ಇದರ ಬಗ್ಗೆ ಸರಿಯಾಗಿ ಗೊತ್ತಿಲ್ಲದೆ ಜನರು ಲಕ್ಷ ಲಕ್ಷ ಹಣವನ್ನು ಕಳೆದುಕೊಳ್ತಿದ್ದಾರೆ | ಸುಕನ್ಯಾ ಸಮೃದ್ಧಿ ಯೋಜನೆಯ ವಿವರ

modi-kannada
modi-kannada

ಇದರ ಬಗ್ಗೆ ಸರಿಯಾಗಿ ಗೊತ್ತಿಲ್ಲದೆ ಜನರು ಲಕ್ಷ ಲಕ್ಷ ಹಣವನ್ನು ಕಳೆದುಕೊಳ್ತಿದ್ದಾರೆ | ಸುಕನ್ಯಾ ಸಮೃದ್ಧಿ ಯೋಜನೆಯ ವಿವರ
ಈ ಕೆಳಗಿನ ವಿಡಿಯೋ ನೋಡಿ

ಬ್ಯಾಂಕಿನಲ್ಲಿ ಅಥವ ಪೋಸ್ಟ್ ಆಫೀಸ್ ನಲ್ಲಿ ಒಂದು ಸಾವಿರ ರೂಪಾಯಿ ಹಾಕಿದ್ರೆ ನಿಮಗೆ 6 ಲಕ್ಷ ರೂಪಾಯಿ ಸಿಗುತ್ತೆ. ಆ 6 ಲಕ್ಷ ರೂಪಾಯಿ ಹೇಗೆ ಸಿಗುತ್ತದೆ ಅಂತ ಹೇಳ್ತೀವಿ ಮುಂದೆ ಓದಿ. ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ಮತ್ತು ಮದುವೆ ಗೆ ಸಹಾಯವಾಗಲೆಂದು ಪ್ರಧಾನಿ ಮೋದಿ ಅವರು 2015 ರಲ್ಲೀ ಸುಕನ್ಯಾ ಸಮೃದ್ಧಿ ಯೋಜನೇಗೆ ಚಾಲನೆ ನೀಡಿದ್ದರು.

ಈ ಯೋಜನೆಯಲ್ಲಿ ಅಕೌಂಟ್ ಓಪನ್ ಮಾಡ್ಬೇಕು ಅಂದ್ರೆ ಮೊದ್ಲು ಕನಿಷ್ಟ 1 ಸಾವಿರ ರೂಪಾಯಿಗ ಳನ್ನು ಅಕೌಂಟ್ ನಲ್ಲಿ ಇಡಬೇಕಿತ್ತು ಆದರೇ 2018 ರಿಂದ ಕೇವಲ ಕನಿಷ್ಟ 250 ರೂಪಾಯಿಗಳನ್ನು ಅಕೌಂಟ್ ನಲ್ಲಿ ಇಟ್ಟು ಸುಕನ್ಯಾ ಸಮೃದ್ಧಿ ಯೋಜನೇಯನ್ನು ಓಪನ್ ಮಾಡ್ಬೋದು. ಇನ್ನು ಈ ಯೋಜನೆ ಬರಿ 1 ವರ್ಷದಿಂದ ಇಡಿದು 10 ವರ್ಷದ ಎಲ್ಲಾ ಹೆಣ್ಣುಮಕ್ಕಳಿಗೆ ಮಾತ್ರ ಲಭಿಸುತ್ತದೆ.

ಹಾಗೂ ಒಂದು ವೇಳೆ ಹೆಣ್ಣುಮಗುವಿಗೆ 10 ವರ್ಷ ದಾಟಿದರೆ ಈ ಯೋಜನೆಯಲ್ಲಿ ಅಕೌಂಟ್ ಮಾಡಿಸಲು ಸಾಧ್ಯವಿಲ್ಲ.ಆದ್ದರಿಂದ ನೀವು ಯಾವುದೇ 10 ವರ್ಷದ ಹೆಣ್ಣು ಮಗುವನ್ನು ಕಂಡರೆ ಆ ಮಗುವಿನ ತಂದೆ ತಾಯಿಗಳಿಗೆ ಈ ಯೋಜನೆಯ ಮಾಯಿತಿಯನ್ನು ತಿಳಿಸಿ ಇದರಿಂದ ಆ ಮಗು ಬೆಳೆದು ದೊಡ್ಡವಳಾದ ನಂತರ ಅವರ ತಂದೆ ತಾಯಿಯರಿಗೆ ಮದುವೆ ಯ ವ್ಯಚ್ಚ ಕಡಿಮೆ ಆಗುತ್ತೆ.

ಹಾಗೂ ನೀವು ಈ ಯೋಜನೆಯಲ್ಲಿ ಇಷ್ಟೆ ಪ್ರತಿತಿಂಗಳು ತುಂಬಾ ಬೇಕು ಎಂದು ಏನಿಲ್ಲ. ಕನಿಷ್ಟ 250 ರಿಂದ ಇಡಿದು 500, 750,
ಮತ್ತು 1000 ರೂ ಹಾಗೂ ವರ್ಷಕೊಮ್ಮೆ 1 ಲಕ್ಷ ರೂಪಾಯಿಗಳ ವರೆಗೂ ತುಂಬಾ ಬಹುದು.ನೀವು ಹೆಚ್ಚು ಹೆಚ್ಚು ಹಣ ತುಂಬಿದಂತೆ ಒಟ್ಟು ಮೊತ್ತ ಹೆಚ್ಚಾಗುತ್ತದೆ ಹಾಗೂ ಇದರಲ್ಲಿ ಬಡ್ಡಿ ಹೆಚ್ಚೇ ಇರುವುದರಿಂದ ಹೆಚ್ಚು ಹಣ ಸಿಗುವುದಂತು ಖಂಡಿತ. ಈ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಮೇಲಿರುವ ವಿಡಿಯೋ ನೋಡಿ.

Previous article(video)ಯಾರು ಈ ಶ್ರುತಿ ಹರಿಹರನ್ | ಅವರು ಮೊದಲು ಮಾಡುತ್ತಿದ್ದ ಕೆಲಸ ಗೊತ್ತಾದರೆ ಶಾಕ್ | ಅಸಲಿ ಮುಖ ಬಯಲು
Next article(video)ಚೇತನ್ ಅವರ ಅಸಭ್ಯ ವರ್ತನೆಯಿಂದ FIRE ಸಂಸ್ಥೆ ಇಂದ ಆಚೆ ಬಂದೆ! ಪ್ರಿಯಾಂಕಾ ಉಪೇಂದ್ರ