News

(video)ಒಬ್ಬನನ್ನೇ ಪ್ರೀತಿ ಮಾಡಿದ ತಾಯಿ ಹಾಗು ಮಗಳು! ಯಪ್ಪಾ ಏನ್ ಗುರು ಇದು ವಿಚಿತ್ರ ಸುದ್ದಿ!

a

ಇದೊಂದು ವಿಚಿತ್ರ ಸುದ್ದಿ! ಕರ್ನಾಟಕದ ಒಂದು ಊರಿನಲ್ಲಿ ತಾಯಿ ಹಾಗು ಅವರ ಮಗಳು ಒಬ್ಬನೇ ಹುಡುಗ ನನ್ನ ಪ್ರೀತಿ ಮಾಡಿದ್ದಾರೆ. ಈ ಸುದ್ದಿ ಈಗ ಎಲ್ಲೆಡೆ ಬಹಳಷ್ಟು ಚರ್ಚೆಗೆ ಕಾರಣವಾಗಿದೆ. ಈ ವಿಡಿಯೋ ನ್ಯೂಸ್ ಒಮ್ಮೆ ನೋಡಿರಿ. (video)ಒಬ್ಬನನ್ನೇ ಪ್ರೀತಿ ಮಾಡಿದ ತಾಯಿ ಹಾಗು ಮಗಳು! ಯಪ್ಪಾ ಏನ್ ಗುರು ಇದು ವಿಚಿತ್ರ ಸುದ್ದಿ!
ಈ ಕೆಳಗಿನ ವಿಡಿಯೋ ನೋಡಿ
https://youtu.be/R3U_18ROr_8

ಆ ಹುಡುಗ (ಹೆಸರು ಹೇಳುವಂತಿಲ್ಲ, ಕ್ಷಮಿಸಿ) ತಾಯಿಗೆ ಗೊತ್ತಿಲ್ದ ಹಾಗೆ ಮಗಳನ್ನು, ಹಾಗು ಮಗಳಿಗೆ ಗೊತ್ತಿಲ್ಲದ ಹಾಗೆ ತಾಯಿಯನ್ನು ಪ್ರೀತಿ ಮಾಡಕ್ಕೆ ಶುರಿ ಮಾಡಿದ್ದಾನೆ. ಸುಮಾರು ೧ ವರ್ಷಗಳ ಕಾಲ ಈತನ ತಾಯಿ ಹಾಗು ಮಗಳು ಇಬ್ಬರ ಜೊತೆ ಓಡಾಡಿದ್ದಾನೆ. ಸಿನಿಮಾಗಳಿಗೆ ಹೋಗಿದ್ದಾನೆ, ಪಾರ್ಕ್ ಅಲ್ಲಿ ಸುತ್ತಿದ್ದಾನೆ.

ಸುಮಾರು ೧ ವರ್ಷಗಳ ನಂತರ ಆ ತಾಯಿಗೆ ಒಂದು ಅನುಮಾನ ಬಂದು ಆ ಹುಡುಗನನ್ನು ಫಾಲೋ ಮಡಿದ ಮೇಲೆ ಈ ಸ್ಪೋಟಕ ಮಾಹಿತಿ ಗೊತ್ತಾಗಿದೆ. ವಿಷ್ಯ ಗೊತ್ತಾದ ತಾಯಿಗೆ ಏನು ಮಾಡಬೇಕು ಎಂದು ಒಂದು ಕ್ಷಣ ತಿಳಿಯಲಿಲ್ಲ.

Click to comment

You must be logged in to post a comment Login

Leave a Reply

Trending

To Top