News

(video)ಎರಡೆ ವರ್ಷಕ್ಕೆ ಇಡೀ ದೇಶದ ಗಮನ ಸೆಳೆದ ಮೈಸೂರಿನ ಪೋರಿ! ಹೆಮ್ಮೆಯಿಂದ ಶೇರ್ ಮಾಡಿ

d

ನಮಗೆ ಸಾಮಾನ್ಯವಾಗಿ ಎರಡು ವರ್ಷ ಇದ್ದಾಗ ಮಾತನಾಡುವುದು ಇರಲಿ ನಡೆಯಲು ಸಹ ಬರುತ್ತಿರಲಿಲ್ಲ ಅವಾಗಿನ್ನು ಬರಿ ತೊದಲು ಮಾತು ಮತ್ತು ಪುಟ್ಟ ಹೆಜ್ಜೆಗಳು. ನಮ್ಮನ್ನೆಲ್ಲ ಬಿಡಿ ಇಡೀ ದೇಶವೇ ಹೊಗಳಿದ ಎಂದೆಂದಿಗೂ ಅಜರ ಮರ ವಾಗಿ ಉಳಿದಿರುವ ಗ್ರೇಟೆಸ್ಟ್ ಸೈಂಟಿಸ್ಟ್ ರಾದ ನಮ್ಮ Einstein ಮತ್ತು ಥಾಮಸ್ ಆಲ್ವಾ ಎಡಿಸನ್ ಅವರಿಗೆ 5 ವರ್ಷ ವಾದರೂ ಬುದ್ಧಿ ಬೆಳೆದಿರಲಿಲ್ಲ ವಂತೆ.

ಈ ಕೆಳಗಿನ ವಿಡಿಯೋ ನೋಡಿರಿ

ಆದರೆ ಮೈಸೂರಿನ ಈ ಎರಡು ವರ್ಷದ ಪುಟ್ಟ ಪೋರಿ ದ್ವಿತಿ, ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಎನ್ನುವುದರಲ್ಲಿ ದಾಖಲೆ ಆಗಿದ್ದಾಳೆ .
ಅವಳು ಮಾಡಿದ್ದಾದರೂ ಏನು ಅಂತ ಯೋಚ್ನೆ ಮಾಡ್ತಾ ಇದೀರಾ.

ಬರೋಬ್ಬರಿ ಎರಡು ವರ್ಷಕ್ಕೆ ಎಲ್ಲವನ್ನೂ ಗುರುತಿಸುತ್ತಾ, ಎಲ್ಲ ಪಕ್ಷಿ ಪ್ರಾಣಿಗಳ ಮತ್ತು ವಾಹನ ಗಳ ಹೆಸರು ಹೇಳುತ್ತಾಳೆ ಆದರೆ ಇದು 2 ವರ್ಷದ ಮಕ್ಕಳಿಂದ ಸಾಮಾನ್ಯವಾಗಿ ಸಾದ್ಯವಿಲ್ಲ. ಅದನ್ನು ಗಮನಿಸಿದ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಅವರು ಮೈಸೂರಿಗೆ ಬಂದು ಪ್ರಶಸ್ತಿ ನೀಡಿದ್ದಾರೆ.

ಇದು ನಮ್ಮ ಕನ್ನಡ ಜನರು ಹೆಮ್ಮೆ ಪಡುವ ವಿಷ್ಯ ಅಲ್ವಾ! ಈ ಮೇಲಿನ ವಿಡಿಯೋ ತಪ್ಪದೆ ನೋಡಿ ಹಾಗು ಇದನ್ನು ಹೆಮ್ಮೆಯಿಂದ ಶೇರ್ ಮಾಡಿರಿ!
ಈ ವಿಡಿಯೋ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕರ್ನಾಟಕ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿರಿ.

Click to comment

You must be logged in to post a comment Login

Leave a Reply

Trending

To Top