News

(video)ಮೋದಿಯನ್ನು ಗುಂಡಿಟ್ಟ ಸಾಯಿಸಿ ಎಂದು ಹೇಳಿದ ಆ ಮಹಾಪುರುಷ ಹುಂಬ ಯಾರು ಗೊತ್ತ? ವಿಡಿಯೋ ನೋಡಿ

modi

ನಮ್ಮ ಭಾರತದ ಹೆಮ್ಮೆಯ ಪ್ರಧಾನಿ ಆದ ಶ್ರೀ ನರೇಂದ್ರ ಮೋದಿ ಅವರ ವಿರುದ್ಧ ಸದಾ ಯಾರಾದರೂ ಮಾತಾಡುತ್ತಾ ಇರುತ್ತಾರೆ. ಇತ್ತೀಚಿಗೆ ನಮ್ಮ ಯೋಧರ ಮೇಲೆ ಉಗ್ರರು ಧಾಳಿ ನಡಿಸಿದ ಮೇಲೆ ನಮ್ಮ ನರೇಂದ್ರ ಮೋದಿ ಅವರು ಕಠಿಣ ನಿರ್ಧಾರವನ್ನು ತೆಗೆದುಕೊಂಡು, ಸೈನಿಕರಿಗೆ ಫ್ರೀ ಹ್ಯಾಂಡ್ ಕೊಟ್ಟರು. ಇದ್ದರಿಂದ ಸೈನಿಕರು ಪ್ಲಾನ್ ಮಾಡಿ ವಾಯು ಸೇನೆಯ ಸಹಾಯದಿಂದ ಪಾಕಿಸ್ತಾನದಲ್ಲಿ ತಂಗಿದ್ದ ಬರೋಬ್ಬರಿ 300 ಕ್ಕೂ ಹೆಚ್ಚು ಉಗ್ರರನ್ನು ಉಡಾಯಿಸಿದ್ದರು. ಇದೆಲ್ಲ ಸುಳ್ಳು, ಆರ್ಮಿ ಯಾರನ್ನು ಸಾಯಿಸಲೇ ಇಲ್ಲ, ಮೋದಿ ಬರೀ ಸುಳ್ಳನ್ನು ಹೇಳುತ್ತಾ ಇದ್ದಾರೆ, ಇದೆಲ್ಲ ಎಲೆಕ್ಷನ್ ಗಿಮಿಕ್ ಎಂದು ಕಾಂಗ್ರೆಸ್ ಪಕ್ಷದ ಒಬ್ಬ ಶಾಸಕ ಹೇಳುತ್ತಿದ್ದಾನೆ! ಮೋದಿ ಬಗ್ಗೆ ಇನ್ನೂ ಏನ್ ಏನ್ ಹೇಳಿದ್ದಾನೆ, ಮೋದಿ ಅವರಿಗೆ ಗುಂಡು ಇಡಬೇಕು ಎಂದು ಕೂಡ ಅಸಭ್ಯವಾಗಿ ಮಾತಾಡಿದ್ದಾನೆ! ಈ ಕೆಳಗಿನ ವಿಡಿಯೋ ಒಮ್ಮೆ ನೋಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ ಇತ್ತೀಚಿಗೆ ಪಾಕ್ ಯುದ್ಧ ವಿಮಾನಗಳ ಮೇಲೆ ಧಾಳಿ ಮಾಡಿ, ಪಾಪಿ ಪಾಕಿಸ್ತಾನದ ಯುದ್ಧ ವಿಮಾನಗಳನ್ನು ಉಡಾಯಿಸಿ ತಪ್ಪಿ ಅವರ ಗಡಿಯಲ್ಲೇ ಬಿದ್ದಿದ್ದರು ನಮ್ಮ ಭಾರತದ ವೀರ ಯೋಧ ಅಭಿನಂದನ್. ಅಭಿನಂದನ್ ಅವರು ಪಾಕಿಸ್ತಾನವು ತನ್ನ ವಶಕ್ಕೆ ತೆಗೆದುಕೊಂಡು ಸುಮಾರು 