News

(video)ಕರ್ನಾಟಕದ ಶಾಸಕರ ಮಧ್ಯ ಭಾರಿ ಜಗಳ! ಮುಖ ಮೂತಿ ಚಚ್ಚಿಕೊಂಡ ಹುಚ್ಚರು, ಶಾಕಿಂಗ್ ವಿಡಿಯೋ ಲೀಕ್

mla

ನಿಮಗೆಲ್ಲ ಗೊತ್ತಿರೋ ಹಾಗೆ ಇತ್ತೀಚಿಗೆ ಬೆಂಗಳೂರಿನ ಒಂದು ರೆಸಾರ್ಟ್ ನಲ್ಲಿ ನಮ್ಮ ಕರ್ನಾಟಕದ ಇಬ್ಬರು MLA ಗಳು ಮೊದಲು ಬೈದಾಡಿಕೊಂಡು, ಕೊನೆಗೆ ದೊಡ್ಡ ಜಗಳ ವಾಗಿ, ನಂತರ ಹೊಡೆದಾಟಕ್ಕೆ ಹೋಗಿದ್ದಾರೆ. ಈ ಹೊಡೆದಾಟದಲ್ಲಿ ಒಬ್ಬ ಶಾಸಕನಿಗೆ ಭಾರಿ ಪ್ರಮಾಣದಲ್ಲಿ ಪೆಟ್ಟಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಶಾಸಕರಾದ ಗಣೇಶ್ ಮತ್ತು ಆನಂದ್ ಸಿಂಗ್ ಇಬ್ಬರು ಹೊಡೆದಾಡಿಕೊಂಡಿದ್ದರು. ಸದ್ಯ ಇಬ್ಬರ ಡಿಶುಂ ಡಿಶುಂ ಫೈಟ್ ನ ದೃಶ್ಯಾವಳಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾ ದಲ್ಲಿ ಸಕತ್ ವೈರಲ್ ಆಗಿದೆ, ಜನರು ಈ ವಿಡಿಯೋ ನೋಡಿ, ತಾವು ಎಂಥಹ ರಾಜಕಾರಣಿಗಳನ್ನು ಆರಿಸಿದ್ದೇವೆ ಎಂದು ಯೋಚನೆ ಮಾಡುತ್ತಾ ಇದ್ದಾರೆ! ಇವರಿಬ್ಬರ ಹೊಡೆದಾಟದ ಸ್ಪೋಟಕ ವಿಡಿಯೋ ಈ ಕೆಳಗಿನ ವಿಡಿಯೋ ನೋಡಿ
ಇತ್ತೀಚಿಗೆ ನಮ್ಮ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯ ಅವರು, ಒಂದು ಊರಿನಲ್ಲಿ ಜನರ ಸಮಸ್ಯೆಗಳ ಬಗ್ಗೆ ವಿಚಾರಿಸುತ್ತಿದ್ದರು. ಈ ಸಮಯದಲ್ಲಿ ಒಬ್ಬ ಮಹಿಳೆ, ತಮ್ಮ ಹಳ್ಳಿಯಲ್ಲಿ ಇದ್ದ ಕಷ್ಟಗಳ ಬಗ್ಗೆ ಮಾತಾಡುತ್ತಿದ್ದರು. ಇದಲ್ಲದೆ ಈಗಿನ ಕರ್ನಾಟಕ ಸರ್ಕಾರ ಏನು ಮಾಡಿಲ್ಲ ಎಂದು ಹೇಳಿದ್ದರು. ಇದನ್ನೆಲ್ಲಾ ಕೇಳಿ, ಅಲ್ಲೇ ಇದ್ದ ಸಿದ್ದರಾಮಯ್ಯ ಸಿಟ್ಟಿಗೆದ್ದು, ಆ ಹೆಂಗಸಿಗೆ ಜೋರು ಮಾಡಿ, ಆಕೆಯ ಬಟ್ಟೆಗೆ ಕೈ ಹಾಕಿ, ಆಕೆಯ ಕೈ ನಲ್ಲಿ ಇದ್ದ ಮೈಕ್ ಅನ್ನು ಕಿತ್ತುಕೊಂಡು ