News

(video)ಕರ್ನಾಟಕದ ಬಾಲಕಿಯ ಮಾತಿಗೆ ಭೇಷ್ ಎಂದು ಕೈ ಮುಗಿದ ಮೋದಿ! ಹೆಮ್ಮೆಯಿಂದ ಶೇರ್ ಮಾಡಿರಿ

modi-kannada

ನೆನ್ನೆ ನಮ್ಮ ಬೆಂಗಳೂರಿನಲ್ಲಿ ರಾಷ್ಟ್ರೀಯ ಯುವ ಸಂಸತ್ ಸ್ಪರ್ಧೆಯನ್ನು (NATIONAL YOUTH PARLIMENT ಫೆಸ್ಟಿವಲ್) ಆಯೋಜಿಸಲಾಗಿತ್ತು. ಈ ಸಮಯದಲ್ಲಿ ನಮ್ಮ ದೇಶದ ಹೆಮ್ಮೆಯ ಪ್ರಧಾನಿಯಾದ ಶ್ರೀ ನರೇಂದ್ರ ಮೋದಿ ಅವರು ಆಗಮಿಸಿದ್ದರು. ನಮ್ಮ ಕರ್ನಾಟಕದ ಬಾಲಕಿ ದೇಶದ ಜನಸಂಖ್ಯೆಯೇ ನಮ್ಮ ದೇಶದ ಅತೀ ದೊಡ್ಡ ಬಲ ಹಾಗು ಶಕ್ತಿ ಎಂದು ಹೇಳಿದ್ದಾರೆ. ಇದನ್ನು ಕೇಳಿದ ನರೇಂದ್ರ ಮೋದಿ ಅವರು ಬಾಲಕಿಗೆ ಸನ್ಮಾನ ಮಾಡಿ, ಅವರಿಗೆ NATIONAL YOUTH PARLIMENT ಫೆಸ್ಟಿವಲ್ ಅವಾರ್ಡ್ ಕೂಡ ಕೊಟ್ಟು ಅವರಿಗೆ ಕೈ ಮುಗಿದಿದ್ದಾರೆ! ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾ ದಲ್ಲಿ ಸಕತ್ ವೈರಲ್ ಆಗಿದ್ದು, ಕನ್ನಡಿಗರು ಈ ಬಾಲಕಿಗೆ ಭೇಷ್ ಎಂದು ಹೇಳಿದ್ದಾರೆ! ಆ ಸುಂದರ ಕ್ಷಣವನ್ನು ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ ಹಾಗು ಹೆಮ್ಮೆಯಿಂದ ಶೇರ್ ಮಾಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ ಕೇವಲ 10 ದಿನಗಳ ಹಿಂದೆ ಪಾಪಿ ಉಗ್ರರು ನಮ್ಮ ಬರೋಬ್ಬರಿ 44 ಜನ ಯೋಧರನ್ನು ಬಾಂಬ್ ಬ್ಲಾಸ್ಟ್ ಮಾಡಿ ಅವರ ಮರಣಕ್ಕೆ ಕಾರಣವಾಗಿದ್ದರು! ಆ ಘಟನೆ ನಡೆದು ಕೇವಲ 10 ದಿನಕ್ಕೆ ನಮ್ಮ ಭಾರತ ಪಾಪಿ ಪಾಕಿಸ್ತಾನಕ್ಕೆ ಉತ್ತರ ನೀಡಿದೆ! ಅದೇನಪ್ಪ ಅಂದರೆ ಪಾಕ್ ಉಗ್ರರ ಕ್ಯಾಂಪ್ ಗಳನ್ನೂ ರಾತ್ರೋ ರಾತ್ರಿ ನಮ್ಮ ಭಾರತದ AIR FORCE ಜೆಟ್ ಗಳು ಹೊಡೆದು ಉರುಳಿಸಿವೆ! ಬರೋಬ್ಬರಿ 1000 KG ಬಾಂಬನ್ನು ಪಾಪಿ ಉಗ್ರರ ಮೇಲೆ ಹಾಕಿದ್ದಾರೆ! ಇದರ ಬಗ್ಗೆ ಮೊಟ್ಟ ಮೊದಲ ಬಾರಿಗೆ ರಾಜಸ್ತಾನ್ ಅಲ್ಲಿ ನಮ್ಮ ನರೇಂದ್ರ ಮೋದಿ ಅವರು ಭಾರತದ ಈ ಧಾಳಿ ಬಗ್ಗೆ ಏನ್ ಹೇಳಿದ್ದಾರೆ ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ ಕೇವಲ 10 ದಿನಗಳ ಹಿಂದೆ ಪಾಪಿ ಉಗ್ರರು ನಮ್ಮ ಬರೋಬ್ಬರಿ 44 ಜನ ಯೋಧರನ್ನು ಬಾಂಬ್ ಬ್ಲಾಸ್ಟ್ ಮಾಡಿ ಅವರ ಮರಣಕ್ಕೆ ಕಾರಣವಾಗಿದ್ದರು! ಆ ಘಟನೆ ನಡೆದು ಕೇವಲ 10 ದಿನಕ್ಕೆ ನಮ್ಮ ಭಾರತ ಪಾಪಿ ಪಾಕಿಸ್ತಾನಕ್ಕೆ ಉತ್ತರ ನೀಡಿದೆ! ಅದೇನಪ್ಪ ಅಂದರೆ ಪಾಕ್ ಉಗ್ರರ ಕ್ಯಾಂಪ್ ಗಳನ್ನೂ ರಾತ್ರೋ ರಾತ್ರಿ ನಮ್ಮ ಭಾರತದ AIR FORCE ಜೆಟ್ ಗಳು ಹೊಡೆದು ಉರುಳಿಸಿವೆ! ಬರೋಬ್ಬರಿ 1000 KG ಬಾಂಬನ್ನು ಪಾಪಿ ಉಗ್ರರ ಮೇಲೆ ಹಾಕಿದ್ದಾರೆ! ಅಷ್ಟಕ್ಕೂ ನಮ್ಮ ಭಾರತದ AIR FORCE ಹೇಗೆ ಈ ಧಾಳಿ ಯನ್ನು ಮಾಡಿದ್ದಾರೆ? ಅದರ ಎಸ್ಕ್ಲ್ಯೂಸಿವ್ ದೃಶ್ಯಗಳು ಈಗ ಲೀಕ್ ಆಗಿದೆ! 44 ಯೋಧರನ್ನು ಕೊಂದ ಪಾಪಿ ಉಗ್ರರ ಆಟ ಮುಗಿದಿದೆ! ನಮ್ಮ ಭಾರತ ಧಾಳಿ ಮಾಡಿ ಎಲ್ಲರನ್ನು ಉಡೀಸ್ ಮಾಡಿದೆ! ಇದು ನಿಜಕ್ಕೂ ಖುಷಿ ಪಡುವ ಸುದ್ದಿ! ನೆನ್ನೆ ಮಧ್ಯ ರಾತ್ರಿ ನಮ್ಮ ಭಾರತದ AIR FORCE ವಿಮಾನಗಳಲ್ಲಿ ಬರೋಬ್ಬರಿ 20 FIGHTER JET ಗಳು ಬರೋಬ್ಬರಿ 1000 ಕೆಜಿ ಬಾಂಬನ್ನು ಪಾಪಿ ಪಾಕಿಸ್ತಾನಕ್ಕೆ ಹಾಕಿದ್ದಾರೆ! ಇದ್ದರಿಂದ ಬರೋಬ್ಬರಿ 300 ಜನ ಉಗ್ರರರನ್ನು ಕೊಂಡಿದ್ದಾರೆ! ಇದು ನಿಜಕ್ಕೂ ಸ್ಪೋಟಕ ಸುದ್ದಿ! ಇಡೀ ಭಾರತದಲ್ಲಿ ಈ ವಿಷ್ಯ ದಿಂದಾಗಿ ಖುಷಿ ಪಟ್ಟಿದ್ದಾರೆ! ಇಡೀ ಭಾರತದಲ್ಲಿ ಜನ ಈ ಸುದ್ದಿಯನ್ನು ಕೇಳಿ ಹಾಲು ಕುಡಿದಷ್ಟು ಸಂತೋಷವಾಗಿದೆ! ಈ ಸ್ಪೋಟಕ ಸುದ್ದಿ ಬಗ್ಗೆ ಎಸ್ಕ್ಲ್ಯೂಸಿವ್ ವಿಡಿಯೋ ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ ಪ್ರೇಮಿಗಳ ದಿನಾಚರಣೆಯ ದಿನದಂದು ನಮ್ಮ ದೇಶದ CRPF ಯೋಧರು ಇದ್ದ ಬಸ್ ಒಂದನ್ನು ಪಾಪಿಗಳು ಬ್ಲಾಸ್ಟ್ ಮಾಡಿ ಸುಮಾರು 44 ಕ್ಕೂ ಹೆಚ್ಚು ಯೋಧರ ಮರಣಕ್ಕೆ ಕಾರಣವಾಯಿತು. ನಮ್ಮ ಇಡೀ ದೇಶದ ಜನ ಪಾಪಿ ಉಗ್ರರ ಈ ಹೇಡಿತನದ ಕೆಲಸಕ್ಕೆ ಅವರನ್ನು ಚಿಂದಿ ಮಾಡಬೇಕು, ಅವರನ್ನು ಉಡಾಯಿಸಬೇಕು ಎಂದು ವೇಟ್ ಮಾಡುತ್ತಿದ್ದಾರೆ! ಆದರೆ ದುರಾದೃಷ್ಟ, ನಮ್ಮ ದೇಶದಲ್ಲೇ ಇರುವ ಕೆಲವು ಹೊಲಸು ಜನ ಈಗ ಕೂಡ ಆ ಪಾಪಿ ಪಾಕಿಸ್ತಾನಕ್ಕೆ ಸಪೋರ್ಟ್ ಮಾಡುತ್ತಿದ್ದಾರೆ! ಇದೆ ರೀತಿ ಬೆಂಗಳೂರಿನ ಒಂದು ಕಾಲೇಜ್ ಹುಡುಗಿ ಪಾಕಿಸ್ತಾನಕ್ಕೆ ಸಪೋರ್ಟ್ ಮಾಡಿ ವಾಟ್ಸಪ್ಪ್ ಸ್ಟೇಟಸ್ ಹಾಕಿದಾಗ, ಅವಳ ಜೊತೆ ಇದ್ದ ವಿದ್ಯಾರ್ಥಿಗಳು ಆಕೆಗೆ ಕ್ಲಾಸ್ ತಗೊಂಡು, ಆಕೆಯ ಫೋನ್ ಅನ್ನು ಹೊಡೆದು ಹಾಕಿದ್ದಾರೆ! ನಿಮಗೆಲ್ಲ ಗೊತ್ತಿರೋ ಹಾಗೆ ನಮ್ಮ ದೇಶವೇ ಕಂಣ್ರೀಡಿಯುವ ಘಟನೆ ಒಂದು ನಡೆದಿದೆ. ಅದೇನಪ್ಪ ಅಂದರೆ ನಮ್ಮ ದೇಶದ CRPF ಯೋಧರು ಇರುವ ಲೋರಿ ಅನ್ನು #ಪುಲ್ವಾಮಾ ದಲ್ಲಿ ಕಾಚದ ಪಾಕಿಸ್ತಾನದ ಉಗ್ರಗಾಮಿಗಳು ಬ್ಲಾಸ್ಟ್ ಮಾಡಿ ಸುಮಾರು 45 bharatada ಸೈನಿಕರ ಜೀವವನ್ನು ಪಡೆದಿದ್ದಾರೆ! ಪಾಕಿಸ್ತಾನದ ಇದು ನಿಜಕ್ಕೂ ಹೇಡಿತನದ ಕೃತ್ಯ ಎಂದೇ ಹೇಳಬಹುದು! ಈ ಘಟನೆ ನಡೆದ ನಂತರ ಇಡೀ ದೇಶದಲ್ಲಿ ಜನರ ರಕ್ತ ಕುಧಿಯುತ್ತಿದೆ. ಕರ್ನಾಟಕ ಕಂಡಂತಹ ಬಹು ದೊಡ್ಡ ಪತ್ರಕರ್ತರಲ್ಲಿ ಒಬ್ಬರಾದ ರವಿ ಬೆಳೆಗೆರೆ ತಮ್ಮ ಅರೋಗ್ಯ ಸಮಸ್ಯೆಯ ನಡುವೆಯೂ ಕೂಡ, ತಾವೇ ಖುದ್ದು, ಶ್ರೀನಗರಕ್ಕೆ ತೆರಳಿ, ಅಲ್ಲಿನ ಸ್ಥಿತಿ ಬಗ್ಗೆ ಲೈವ್ ಆಗಿ ಮಾತಾಡಿದ್ದಾರೆ!

Trending

To Top