News

(video)ಕೇಂದ್ರ ಸರ್ಕಾರದಿಂದ ಎಲ್ಲ ಮಹಿಳೆಯರಿಗೆ ಬಂಪರ್ ಕೊಡುಗೆ! ಇದನ್ನು ಹೆಮ್ಮೆಯಿಂದ ಶೇರ್ ಮಾಡಿ

modi-kannada

(video)ಕೇಂದ್ರ ಸರ್ಕಾರದಿಂದ ಎಲ್ಲ ಮಹಿಳೆಯರಿಗೆ ಬಂಪರ್ ಕೊಡುಗೆ!
ಈ ಕೆಳಗಿನ ವಿಡಿಯೋ ತಪ್ಪದೆ ನೋಡಿರಿ

ಕೇಂದ್ರ ಸರ್ಕಾರದಿಂದ ಎಲ್ಲ ಮಹಿಳೆಯರಿಗೆ ಬಂಪರ್ ಕೊಡುಗೆ 18 ರಿಂದ 40 ರ ವಯೋಮಾನ. ಸ್ನೇಹಿತರೆ ನೀವು ಯಾವತ್ತಾದರೂ ಅಮ್ಮ ಸ್ಕೂಟರ್ ಬಗ್ಗೆ ಕೇಳಿದ್ದೀರಾ ಬಹುಶಃ ನೀವು ಕೇಳಿದ ಬಹುದು ಕೇಳದೆ ಕೂಡ ಇರಬಹುದು ಆದರೆ ನೀವು ಇದರ ಉಪಯೋಗ ಪಡೆದು ಕೊಂಡಿರುವುದಿಲ್ಲ.

18 ವರ್ಷ ದಿಂದ ಇಡಿದು 40 ವರ್ಷದ ಎಲ್ಲಾ ಮಹಿಳೆಯರಿಗೂ ಈ ಯೋಜನೆ ಲಭ್ಯವಿದೆ. ಇದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕೆಳಗಡೆ ಬರುತ್ತದೆ. ಈ ಸ್ಕೂಟಿ ಪಡೆಯ ಬೇಕಾದರೆ ಮೊದಲಿಗೆ ನೀವು ಇರುವ ಜಿಲ್ಲೆ ಬ್ಲಾಕ್, ಪಂಚಾಯತ್ , ಜಾತಿ ಹಾಗೂ ಆಧಾರ್ ನಂಬರ್ ನ ವಿವರ ಎಲ್ಲವನ್ನೂ ವಿಡಿಯೋ ದಲ್ಲಿ ತೋರಿಸಿರುವ ಅಪ್ಲಿಕೇಶನ್ ನಲ್ಲಿ ತುಂಬಾ ಬೇಕು.

ಆದರೆ ಇದಕ್ಕೆ 2 ನಿಯಮಗಳಿವೆ!
1)ನಿಮ್ಮ ವಾರ್ಷಿಕ ಆಶಯ 2.5 ಲಕ್ಷಕಿಂತ ಕಡಿಮೆ ಇರಬೇಕು.
ಮತ್ತು
2)ಒಂದು ಕುಟುಂಬದಲ್ಲಿ ಒಂದು ಮಹಿಳೆಗೆ ಮಾತ್ರ ಈ ಅವಕಾಶ ಲಭ್ಯಾ..

ಇಂದು ಕೆಲವೇ ರಾಜ್ಯ ಗಳಲ್ಲಿ ಇರುವ ಈ ಯೋಜನೆ ಮುಂದೆ ಎಲ್ಲ ರಾಜ್ಯಗಳಲ್ಲೂ ಬರಲಿದೆ ಎಂದು ಕೇಂದ್ರ ಸರ್ಕಾರ ಹೇಳುತ್ತದೆ. ಕನ್ನಡ ಚಿತ್ರಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿ. ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯ ಗಳನ್ನೂ ತಪ್ಪದೆ ನಮಗೆ ತಿಳಿಸಿ.

Click to comment

You must be logged in to post a comment Login

Leave a Reply

Trending

To Top