ಮೈಸೂರು ಅರಮನೆ ಬಗ್ಗೆ ನಿಮಗೆ ಗೊತ್ತಿಲ್ಲದ ರಹಸ್ಯಗಳು! ಪ್ರತಿಯೊಬ್ಬ ಕನ್ನಡಿಗ ಈ ವಿಷ್ಯ ನೋಡಲೇಬೇಕು! ಶೇರ್ ಮಾಡಿ

mysore-palace
mysore-palace

ಮೈಸೂರು ಅರಮನೆ ಬಗ್ಗೆ ನಿಮಗೆ ಗೊತ್ತಿಲ್ಲದ ರಹಸ್ಯಗಳು! ಪ್ರತಿಯೊಬ್ಬ ಕನ್ನಡಿಗ ಈ ವಿಷ್ಯ ನೋಡಲೇಬೇಕು! ಶೇರ್ ಮಾಡಿ
ಈ ಕೆಳಗಿನ ವಿಡಿಯೋ ತಪ್ಪದೆ ನೋಡಿ

ಮೈಸೂರು ದಸರಾ ಮೈಸೂರು ಉಸ್ತವ ಮೈಸೂರು ಅರಮನೆ ಎಂದರೆ ಚಿಕ್ಕ ಮಗುವಿನಿಂದ ವಯಸ್ಸಾದ ಅಜ್ಜಿ ತಾತ ನಿಗು ತಿಳಿದಿರುವ ವಿಷಯ ಹಾಗೂ ಮೈಸೂರು ಉಸ್ತವ ವೆಂದರೆ ಎಲ್ಲರಲ್ಲೂ ಸಡಗರ ಮತ್ತು ಸಂಭ್ರಮ…
ಆದರೆ ಮೈಸೂರು ಅರಮನೆ ಬಗ್ಗೆ ನಮಗೆಲ್ಲ ತಿಳಿ ಅರಿಯದ ಅದೆಷ್ಟು ವಿಚಾರಗಳು ಮತ್ತು ರಹಸ್ಯ ಗಳನ್ನು ತಿಳಿದು ಕೊಳ್ಳೋಣ ಬನ್ನಿ.

ಮೈಸೂರಿಗೆ ಮತ್ತೊಂದು ಹೆಸರಿತ್ತು ಅದುವೇ ಅಂಬ ವಿಲಾಸ ಅರಮನೆ.
ಅದನ್ನು ಮೈಸೂರು ರಾಜರ ದರ್ಬಾರು ಶಾಲೆ ಎಂದು ಕೂಡ ಕರೆಯಲಾಗುತಿತ್ತು.

ಇದು 1399 ರಿಂದ 1947 ರ ಭಾರತ ಸ್ವತಂತ್ರಾದ ವರೆಗೂ ಒಡೆಯರ್ ವಂಸದವರಿಂದ ಆಳಲ್ ಪಟ್ಟಿತು..
ನಂಜರಾಜ ರ ಒಡೆಯರ ಕಾಲಕ್ಕೆ ಹೈದರಾಲಿ ಮುತ್ತಿಗೆ ಇಂದ ಮೈಸೂರು ಹೈದರಾಲಿ ವಶ ಸೇರ್ಪಡೆ ಆಗುತ್ತದೆ..

1782 ರಲ್ಲೀ ಹೈದರಾಲಿ ಮರಣ ವಾದ ನಂತರ ಟಿಪ್ಪು ಸುಲ್ತಾನ್ ಸರ್ವಾಧಿಕಾರ ವಾಗುತ್ತದೆ..
ನಂಜರಾಜ ರು , ಬೆಟ್ಟದ ಚಾಮರಾಜ ರು, ಕಾಸ ಚಾಮರಾಜ ರು ಬರಿ ಹೆಸರಿಗಷ್ಟೇ ಇದ್ದು ಶ್ರೀರಂಗಪಟ್ಟಣ ದಲ್ಲಿ ವಾಸ ವಾಗಿದ್ದರು…
1799 ರಲ್ಲಿ ಟಿಪ್ಪು ಸುಲ್ತಾನ್ ಮರಣ ವಾಗುತ್ತದೆ
ನಂತರ ಮೈಸೂರು ಅರಸರು ಶ್ರೀರಂಗಪಟ್ಟಣ ಬಿಟ್ಟು ಮೈಸೂರಿಗೆ ತೆರಳುತ್ತಾರೆ..

14 ನೆ ಶತಮಾನದಲ್ಲಿ ಕಟ್ಟಿದ ಅರಮನೆ 1638 ರಲ್ಲಿ ಸಿಡಿಲು ಬಡಿದು ಹಾಳಾಗುತ್ತದೆ
ನಂತರ ಕಟ್ಟಿದ ಹೊಸ ಹೊಸ ಅರಮನೆಗಳ ಮಾಹಿತಿ ಮತ್ತು ಕಟ್ಟಿದ ಬಗೆ ಉಪಯೋಗಿಸಿದ ವಸ್ತುಗಳು ಮತ್ತು ಮುಂದೆ ಬಂದ ರಾಜ ರ ಆಳ್ವಿಕೆ ಯ ಬಗ್ಗೆ ಈ ವಿಡಿಯೋ ಮುಖಾಂತರ ತಿಳಿಸಿ ಕೊಡಲಾಗಿದೆ ..
ವಿಡಿಯೋ ನೋಡಿ..

ಈ ಸುದ್ದಿ ಇಷ್ಟ ವದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ.

Previous article(video)ನಾಯಕ’ ಯಾರು! ಕಿಚ್ಚ ಸುದೀಪ್ ಹಾಗು ದರ್ಶನ್ ಅಭಿಮಾನಿಗಳ ನಡುವೆ ವಾಗ್ವಾದ! ವಿಡಿಯೋ ನೋಡಿ
Next articleಖ್ಯಾತ ನಟ ವಿನೋದ್ ರಾಜ್ ರವರ ಪರಿಸ್ಥಿತಿ ನೋಡುದ್ರೆ ಕಣ್ಣೀರು ಬರುತ್ತೆ!