News

ಕೇಂದ್ರ ಸರ್ಕಾರದಿಂದ ದೀಪಾವಳಿ ಗಿಫ್ಟ್ | ದೇಶದ ಜನರಿಗೆ ಗುಡನ್ಯೂಸ್ ಕೊಟ್ಟ ಮೋದಿ ಸರ್ಕಾರ

modi4

ನಮ್ಮ ಭಾರತದ ಹೆಮ್ಮೆಯ ಮೋದಿ ಸರ್ಕಾರ ದವರು ನಮ್ಮ ದೇಶದ ಜನರಿಗೆ ನವೆಂಬರ್ ತಿಂಗಳಲ್ಲಿ ಒಂದು ಅದ್ಭುತ ಬಂಪರ್ ಆಫರ್ ಕೊಟ್ಟಿದ್ದಾರೆ. ಕೇವಲ ನೀವು 10 ಪ್ರಶ್ನೆಗೆ ಉತ್ತರ ಕೊಟ್ಟರೆ ನಿಮಗೆ 21000 ರೂಪಾಯಿಗಳು ದೊರೆಯುತ್ತವೆ! ಹಾಗಾದ್ರೆ ಏನಿದು ಅದ್ಭುತ ಸುದ್ದಿ! ಈ ವಿಡಿಯೋ ಒಮ್ಮೆ ನೋಡಿರಿ. ಕೇಂದ್ರ ಸರ್ಕಾರದಿಂದ ದೀಪಾವಳಿ ಗಿಫ್ಟ್ | ದೇಶದ ಜನರಿಗೆ ಗುಡನ್ಯೂಸ್ ಕೊಟ್ಟ ಮೋದಿ ಸರ್ಕಾರ
ಈ ಕೆಳಗಿನ ವಿಡಿಯೋ ನೋಡಿರಿ

ಇದನ್ನು ನಂಬದೆ ಇರುವವರಿಗೆ ನಾವು ಏನು ಹೇಳುವುದಕ್ಕೆ ಆಗೋದಿಲ್ಲ. ನಮ್ಮ ಸರ್ಕಾರದ ಅಫೀಷಿಯಲ್ ವೆಬ್ಸೈಟ್ ಆದ mygov.in ಬಗ್ಗೆ ನಿಮಗೆ ಗೊತ್ತೇ ಇದೆ. ಈ ವೆಬ್ ಸೈಟ್ ನಲ್ಲಿ ನಮ್ಮ ಜನರ ಟ್ಯಾಲೆಂಟ್ ಗುರುತಿಸಿ ಅವರಿಗೆ ಬಹುಮಾನ ನೀಡುತ್ತಾರೆ. ಅದು ಯಾವುದೇ ಕ್ಷೇತ್ರ ಆಗಿರ ಬಹುದು. ನಿಮ್ಮ ಹತ್ತಿರ ಟ್ಯಾಲೆಂಟ್ ಇದ್ದಾರೆ ನಿಮಗೆ ಸರ್ಕಾರದ ಕಡೆ ಇಂದ ಬಹುಮಾನ ಬರುತ್ತದೆ.

ಈ ವೆಬ್ಸೈಟ್ ನಲ್ಲಿ ಅದೆಷ್ಟೋ quiz ಗಳನ್ನೂ ಆಯೋಜನೆ ಮಾಡುತ್ತಾರೆ. ಅದೇ ರೀತಿ ನವೆಂಬರ್ 2 ರಿಂದ ನವೆಂಬರ್ 14 ತನಕ ಗಾಂಧಿ ಕ್ವಿಜ್ ಎಂಬ ಒಂದು ಸ್ಪರ್ಧೆ ಯನ್ನು ಇಟ್ಟಿದ್ದಾರೆ. ಈ ಸ್ಪರ್ಧೆ ಯಲ್ಲಿ ನೀವು ಆನ್ಲೈನ್ ಮೂಲಕ ಭಾಗವಹಿಸಿ ಗೆದ್ದರೆ ನಿಮ್ಮ ಅಕೌಂಟ್ ಗೆ 21000 ಹಣ ಬರುತ್ತದೆ.

ಮೋದಿ ಅವರು ನಮ್ಮ ದೇಶದ ಯುವ ಜನತೆಗೆ ಅದೆಷ್ಟೋ ಅದ್ಭುತ ಕಾರ್ಯಕ್ರಮ ಗಳನ್ನೂ ಮಾಡಿದ್ದಾರೆ. ಅದು ಜನರಿಗೆ ತಲುಪುತ್ತಿಲ್ಲ ಅಷ್ಟೇ! ದಯವಿಟ್ಟು ನೀವು ಈ ವೆಬ್ಸೈಟ್ ಗೆ ಹೋಗಿ ಒಮ್ಮೆ ಟ್ರೈ ಮಾಡಿರಿ.

ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ನಮಗೆ ತಿಳಿಸಿ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ.

Click to comment

You must be logged in to post a comment Login

Leave a Reply

Trending

To Top