3 ದಿನಗಳ ಕಾಲ ಇಟ್ಟುಕೊಂಡಿದ್ದರು. ಕಳೆದ ಶುಕ್ರವಾರ ವಷ್ಟೇ ಅಭಿನಂದನ್ ಅವರನ್ನು ಪಾಕಿಸ್ತಾನವು ವಾಘಾ ಗಡಿ ಮೂಲಕ ಭಾರತಕ್ಕೆ ಕಳುಹಿಸಿಕೊಟ್ಟರು. ಅಭಿನಂದನ್ ಅವರು ನಿಜ ಜೀವನದ ರಿಯಲ್ ಹೀರೋ ಎಂದು ಹೇಳಿದರೆ ತಪ್ಪಾಗಲಾರದು. ಸದ್ಯ ಇಡೀ ಭಾರತದಲ್ಲಿ ಅಭಿನಂದನ್ ಅವರ ಮೀಸೆ ಸಕತ್ ಟ್ರೆಂಡ್ ಆಗುತ್ತಿದೆ. ಅದೆಷ್ಟೋ ಸಾವಿರ ಜನ ಸದ್ಯ ಅಭಿನಂದನ್ ರಂತೆ ಮೀಸೆ ಟ್ರಿಮ್ ಮಾಡಿಸಿಕೊಂಡಿದ್ದಾರೆ! ಈ ಕೆಳಗಿನ ಫೋಟೋ ಒಮ್ಮೆ ನೋಡಿರಿ
ಅಭಿನಂದನ್ ಅವರು ಭಾರತಕ್ಕೆ ಬಂದ ಮೇಲೆ ಅವರ ಮೆಡಿಕಲ್ ತಪಾಸಣೆ ಮಾಡಲಾಯಿತು ಹಾಗು ಸದ್ಯ ಅವರು ರೆಸ್ಟ್ ಮಾಡುತ್ತಾ ಇದ್ದಾರೆ. ನೆನ್ನೆ ಅಭಿನಂದನ್ ಅವರು INDIAN AIR FORCE ಸಿಬ್ಬಂದಿ ಜೊತೆ ಮಾತಾಡುವಾಗ ಪಾಪಿ ಫಾಕ್ಸಿತನವು ತನಗೆ ಬಹಳ ಮಾನಸಿಕ ಕಿರುಕಳ ಕೊಟ್ಟಿದ್ದಾರೆ ಎಂದು ಸ್ಪೋಟಕ ಸುದ್ದಿ ಹೇಳಿದ್ದಾರೆ. ಸದ್ಯ ಅಭಿನಂದನ್ ಅವರ ಮೀಸೆ ಇಡೀ ದೇಶದಲ್ಲಿ ಸಕತ್ ಆಗಿ ಟ್ರೆಂಡ್ ಆಗಿದೆ! ದೊಡ್ಡ ದೊಡ್ಡ ಊರುಗಳಲ್ಲಿ ಅಲ್ಲದೆ, ಸಣ್ಣ ಸಣ್ಣ ಹಳ್ಳಿಗಳಲ್ಲಿ ಕೂಡ ಇವರಂತೆ ಮೀಸೆಯನ್ನು ಮಾಡಿಸಿಕೊಳ್ಳುತ್ತಿದ್ದಾರೆ. ಇದಕ್ಕೆ ಸಾಕ್ಷಿ ಈ ಕೆಳಗಿನ ವಿಡಿಯೋ ಒಮ್ಮೆ ನೋಡಿರಿ
ಕೊನೆಗೂ ಭಾರತಕ್ಕೆ ಮರಳಿದ ಅಭಿನಂದನ್! ನಮ್ಮ ಭಾರತದ ವೀರ ಪೈಲೆಟ್ ಆದ ಅಭಿನಂದನ್ ಅವರು ತಮ್ಮ ಜೆಟ್ ನಾಶವಾಗಿ ಅವರು ಪ್ಯಾರಾಚೂಟ್ ಬಳಕೆ ಮಾಡಿ ತಪ್ಪಿ ಪಾಕಿಸ್ತಾನದ ಗಡಿ ಯಲ್ಲಿ ಬಿದ್ದರು. ಈ ಸಮಯದಲ್ಲಿ ಪಾಪಿ ಪಾಕಿಸ್ತಾನದ ಸ್ಟ್ಯಾಲಿಯರು ಇವರನ್ನು ಹಿಡಿದು ಹಿಗ್ಗಾ ಮುಗ್ಗಾ ಹೊಡೆದಿದ್ದಾರೆ! ಇದಲ್ಲದೆ ರಕ್ತ ಬರುವಂತೆ ಮುಖಕ್ಕೆ ಹೊಡೆದಿದ್ದರು. ಇವತ್ತು ಮುಂಜಾನೆಯೇ ಪಾಕಿಸ್ತಾನವು ಅಭಿನಂದನ್ ಅವರನ್ನು ಬಿಡುಗಡೆ ಮಾಡುತ್ತೇವೆ ಎಂದು ಹೇಳಿದ್ದರು. ಆದರೆ ಪಾಪಿ ಪಾಕಿಸ್ತಾನವು ಬೇಕು ಅಂತ ತಡ ಮಾಡಿ, ಪೇಪರ್ ವರ್ಕ್ ಅಂತ ಸುಳ್ಳು ಹೇಳಿ ಕೊನೆಗೂ ಈಗ 9 :25 ಕ್ಕೆ ನಮ್ಮ ಭಾರತದ ಯೋಧ ಅಭಿನಂದನ್ ಅವರನ್ನು ವಾಗ ಗಡಿಯ ಮೂಲಕ ಭಾರತಕ್ಕೆ ಕಳುಹಿಸಿದ್ದಾರೆ! ಈ ಕೆಳಗಿನ ಹೆಮ್ಮೆಯ ವಿಡಿಯೋ ನೋಡಿರಿ
ಇವತ್ತು ನಮ್ಮ ಭಾರತದ ವೀರ ಪೈಲೆಟ್ ಆದ ಅಭಿನಂದನ್ ಅವರು ತಮ್ಮ ಜೆಟ್ ನಾಶವಾಗಿ ಅವರು ಪ್ಯಾರಾಚೂಟ್ ಬಳಕೆ ಮಾಡಿ ತಪ್ಪಿ ಪಾಕಿಸ್ತಾನದ ಗಡಿ ಯಲ್ಲಿ ಬಿದ್ದರು. ಈ ಸಮಯದಲ್ಲಿ ಪಾಪಿ ಪಾಕಿಸ್ತಾನದ ಸ್ಟ್ಯಾಲಿಯರು ಇವರನ್ನು ಹಿಡಿದು ಹಿಗ್ಗಾ ಮುಗ್ಗಾ ಹೊಡೆದಿದ್ದಾರೆ! ಇದಲ್ಲದೆ ರಕ್ತ ಬರುವಂತೆ ಮುಖಕ್ಕೆ ಹೊಡೆದಿದ್ದಾರೆ? ಇದು ನಿಜಕ್ಕೂ ಬೇಸರದ ಸಂಗತಿ! ಇದಲ್ಲದೆ ನೆನ್ನೆ, ಪಾಕಿಸ್ತಾನದ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಅವರು ಅಭಿನಂದನ್ ಅವರನ್ನು ಭಾರತಕ್ಕೆ ಕಳುಹಿಸುತ್ತೇವೆ ಎಂದು ಹೇಳಿದ್ದಾರೆ! ಇನ್ನೇನು ಕೆಲವೇ ಕೆಲವು ಕ್ಷಣಗಳಲ್ಲಿ ಅಭಿನಂದನ್ ಅವರು ಭಾರತಕ್ಕೆ ಬರಲಿದ್ದಾರೆ ಎಂದು ತಿಳಿದು ಬಂದಿದೆ! ನಿಮಗೆಲ್ಲ ಈಗಾಗಲೇ ತಿಳಿದಿರುವ ಹಾಗೆ ನಮ್ಮ ಭಾರತದ ಸೈನ್ಯದವರು ನೆನ್ನೆ ಮಧ್ಯರಾತ್ರಿ ಪಾಕಿಸ್ತಾನಕ್ಕೆ ನುಗ್ಗಿ, ಅಲ್ಲಿದ ಉಗ್ರಗಾಮಿಗಳ ಲಾಂಚ್ ಪ್ಯಾಡ್ ಗಳನ್ನೂ ಉದಯಿಸಿದ್ದಾರೆ ಹಾಗು ಈ ಆಪರೇಷನ್ ಅಲ್ಲಿ ಬರೋಬ್ಬರಿ 350 ಕ್ಕೂ ಹೆಚ್ಚು ಉಗ್ರಗಾಮಿಗಳು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಇವತ್ತು ಪಾಪಿ ಪಾಕಿಸ್ತಾನವು ತಮ್ಮ ಒಂದು ಯುದ್ಧ ವಿಮಾನವನ್ನು ನಮ್ಮ ಭಾರತಕ್ಕೆ ಬಾರ್ಡರ್ ಗೆ ಕಳುಹಿಸಿತು, ಇದನ್ನು ಕೂಡ ನಿಮಿಷಗಳಲ್ಲಿ ನಮ್ಮ ಫೈಟರ್ ಜೆಟ್ ಗಳು ಕೂಡ ಉಡಾಯಿಸಿವೆ! ಸದ್ಯ ನಮ್ಮ ಇಡೀ ಭಾರತದಲ್ಲಿ ಕೇಂದ್ರ ಸರ್ಕಾರವು ಹೈ ಅಲರ್ಟ್ ಘೋಷಿಸಿದ್ದಾರೆ! ಇಡೀ ಭಾರತದಲ್ಲಿ ಈಗ ರೆಡ್ ಅಲರ್ಟ್ ಎಂದು ತಿಳಿದು ಬಂದಿದೆ! ಹಾಗು ಯುದ್ಧ ಆಗುವ ಎಲ್ಲಾ ಸಾಧ್ಯತೆ ಗಳಿವೆ ಎಂದು ತಿಳಿದು ಬಂದಿದೆ? ನಿಮಗೆಲ್ಲ ಗೊತ್ತಿರೋ ಹಾಗೆ ಕೇವಲ 10 ದಿನಗಳ ಹಿಂದೆ ಪಾಪಿ ಉಗ್ರರು ನಮ್ಮ ಬರೋಬ್ಬರಿ 44 ಜನ ಯೋಧರನ್ನು ಬಾಂಬ್ ಬ್ಲಾಸ್ಟ್ ಮಾಡಿ ಅವರ ಮರಣಕ್ಕೆ ಕಾರಣವಾಗಿದ್ದರು! ಆ ಘಟನೆ ನಡೆದು ಕೇವಲ 10 ದಿನಕ್ಕೆ ನಮ್ಮ ಭಾರತ ಪಾಪಿ ಪಾಕಿಸ್ತಾನಕ್ಕೆ ಉತ್ತರ ನೀಡಿದೆ! ಅದೇನಪ್ಪ ಅಂದರೆ ಪಾಕ್ ಉಗ್ರರ ಕ್ಯಾಂಪ್ ಗಳನ್ನೂ ರಾತ್ರೋ ರಾತ್ರಿ ನಮ್ಮ ಭಾರತದ AIR FORCE ಜೆಟ್ ಗಳು ಹೊಡೆದು ಉರುಳಿಸಿವೆ! ಬರೋಬ್ಬರಿ 1000 KG ಬಾಂಬನ್ನು ಪಾಪಿ ಉಗ್ರರ ಮೇಲೆ ಹಾಕಿದ್ದಾರೆ! ಇದರ ಬಗ್ಗೆ ಮೊಟ್ಟ ಮೊದಲ ಬಾರಿಗೆ ರಾಜಸ್ತಾನ್ ಅಲ್ಲಿ ನಮ್ಮ ನರೇಂದ್ರ ಮೋದಿ ಅವರು ಭಾರತದ ಈ ಧಾಳಿ ಬಗ್ಗೆ ಏನ್ ಹೇಳಿದ್ದಾರೆ ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ

Trending

To Top