ಅದೃಷ್ಟ ಮತ್ತು ದುರಾದೃಷ್ಟ ಒಟ್ಟಿಗೆ ಬಂದ್ರೆ ಹೇಗಿರುತ್ತೆ ಅಂತ ಇಲ್ಲಿ ಗೊತ್ತಾಗುತ್ತೆ ನೋಡಿ. ನಿಮ್ಮ ಅಕೌಂಟ್ ಗೆ ಯಾರಾದ್ರೂ ಸುಮ್ನೆ 5 ಕೋಟಿ ಆಕಿದ್ರೆ ಏನ್ ಅನ್ಸುತ್ತೆ ನಿಮ್ನ ಇಡಿಯೋಕೆ ಆಗಲ್ಲಾ ಆಕಾಶದಲ್ಲಿ ಹಾರಾಡುವ ಹಾಗೆ ಅನಿಸುತ್ತದೆ ಅಲ್ಲವೇ. ಈತನ ಅಕೌಂಟ್ ಗೆ 5 ಕೋಟಿ ಬರುತ್ತದೆ ನಂತರ ಏನ್ ಆಯ್ತು ಅಂತ ಕೇಳಿದರೆ ಬೆಚ್ಚಿ ಬೀಳುತ್ತಾರೆ!
ಈ ಕೆಳಗಿನ ವಿಡಿಯೋ ನೋಡಿ
ಅದೇ 5 ಕೋಟಿ ಒಂದು ಗಂಟೆ ಬಿಟ್ಟು ನೋಡಿದಾಗ ನಿಮ್ಮ ಹಳೆಯ ಬ್ಯಾಲನ್ಸ್ ಜೊತೆಗೆ ಬ್ಯಾಂಕ್ ಅಕೌಂಟ್ ನಿಂದಾ ಕಾಲಿ ಆಗಿದ್ದಾರೆ,
ಅಲ್ಲಿ ಆಗುತ್ತೆ ನೋಡಿ ನಿಮಗೆ ಹಾರ್ಟ್ ಅಟ್ಯಾಕ್.
ಇಂತದೊಂದು ಘಟನೆ ಉತ್ತರ ಪ್ರದೇಶದ ಪರವಂಗಿ ಎನ್ನುವ ಗ್ರಾಮದಲ್ಲಿ ಶಾಲೆ ಯಲ್ಲಿ ಓದುವ ಹುಡುಗನ ಅಕೌಂಟ್ ನಲ್ಲಿ ನಡೆದಿದೆ.
ಶರ್ಮಾ ಎನ್ನುವ ಹುಡುಗನಿಗೆ ಒಂದು ಮೆಸೇಜ್ ಬರುತ್ತದೆ ನಿಮ್ಮ ಅಕೌಂಟ್ ಗೆ 5 ಕೋಟಿ ಜಮ ಆಗಿದೆ ಅಂತ ಅದನ್ನು ನೋಡಿ ಶಾಕ್ ಆದ ಹುಡುಗ ಅಪ್ಪನಿಗೆ ಆ ಮೆಸೇಜ್ ಅನ್ನು ತೋರಿಸುತ್ತಾನೆ.
ಅಪ್ಪ ತಕ್ಷಣ ಮಿನಿ ಸ್ಟೇಟ್ಮೆಂಟ್ ತೆಗೆದು ನೋಡುತ್ತಾರೆ ನಿಜವಾಗಿಯೂ ಅಷ್ಟು ಹಣ ಅವರ ಅಕೌಂಟ್ ನಲ್ಲಿ ಇರುತ್ತದೆ ಅದನ್ನು ಕಂಡು ದಿಗ್ಭ್ರಮೆ ಗೊಂಡ ಅಪ್ಪ ಮತ್ತೆ ಒಂದು ಘಂಟೆ ಬಿಟ್ಟು ಅಕೌಂಟ್ ಚೆಕ್ ಮಾಡುತ್ತಾರೆ ಆದರೆ ಅವರ ಹಳೆಯ ಬ್ಯಾಲನ್ಸ್ ಅಂದರೆ 1.5 ಲಕ್ಷ ಕೂಡ ಅಕೌಂಟ್ ನಿಂದಾ ಕಾಲಿಯಾಗಿರುತ್ತದೆ
ಅದನ್ನು ಕಂಡು ತಕ್ಷಣವೆ ಬ್ಯಾಂಕ್ ಗೆ ಬೇಟಿ ಕೊಡುತ್ತಾರೆ ಮುಂದೇನಾಯಿತು ವಿಡಿಯೋ ನೋಡಿ
