ಈಗ ಒಂದು ಲಕ್ಷ ಅಲ್ಲ 15 ಲಕ್ಷ ಬೈಕ್ ಮತ್ತು ಕಾರು ಸವಾರ ರಿಗೆ ಬಂಪರ್ ಆಫಾರ್ ಕೊಟ್ಟ ಸುಪ್ರೀಂ ಕೋರ್ಟ್
ಈ ಕೆಳಗಿನ ವಿಡಿಯೋ ತಪ್ಪದೆ ನೋಡಿ
ಹೌದು ಇತ್ತೀಚೆಗೆ ರಸ್ತೆ ಗಳಲ್ಲಿ ಅಪಘಾತ ಹೆಚ್ಚಾಗಿವೆ ಅದನ್ನು ಗಣನೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್ ರಸ್ತೆ ಗಳಲ್ಲಿ ಅಪಘಾತ ಗೊಂಡವರಿಗೆ ಸಹಾಯವಾಗಲೆಂದು ಹೊಸ ನಿಯಮವನ್ನು ಜಾರಿಗೆ ತಂದಿದೆ. ಅದೇನದು ಹೊಸ ನಿಯಮ ಅಂತೀರಾ?ಹೌದು ಮೊದಲು ಅಪಘಾತವಾದಾಗ ಇನ್ಸೂರೆನ್ಸ್ 3 ನೇ ವ್ಯಕ್ತಿಗೆ ಕ್ಲೇಮ್ ಆಗುತ್ತಿರಲಿಲ್ಲ.
ನಮ್ಮ ಕೇಂದ್ರ ಸರ್ಕಾರ ಹೇಳುವ ಪ್ರಕಾರ ಈಗ ಪ್ರತಿ ಯೊಬ್ಬರು ತಮ್ಮ ಬೈಕ್ ಅಥವಾ ಕಾರುಗಳನ್ನು ಇನ್ಶೂರೆನ್ಸ್ ಮಾಡಿಸಲೇ ಬೇಕು. ಅಫಘಾತ ಏನಾದ್ರು ಆದರೆ ಬೈಕ್ ಓನರ್ ಕುಟುಂಬಕ್ಕೆ ಸುಮಾರ್ ೧ ಲಕ್ಷ ಹಣ ಹಾಗು ಕಾರ್ ಓನರ್ ಗಳಿಗೆ ಸುಮಾರು ೧೫ ಲಕ್ಷ ತನಕ ಕೇಂದ್ರ ಸರ್ಕಾರ ದಿಂದ ಇನ್ಶೂರೆನ್ಸ್ ಹಣ ಕೊಡುತ್ತಿದ್ದಾರೆ.
ತಪ್ಪದೆ ನೀವು ಕೂಡ ನಿಮ್ಮ ಗಾಡಿಗಳಿಗೆ ಇನ್ಶೂರೆನ್ಸ್ ಮಾಡಿಸಿರಿ ಹಾಗು ಕೇಂದ್ರ ಸರ್ಕಾರದ ಈ ಕಾರ್ಯಕ್ರಮವನ್ನು ಪ್ರೋತ್ಸಾಹಿಸೋಣ.
ಇದರಿಂದ ಬಹಳ ತೊಂದರೆ ಆಗುತ್ತಿತ್ತು, ಎಷ್ಟೋ ಬಡ ಕುಟುಂಬಗಳು ನೋವಿಗೆ ತುತ್ತಾಗಿದ್ದವು. ಅದನ್ನು ಮನಗಂಡ ಸುಪ್ರೀಂ ಕೋರ್ಟ್ ಹೊಸ ನಿಯಮ ಜಾರಿಗೆ ತಂದಿದೆ ಅದೇನ್ ಅಂತೀರಾ ಹಾಗಿದ್ರೆ ಈ ವಿಡಿಯೋ ನೋಡುವ ಮುಖಾಂತರ ನೀವೇ ತಿಳಿದುಕೊಳ್ಳಿ ಹಾಗೂ
ಈ ಸುದ್ಧಿ ನಿಮಗೆ ಇಷ್ಟವಾದಲ್ಲಿ ನಿಮ್ ಫ್ರೆಂಡ್ಸ್ ಜೊತೆ ಶೇರ್ ಮಾಡಿ ಹಾಗೂ ನಿಮ್ಮ ಅಭಿಪ್ರಾಯ ವನ್ನ ಕಾಮೆಂಟ್ ಮುಖಾಂತರ ತಿಳಿಸಿ ಇದೆ ರೀತಿಯ ಹೆಚ್ಚಿನ ಮಾಹಿತಿಗಾಗಿ ನಮ್ಮ ಪೇಜ್ like ಮಾಡಿ ಹಾಗೂ ಶೇರ್ ಮಾಡಿ.
