(video)KGF ಚಿತ್ರವನ್ನು ನೋಡಿ ಮುಂಬೈ ಜನ ಯಶ್ ಅವರನ್ನು ಬಾಲಿವುಡ್ ಗೆ ಬನ್ನಿ ಅಂತ ಹೇಳಿದ್ದಾರೆ, ವಿಡಿಯೋ ನೋಡಿ

mumbai-kgf
mumbai-kgf

ನಿಮಗೆಲ್ಲ ಗೊತ್ತಿರೋ ಹಾಗೆ KGF ಚಿತ್ರಕ್ಕೆ ದಕ್ಷಿಣ ಭಾರತಲ್ಲಿ ಅಷ್ಟೇ ಅಲ್ಲ, ದೂರ ಮುಂಬೈ,ಡೆಲ್ಲಿ, ಆಗ್ರಾ, UP ಅಲ್ಲಿ ಕೂಡ KGF ನದ್ದೇ ಹವಾ ಎಂದು ಹೇಳಬಹುದು. KGF ಚಿತ್ರ ನೆನ್ನೆ ಬಾಲಿವುಡ್ ಚಿತ್ರ ಶಾರುಖ್ ಖಾನ್ ಅವರ ZERO ಎದುರು ಬಿಡುಗಡೆ ಆಗಿತ್ತು. ವಿಶೇಷ ಹಾಗು ಹೆಮ್ಮೆ ಪಡುವ ವಿಷ್ಯ ಏನಪ್ಪಾ ಅಂದರೆ ಮುಂಬೈ ಜನ ZERO ಚಿತ್ರವನ್ನು ಬಿಟ್ಟು ನಮ್ಮ ಕನ್ನಡದ KGF ಚಿತ್ರವನ್ನು ನೋಡಿದ್ದಾರೆ. ಇದು ನಿಜಕ್ಕೂ ಹೆಮ್ಮೆ ಪಡುವ ವಿಷ್ಯ! ಇದಲ್ಲದೆ ಚಿತ್ರವನ್ನು, ರಾಕಿಂಗ್ ಸ್ಟಾರ್ ಯಶ್ ಅವರನ್ನು ಹಾಡಿ ಹೊಗಳಿದ್ದಾರೆ. ಇದಲ್ಲದೆ ಯಶ್ ಅವರನ್ನು ಬಾಲಿವುಡ್ ಸಿನೆಮಾಗಳಲ್ಲಿ ನಟಿಸಲಿ ಎಂದು ಹೇಳಿದ್ದಾರೆ. ಇನ್ನು ಮುಂಬೈ ಜನ ಏನ್ ಹೇಳಿದ್ದಾರೆ ಈ ಕೆಳಗಿನ ವಿಡಿಯೋ ನೋಡಿ
KGF ಚಿತ್ರ ನೆನ್ನೆ ಬಿಡುಗಡೆ ಆಗಿ ಎಲ್ಲ ಕಡೆ ಭರ್ಜರಿ ಪ್ರದರ್ಶನ ವನ್ನು ಕಾಣುತ್ತಿದೆ. ಚಿತ್ರದ ಮೊದಲ ದಿನದ ಕಲೆಕ್ಷನ್ ಬರೋಬ್ಬರಿ 50 ಕೋಟಿಗೂ ಜಾಸ್ತಿ ಅಂತ ಬಲ್ಲ ಮೂಲಗಳಿಂದ ತಿಳಿದು ಬಂದಿದೆ. KGF ಚಿತ್ರಕ್ಕಾಗಿ ರಾಕಿಂಗ್ ಸ್ಟಾರ್ ಯಶ್, ಪ್ರಶಾಂತ್ ನೀಲ್, ಭುವನ್ ಗೌಡ, ರವಿ ಬಸ್ರೂರ್, ಹಾಗು ನಿರ್ಮಾಪಕರು ಎಷ್ಟು ಕಷ್ಟ ಪಟ್ಟಿದ್ದಾರೋ ಅಷ್ಟೇ ಕಷ್ಟ KGF ಚಿತ್ರದ ಖಳನಾಯಕರು ಕೂಡ ಪಟ್ಟಿದ್ದಾರೆ. KGF ಚಿತ್ರದಲ್ಲಿ ಒಂದು ಮುಖ್ಯ ಪಾತ್ರ ದಲ್ಲಿ ಕಾಣಿಸಿಕೊಳ್ಳುವ ಆರ್ಮುಗಂ ರವಿ ಶಂಕರ್ ತಮ್ಮ ಅಯ್ಯಪ್ಪ ಅವರು KGF ನಲ್ಲಿ ತಮ್ಮ ಪಾತ್ರದ ಬಗ್ಗೆ ಹಾಗು ಜನರ ರೆಸ್ಪಾನ್ಸ್ ಬಗ್ಗೆ ಮಾತಾಡಿದ್ದಾರೆ. ಈ ಕೆಳಗಿನ ವಿಡಿಯೋ ನೋಡಿರಿ
