಆಗುತ್ತದೆ. 14ನೆ ಶತಮಾನದಲ್ಲಿ ಕಟ್ಟಿದ ಅರಮನೆ 1638 ರಲ್ಲಿ ಸಿಡಿಲು ಬಡಿದು ಹಾಳಾಗುತ್ತದೆ ನಂತರ ಕಟ್ಟಿದ ಹೊಸ ಹೊಸ ಅರಮನೆಗಳ ಮಾಹಿತಿ ಮತ್ತು ಕಟ್ಟಿದ ಬಗೆ ಉಪಯೋಗಿಸಿದ ವಸ್ತುಗಳು ಮತ್ತು ಮುಂದೆ ಬಂದ ರಾಜರ ಆಳ್ವಿಕೆಯ ಬಗ್ಗೆ ಈ ವಿಡಿಯೋ ಮುಖಾಂತರ ತಿಳಿಸಿ ಕೊಡಲಾಗಿದೆ.

Trending

To Top