ಅರೆನಗ್ನವಾಗಿ ಕಾಣಿಸಿಕೊಂಡ ಅಮಂಡಾ, ನೆವರ್ ಬಿಪೋರ್ ಅನ್ನೋ ಲುಕ್…!

ಮೂಲತಃ ಮಾಡೆಲ್ ಆಗಿ ಕಾಣಿಸಿಕೊಂಡ ಅಮಂಡಾ ಸೆರ್ನಿ ಸದ್ಯ ನಟಿಯಾಗಿದ್ದಾರೆ. ಬಾಲಿವುಡ್ ಖ್ಯಾತ ನಟಿ ಜಾಕ್ವೆಲಿನ್ ಫರ್ನಾಂಡಿಸ್ ನಂತೆ ಕಾಣಿಸಿಕೊಂಡು ಎಲ್ಲರ ದೃಷ್ಟಿಯನ್ನು ಸೆಳೆಯುತ್ತಿದ್ದಾರೆ. ಅಂತರ್ಜಾಲದಲ್ಲಿ ಡಾ ಪೆಲ್ ಗೇಂಜರ್ ಎಂದು ಪ್ರಪಂಚಕ್ಕೆ ಪರಿಚಯವಾದ ಈಕೆ ಪ್ರಖ್ಯಾತ ಪ್ಲೇಬಾಯ್ ಮಾಡೆಲ್ ಆಗಿ ಮುನ್ನುಗ್ಗುತ್ತಿದ್ದಾರೆ. ಸದಾ ತಮ್ಮ ಹಾಟೆಸ್ಟ್ ಪೊಟೋಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಶೇರ್‍ ಮಾಡುತ್ತಾ ಫಾಲೋಯಿಂಗ್ ಹೆಚ್ಚಿಸಿಕೊಂಡಿದ್ದಾರೆ. ಈ ಹಾದಿಯಲ್ಲಿ ಆಕೆ ಹಂಚಿಕೊಂಡ ಪೊಟೋ ಒಂದು ನೆವರ್‍ ಬಿಪೋರ್‍ ಅನ್ನೋ ಹಾಗಿದ್ದು, ಇಂಟರ್‍ ನೆಟ್ ನಲ್ಲಿ ಸಂಚಲನ ಸೃಷ್ಟಿ ಮಾಡಿದೆ.

ನಟಿ ಕಂ ಮಾಡೆಲ್ ಅಮಂಡಾ ಸೋಷಿಯಲ್ ಮಿಡಿಯಾ ಮೂಲಕವೇ ಹಾಟ್ ಟ್ರೀಟ್ ಹೆಚ್ಚಾಗಿ ನೀಡುತ್ತಿರುತ್ತಾರೆ. ಸೋಷಿಯಲ್ ಮಿಡಿಯಾದಲ್ಲಿ ತನ್ನ ಹಾಟ್ ನೆಸ್ ಗೆ ಯಾವುದೇ ಅಡ್ಡಿಯಿಲ್ಲ ಎಂಬಂತೆ ಹಾಟೆಸ್ಟ್ ಪೊಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಆಕೆ ಹಂಚಿಕೊಂಡ ಒಂದು ಪೊಟೋ ಇಂಟರ್‍ ನೆಟ್ ನಲ್ಲಿ ದೊಡ್ಡ ಮಟ್ಟದಲ್ಲೇ ಹವಾ ಎಬ್ಬಿಸಿದೆ. ಆಕೆ ಹಂಚಿಕೊಂಡ ಅರೆನಗ್ನ ಪೊಟೋಗೆ ನೋಡುಗರಿಗೆಲ್ಲಾ ಜ್ವರ ಬಂದಂತಾಗಿದೆ ಎನ್ನಲಾಗುತ್ತಿದೆ. ಮೈ ಮೇಲೆ ಒಂದು ಟವೆಲ್ ಧರಿಸಿಕೊಂಡು ಪೋಸ್ ಕೊಟ್ಟಿದ್ದಾರೆ.ಇತ್ತೀಚಿಗೆ ಆಕೆ ತಮ್ಮ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡ ಅರೆನಗ್ನ ಪೊಟೋವೊಂದು ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಪ್ರಖ್ಯಾತ ಪ್ಲೇಬಾಯ್ ಮಾಡೆಲ್ ಆದ ಅಮಂಡಾ ತಮ್ಮ ಹಾಟೆಸ್ಟ್ ಪೊಟೋಗಳನ್ನು ನಿರಂತರವಾಗಿ ಸೋಷಿಯಲ್ ಮಿಡಿಯಾದಲ್ಲಿ ಶೇರ್‍ ಮಾಡುತ್ತಿರುತ್ತಾರೆ. ಇದೀಗ ನೆವರ್‍ ಬಿಫೋರ್‍ ಅನ್ನೋ ಹಾಗೆ ಹಾಟೆಸ್ಟ್ ಪೊಟೋ ಒಂದನ್ನು ಶೇರ್‍ ಮಾಡಿದ್ದಾರೆ. ಸದ್ಯ ಈ ಪೊಟೋ ಎಲ್ಲೆಡೆ ವೈರಲ್ ಸಹ ಆಗುತ್ತಾ ಟ್ರೆಂಡಿಂಗ್ ನಲ್ಲಿದೆ. ಇನ್ನೂ ಸೆರ್ನಿ ಎಂಬ ಮ್ಯಾಗಜೈನ್ ಗಾಗಿ ಈ ಪೊಟೋ ತೆಗೆಯಲಾಗಿದೆಯಂತೆ. ಅದರಲ್ಲಿ ಮೈಮೇಲೆ ಟವಲ್ ಒಂದನ್ನು ಸುತ್ತಿಕೊಂಡು ಎದೆಯನ್ನು ತನ್ನ ಕೈಯಿಂದ ಮುಚ್ಚಿಕೊಂಡು ಹಾಟ್ ಪೋಸ್ ಕೊಟ್ಟಿದ್ದಾರೆ.