ಕನ್ನಡಿಗರ ಹೆಮ್ಮೆಯ ಚಿತ್ರ KGF ಬಿಡುಗಡೆ ಆಗಿ ಎಲ್ಲೆಡೆ ಭರ್ಜರಿ ಪ್ರದರ್ಶನ ವನ್ನು ಕಾಣುತ್ತಿದೆ. ಚಿತ್ರ ನೋಡಿದ ಪ್ರತಿಯೊಬ್ಬರೂ ಖುಷಿ ಪಟ್ಟಿದ್ದಾರೆ. ಇಡೀ ಭಾರತದಲ್ಲಿ ಚಿತ್ರವನ್ನು ಎಸ್ವಸಿ ಗೊಳಿಸಿದ್ದಾರೆ. KGF ಚಿತ್ರವನ್ನು ನೋಡಿದ ಜನ ರಾಕಿಂಗ್ ಸ್ಟಾರ್ ಯಶ್ ಅವರನ್ನು ಹಾಡಿ ಹೊಗಳಿದ್ದಾರೆ. ಇದಲ್ಲದೆ ವಿಶೇಷ ಏನಪ್ಪಾ ಅಂದರೆ ಮೊದಲ ಬಾರಿಗೆ ಒಂದು ಚಿತ್ರದ technicians ಶ್ರಮಕ್ಕೆ ಭೇಷ್ ಎಂದಿದ್ದಾರೆ. ಇದಲ್ಲದೆ KGF ಚಿತ್ರದ ರಿಯಲ್ ಹೀರೋಗಳು ನಾನಲ್ಲ ಅದು ನಿರ್ದೇಶಕ ಪ್ರಶಾಂತ್ ನೀಲ್, ಛಾಯಾಗ್ರಾಹಕ ಭುವನ್ ಗೌಡ ಹಾಗು ಸಂಗೀತ ನಿರ್ದೇಶಕ ರವಿ ಬಸ್ರೂರ್ ಅವರು ಎಂದು ರಾಕಿಂಗ್ ಸ್ಟಾರ್ ಯಶ್ ಹೇಳಿದ್ದಾರೆ. ಈ ಕೆಳಗಿನ ವಿಡಿಯೋ ಒಮ್ಮೆ ನೋಡಿರಿ
KGF ಚಿತ್ರವು ಕನ್ನಡ ಅಲ್ಲದೆ, ತಮಿಳು, ತೆಲುಗು, ಮಲಯಾಳಂ , ಹಾಗು ಹಿಂದಿ ಭಾಷೆಯಲ್ಲಿ ವಿಶ್ವ ದಾದ್ಯಂತ ಬಿಡುಗಡೆ ಆಗದೆ. KGF ಚಿತ್ರವನ್ನು ಉಗ್ರಂ ಖ್ಯಾತಿಯ ಪ್ರಶಾಂತ್ ನೀಲ್ ಅವರು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರ ಜೊತೆ ಶ್ರೀನಿಧಿ ಶೆಟ್ಟಿ, ರಮ್ಯಾ ಕೃಷ್ಣ, ಅಚ್ಯುತ್ ಕುಮಾರ್, ಅನಂತ್ ನಾಗ್ ಅವರು ನಟಿಸಿದ್ದಾರೆ. KGF ಚಿತ್ರದ ಒಂದೊಂದು ಫ್ರೆಮನ್ನು ಅದ್ಭುತ ವಾಗಿ ತೋರಿಸಿದ್ದಾರೆ, ಇದಕ್ಕೆ ಕಾರಣ ಛಾಯಾಗ್ರಕ ಭುವನ್ ಗೌಡ ಅವರು. ಇದಲ್ಲದೆ KGF ಚಿತ್ರಕ್ಕೆ ರವಿ ಬಸ್ರೂರ್ ಅವರು ಸಂಗೀತವನ್ನು ನೀಡಿದ್ದಾರೆ. KGF ಚಿತ್ರದ ಪ್ರತಿಯೊಂದ ಫ್ರೆಮ್ ಅದ್ಭುತವಾಗಿ ಸೆರೆಹಿಡಿದ ಭುವನ್ ಗೌಡ ಅವರ ಮಾತುಗಳು! ಈ ಕೆಳಗಿನ ವಿಡಿಯೋ ನೋಡಿರಿ
