Home News (video)ಮುತ್ತಪ್ಪ ರೈ ಆಸ್ತಿಯನ್ನು ನೋಡಿ ಮೂರ್ಛೆ ಹೋಗ್ಬೇಡಿ!

(video)ಮುತ್ತಪ್ಪ ರೈ ಆಸ್ತಿಯನ್ನು ನೋಡಿ ಮೂರ್ಛೆ ಹೋಗ್ಬೇಡಿ!

Muttappa-rai
Muttappa-rai

ಮುತ್ತಪ್ಪ ರೈ ಆಗರ್ಭ ಶ್ರೀಮಂತ ಇಲ್ಲದಿದ್ದರೂ ಬೆಂಗಳೂರಿಗೆ ಬಂದ ನಂತರ ಕೋಟಿ ಕೋಟಿ ಮಾಲಿಕನಾಗಿದ್ದು ಹೇಗೆ ಅಂತ ತಿಳಿದುಕೊಂಡರೆ ನೀವ್ ಶಾಕ್ ಆಗ್ತೀರಾ ಮುಂದೆ ಓದಿ

ಈ ಕೆಳಗಿನ ವಿಡಿಯೋ ತಪ್ಪದೆ ನೋಡಿ
https://youtu.be/1Qz7m2IK5B8

ಹೌದು ನಮ್ಮ ನಿಮ್ಮೆಲ್ಲರಂತೆ ಸಾಮಾನ್ಯ ವ್ಯಕ್ತಿ ಮುತ್ತಪ್ಪ ರೈ..
ಮುತ್ತಪ್ಪ ರೈ ಆಗರ್ಭ ಶ್ರೀಮಂತ ಇಲ್ಲದಿದ್ದರೂ ಬೆಂಗಳೂರಿಗೆ ಬಂದ ನಂತರ ಕೋಟಿ ಕೋಟಿ ಮಾಲಿಕನಾಗಿದ್ದು ಹೇಗೆ ಅಂತ ತಿಳಿದುಕೊಂಡರೆ ನೀವ್ ಶಾಕ್ ಆಗ್ತೀರಾ ಮುಂದೆ ಓದಿ.

ಹೌದು ನಮ್ಮ ನಿಮ್ಮೆಲ್ಲರಂತೆ ಸಾಮಾನ್ಯ ವ್ಯಕ್ತಿ ಆಗಿದ್ದ ಮುತ್ತಪ್ಪ ರೈ ಕೇವಲ ಬರೋಬ್ಬರಿ 30 ರೂಪಾಯಿಗಳನ್ನು ಬ್ಯಾಂಕ್ ನ ಕೆಲ್ಸಕ್ಕೆ ಒಯ್ಯುತ್ತಿದ್ದರು ಆದರೆ ಅವರ ಇಂದಿನ ಆಸ್ತಿ ಊಹಿಸಲು ಸಾಧ್ಯವಾಗದು ಗೊತ್ತ..
ಸಧ್ಯ ಅವರು ಬಿಡದಿ ಬಳಿ ಇರುವ ತಮ್ಮ 30 ಎಕರೆ ಯ ಬೃಹತ್ ಬಂಗಲೆ ಯಲ್ಲಿ ವಾಸವಾಗಿದ್ದಾರೆ.ಈ ಬಂಗಲೆಯನ್ನು ತಾಜಮಹಲ್ ನಲ್ಲಿ ಬಳಸಿರುವ ಮಾರ್ಬಲ್ ಕಲ್ಲು ಗಳಿಂದ ಕಟ್ಟಲಾಗಿದೆ

ಸಧ್ಯ ಅವರು ಬಿಡದಿ ಬಳಿ ಇರುವ ತಮ್ಮ 30 ಎಕರೆ ಯ ಬೃಹತ್ ಬಂಗಲೆ ಯಲ್ಲಿ ವಾಸವಾಗಿದ್ದಾರೆ.ಈ ಬಂಗಲೆಯನ್ನು ತಾಜಮಹಲ್ ನಲ್ಲಿ ಬಳಸಿರುವ ಮಾರ್ಬಲ್ ಕಲ್ಲು ಗಳಿಂದ ನಿರ್ಮಿಸಲಾಗಿದೆ.

ಇನ್ನು ಮನೆಯನ್ನು ಗಂಧ ತೆಗೆದ ದುಬಾರಿ ಮರಗಳಿಂದ ಕಂಗೊಳಿಸಲಾಗಿದೆ.ಕಾರಿನ ಪ್ರೇಮಿ ಆಗಿರುವ ಮುತ್ತಪ್ಪ ರೈ ಐಶಾರಾಮಿ ಕಾರು ಗಳನ್ನೆ ಇಟ್ಟಿದ್ದಾರೆ ಬೆಂಜ್, ಆಡಿ ರೇಂಜ್ ರೋವರ್ ಹಾಗೂ ಮತ್ತಿತರ ಸುಮಾರು 50 ಕ್ಕು ಹೆಚ್ಚು ಕಾರುಗಳಿವೆ..
ಇನ್ನು ಅವರ ಸೆಕ್ಯೂರಿಟಿ ಬಗ್ಗೆ ಮಾತೇ ಇಲ್ಲ 24 ಗಂಟೆ ಹದ್ದಿನಂತೆ ಕಾಯುತ್ತಿರುವ ಗನ್ ಮ್ಯಾನ್ ಗಳು 50 ಕ್ಕೂ ಹೆಚ್ಚು ಸೆಕ್ಯೂರಿಟಿ ಗಾರ್ಡ್ ಗಳನ್ನೂ ಇಟ್ಟಿದ್ದಾರೆ ಒಳಗೆ ಬಂದವರು ಆಚೆ ತೆರಳುವ ಮಾತೇ ಇಲ್ಲ.

ಅವರ ಒಟ್ಟು ಆಸ್ತಿ ಸರಿ ಸುಮಾರು 30 ಸಾವಿರ ಕೋಟಿ.
ಇನ್ನು ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ … ಹಾಗೂ ಈ ವಿಚಾರವನ್ನು ನಿಮ್ ಫ್ರೆಂಡ್ಸ್ ಜೊತೆ ಶೇರ್ ಮಾಡಿಕೊಳಲ್ಲ ಶೇರ್ ಮಾಡಿ.

Exit mobile version