ನಟಿ ಅಮಂಡಾ ತನ್ನ ದೇಹದ ಮೈಮಾಟ ಪ್ರದರ್ಶನ ಮಾಡುತ್ತಾ ಹಾಟ್ ಪೋಸ್ ಕೊಟ್ಟಿದ್ದು, ತಮ್ಮ ಸೋಂಟದ ಬ್ಯೂಟಿಯನ್ನು ಪ್ರದರ್ಶನ ಮಾಡಿದ್ದಾರೆ. ಸೊಂಟದ ಕೆಳಗೆ ಕೇವಲ ಒಂದು ಟವೆಲ್ ನಿಂದ ಸುತ್ತಿಕೊಂಡು ಟಾಪ್ ಲೆಸ್ ಆಗಿ ಕಾಣಸಿಕೊಂಡಿದ್ದಾರೆ. ಇನ್ನೂ ಈ ಪೊಟೋ ಜೆಟ್ ಪ್ಲೇನ್ ಸ್ಪೀಡ್ ಗಿಂತಲೂ ಜೋರಾಗಿ ಮುನ್ನುಗ್ಗುತ್ತಿದೆ. ಬಿಳಿಯ ಟವಲ್ ಸುತ್ತಿಕೊಂಡು ಅರೆನಗ್ನವಾಗಿ ಪೋಸ್ ಕೊಟ್ಟಿದ್ದು, ಎಲ್ಲರ ಗಮನ ಸೆಳೆಯುತ್ತಿದೆ. ಅಮಂಡಾ ಪೊಟೋ ಮುಂದೆ ಆಕೆ ಪೋಸ್ ಕೊಟ್ಟಿದ್ದಾರೆ. ಇನ್ನೂ ಈ ಪೊಟೋ ನೋಡಿದ ಎಲ್ಲರೂ ಫಿದಾ ಆಗಿದ್ದು, ಆಕೆಯ ಮಾದಕತೆಗೆ ಸೋತುಹೋಗಿದ್ದಾರೆ. ಜೊತೆಗೆ ಕೆಲವರಂತೂ ವಿಭಿನ್ನ ಮಾದರಿಯಲ್ಲಿ ಕಾಮೆಂಟ್ ಗಳನ್ನು ಹರಿಬಿಟ್ಟಿದ್ದಾರೆ.

ಇನ್ನೂ ಅಮಂಡಾ ಹಾಗೂ ಜಾಕ್ವೆಲಿನ್ ಫೀಲ್ಸ್ ಗುಡ್ ಎಂಬ ವಿಡಿಯೋ ಪಾಡ್ ಕಾಸ್ಟ್ ನಲ್ಲಿ ಜೊತೆಗೆ ಕಾಣಿಸಿಕೊಂಡಿದ್ದರು. ಇನ್ನೂ ಅಮಂಡಾ ಸಹ ಸದಾ ಹಾಟ್ ಪೊಟೋ ಶೂಟ್ ಮೂಲಕವೇ ಇಂಟರ್‍ ನೆಟ್ ನಲ್ಲಿ ಬೆಂಕಿ ಅಂಟಿಸುತ್ತಾರೆ. ಜೊತೆಗೆ ಅಂತರ್ಜಾಲದಲ್ಲಿ ಸಂಚಲನ ಸೃಷ್ಟಿ ಮಾಡುತ್ತಿದ್ದಾರೆ. ಇನ್ನೂ ಅಂಮಡಾ ತಮಗೆ 15 ವರ್ಷ ವಯಸ್ಸಿರುವಾಗ ಮಾಡಲ್ ಆಗಿ ತನ್ನ ಕೆರಿಯರ್‍ ಅನ್ನು ಪ್ರಾರಂಭಿಸಿದ್ದರು. 2016 ರಲ್ಲಿ ರಾನ್ ಎಂಡ್ರಿ ರವರ ’ದಿ’ ಬೆಟ್ ಎಂಬ ಸಿನೆಮಾದ ಮೂಲಕ ತನ್ನ ಕೆರಿಯರ್‍ ಪ್ರಾರಂಭ ಮಾಡಿದ್ದು, ಸದ್ಯ ಆಕೆ ಹಾಟ್ ಪೊಟೋಗಳನ್ನು ಹಂಚಿಕೊಳ್ಳುವ ಮೂಲಕ ಸುದ್ದಿಯಾಗಿದ್ದಾರೆ.

Previous articleಪುಷ್ಪಾ-2 ಸಿನೆಮಾದಲ್ಲಿ ನಿಮಗೂ ನಟಿಸಬೇಕೆಂಬ ಆಸೆಯಿದೆಯೇ, ತಡ ಯಾಕೆ ನೀವು ಸಹ ಟ್ರೈ ಮಾಡಿ…!
Next articleಬ್ರೇಕ್ ಅಪ್ ಬಗ್ಗೆ ಶಾಕಿಂಗ್ ಕಾಮೆಂಟ್ಸ್ ನೀಡಿದ ಸಮಂತಾ, ಕರಣ್ ಶೋ ನಲ್ಲಿ ಬಾಯ್ಬಿಟ್ಟ ಸ್ಯಾಮ್ !