ಹೌದು KGF ಚಿತ್ರದ ಒಟ್ಟು ಬಜೆಟ್ ಬರೋಬ್ಬರಿ 80 ಕೋಟಿ. ಯಾವುದೇ ಕನ್ನಡ ಚಿತ್ರ ಕೂಡ ಇಷ್ಟೊಂದು ದೊಡ್ಡ ಬಜೆಟ್ ತಮ್ಮ ಸಿನೆಮಾಗೆ ಹಾಕಿಲ್ಲ. ಇದೆ ಮೊದಲ ಬಾರಿಗೆ ಒಂದು ಕನ್ನಡ ಚಿತ್ರಕ್ಕೆ ಇಂತಹ ದೊಡ್ಡ ಬಜೆಟ್. KGF ಚಿತ್ರಕ್ಕಾಗಿ ಬರೋಬ್ಬರಿ 4 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ ಹಾಗು ರಾಕಿಂಗ್ ಸ್ಟಾರ್ ಯಶ್ ಅವರು ಸುಮಾರು 3 ವರ್ಷ ಗಳಿಂದ KGF ಚಿತ್ರಕ್ಕಾಗಿ ಕೆಲಸವನ್ನು ಮಾಡಿದ್ದಾರೆ. ಇದಲ್ಲದೆ ಪ್ರಶಾಂತ್ ನೀಲ್ ಅವರು ಉಗ್ರಂ ಸಿನಿಮಾದ ಮುಂಚೆಯೇ KGF ಸ್ಕ್ರಿಪ್ಟ್ ಮೇಲೆ ಕೆಲಸ ಮಾಡಿದ್ದರು. ಹೌದು KGF ಚಿತ್ರದ ಒಂದೇ ಒಂದು ಸೆಟ್ಟಿಗಾಗಿ ಬರೋಬ್ಬರಿ 250 ಕ್ಕೂ ಹೆಚ್ಚು ಜನ ಕೆಲಸ ಮಾಡಿದ್ದಾರೆ. ಅದು ಕೋಲಾರದ ಕಾಯನೈಡ್ ಹಿಲ್ಸ್ ಅಲ್ಲಿ ಚಿತ್ರೀಕರಣ ಮಾಡುವಾಗ ಸುಮಾರು 250 ಕ್ಕೂ ಹೆಚ್ಚು ಜನ ಕೆಲಸ ಮಾಡಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಅಭಿನಯದ KGF ಚಿತ್ರದಲ್ಲಿ ಸುಮಾರು 1000 ಕ್ಕೂ ಹೆಚ್ಚು ಕಲಾವಿದರು ಕೆಲಸ ಮಾಡಿದ್ದಾರೆ. ಇಡೀ ಭಾರತದಲ್ಲೇ ಬಾಹುಬಲಿ ಚಿತ್ರವನ್ನು ಬಿಟ್ಟರೆ KGF ಚಿತ್ರದಲ್ಲಿಯೇ ಇಷ್ಟೊಂದು ಕಲಾವಿದರು ಕೆಲಸ ಮಾಡಿರುವುದು.

Previous article(video)ನನಗೆ ಯಶ್ ಹಾಗು ಪ್ರಶಾಂತ್ ನೀಲ್ ಅವರು ದೇವರು ತರ ಎಂದು ಹೇಳಿದ KGF ವಿಲನ್ ರಾಮ್! ವಿಡಿಯೋ ನೋಡಿ
Next article(video)KGF ಚಿತ್ರ ಚನ್ನಾಗಿಲ್ಲ, ಯಶ್ ಆಕ್ಟಿಂಗ್ ಸರಿ ಇಲ್ಲ ಎಂದ TV9 ಗೆ ಚಳಿ ಬಿಡಿಸಿದ ಕನ್ನಡಿಗ, ಇದನ್ನು ಆದಷ್ಟು ಶೇರ್ ಮಾಡಿರಿ