ಕೋಟಿ ಕೋಟಿ ಕೊಟ್ಟರು ಈ ಬೆಟ್ಟ ಹತ್ತಲು ಜನ ಬಯಸುವುದಿಲ್ಲ! ಯಾಕೆ ಗೊತ್ತ? ಬಯಲಾಯ್ತು ಸ್ಪೋಟಕ ಸುದ್ದಿ

d4

ನಾವು ಟ್ರಾಕಿಂಗ್ ಮಾಡಬೇಕು ಅಂದ್ರೆ ಬೇರೆ ಬೇರೆ ದೇಶಗಳಿಗೆ ಹೋಗುವ ಅವಶ್ಯಕತೆ ಇಲ್ಲ! ನಮ್ಮ ಭಾರತ ದೇಶದಲ್ಲಿ ಎಲ್ಲರಿಗೂ ತಿಳಿಯದೆ ಇರುವ ಎಷ್ಟೋ ಟ್ರಕಿಂಗ್ ಪ್ರದೇಶಗಳು, ಸಾವಿರಾರು ಇವೆ! ಅವುಗಳಲ್ಲಿ ಮಹಾರಾಷ್ಟ್ರದಲ್ಲಿರುವ ಕಲಾವಂತಿನ್ ದುರ್ಗ್ ಎನ್ನುವ ಸ್ಥಳ ಒಂದಿದೆ ಇಲ್ಲಿಗೆ ಜನರು ಕೋಟಿ ಕೋಟಿ ಹಣ ಕೊಟ್ಟರು ಹೋಗಲು ಭಯ ಬೀಳುತ್ತಾರೆ! ಅಷ್ಟು ಭಯಾನಕವಾಗಿದೆ ಈ ಪ್ರದೇಶ, ಈ ಪ್ರದೇಶಕ್ಕೆ ಟ್ರಕಿಂಗ್ ಮಾಡಲು ಹೋಗಲು ಒಂದು ಗುಂಡಿಗೆ ಇದ್ದರೆ ಸಾಲದು ಎರಡು ಗುಂಡಿಗೆ ಇರಲೇಬೇಕು! ಏಕೆಂದರೆ ಈ ಪ್ರದೇಶ 99 ಟರ್ನ್ 999 ಮೆಟ್ಟಿಲು ಹೊಂದಿದ್ದು, ಅಷ್ಟು ಮೆಟ್ಟಿಲು ನಾವು ದಾಟಿ ಹೋಗಬೇಕು ಸ್ವಲ್ಪ ಪ್ರಜ್ಞೆ ತಪ್ಪಿದರು ಯಮಲೋಕ ನೋಡುವುದಂತೂ ಗ್ಯಾರೆಂಟಿ ಅಷ್ಟು ಭಯಾನಕವಾಗಿದೆ ಈ ಪ್ರದೇಶ ನೀವು ಕಾಲು ಇಡುವಾಗ ಪ್ರಜ್ಞೆಯಿಂದ ಹುಷಾರಾಗಿ ಇಡಬೇಕು. ಈ ಬೆಟ್ಟದ ಮನ ಮೋಹಕ ಫೋಟೋಗಳು ಒಮ್ಮೆ ನೋಡಿರಿ, ಈ ಕೆಳಗಿನ ಫೋಟೋ ನೋಡಿರಿ
ಇನ್ನು ಈ ಬೆಟ್ಟವನ್ನು ಹತ್ತಲು ನಿಮಗೆ ಬೇಕಾದ ಸಮಯ ಬರೋಬ್ಬರಿ ಮೂರು ಗಂಟೆ 3:00 ಎಂದು ತಾತ್ಸಾರ ಮಾಡಬೇಡಿ! ಹತ್ತಲು ಯಮ ಲೋಕವನ್ನೇ ನೋಡಿದಷ್ಟು ಕಷ್ಟವಾಗುತ್ತದೆ ಮತ್ತು ಆ ಬೆಟ್ಟದಿಂದ ಇಳಿಯಲು ಬರೀ ಒಂದುವರೆ ಗಂಟೆ ಸಮಯ ಸಾಕು ಎಂದು ಅಂದುಕೊಳ್ಳಬೇಡಿ ಇಳಿಯಲು ಸಹ ಬರೋಬ್ಬರಿ ಮೂರು ಗಂಟೆ ಬೇಕೇ ಬೇಕು ಯಾಕೆಂದರೆ ಬೆಟ್ಟ ಹತ್ತುವ ಅಷ್ಟೇ ಇಳಿಯಲು ಕಷ್ಟವಾಗಿದೆ. ಅದೆಷ್ಟೋ ಜನರು ಈ ಬೆಟ್ಟಕ್ಕೆ ಟ್ರೆಕಿಂಗ್ ಮಾಡಲು ಹೋಗಿ ತಮ್ಮ ಪ್ರಾಣವನ್ನು ಕಳೆದು ಕೊಂಡಿದ್ದಾರೆ. ದಯವಿಟ್ಟು ಇಲ್ಲಿಗೆ ಹೋಗಬೇಕಾದ್ರೆ ಬಹಳ ಸುರಕ್ಷಿತ ವಾಗಿ ಹೋಗಬೇಕು ಎಂದೂ ನಮ್ಮ ವಿನಂತಿ
ಇನ್ನು ನೀವು ಈ ಬೆಟ್ಟ ಹತ್ತಿದ ಮೇಲೆ ಸೂರ್ಯೋದಯ ಸೂರ್ಯಾಸ್ತ, ಪರಿಸರ, ಹಕ್ಕಿಗಳ ಕಲರವ, ಮರ ಗಿಡಗಳು, ಹಸಿರಾದ ಪ್ರದೇಶ, ಮತ್ತು ಸುಂದರವಾದ ಬೆಟ್ಟಗಳು, ಮತ್ತು ಬಣ್ಣ ತುಂಬಿರುವ ಮೋಡಗಳು, ಎಲ್ಲವೂ ಕಣ್ಣಿಗೆ ಸ್ವರ್ಗದಂತೆ ಕಾಣುತ್ತವೆ ಇಲ್ಲಿ ಹೋಗುವುದು ಎಷ್ಟು ಕಷ್ಟವೋ ಅಲ್ಲಿ ಹೋದ ಮೇಲೆ ಸುಂದರವಾದ ಪ್ರಕೃತಿಯನ್ನು ಸವಿಯುವುದು ಅಷ್ಟೇ ಇಷ್ಟವೇ ಇನ್ನು ಈ ಬೆಟ್ಟದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಮೇಲೆ ಪ್ರಕಟಿಸಿರುವ ವಿಡಿಯೋವನ್ನು ನೋಡುವುದರ ಮುಖಾಂತರ ತಿಳಿದುಕೊಳ್ಳಬಹುದು. ದಿನದಿಂದ ದಿನಕ್ಕೆ ಈ ಬೆಟ್ಟಕ್ಕೆ ಹೋಗುವವರ ಸಂಖ್ಯೆ ಬಹಳ ಜಾಸ್ತಿ ಆಗುತ್ತಿದೆ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ, ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ದಾರಾವಾಹಿಗಳ ಬಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ, ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿರಿ. ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಪ್ಪದೆ ನಮಗೆ ತಿಳಿಸಿರಿ.

Previous article(video)ಡ್ರೈವಿಂಗ್ ಲೈಸೆನ್ಸ್ ಇರುವವರಿಗೆ ಕೇಂದ್ರದಿಂದ ಭಾರಿ ಬದಲಾವಣೆ ಎಲ್ಲರೂ ತಿಳಿಯಬೇಕು
Next article500 ಚಿತ್ರಗಳಲ್ಲಿ ನಟಿಸಿದ್ದ ಈ ನಟಿ ಇಂದು ಬೀಚ್ ಪಕ್ಕದಲ್ಲಿ ಕರ್ಚಿಫ್ ಮಾರುತಿದ್ದಾರೆ! ಕಣ್ಣೀರಿನ ಕಥೆ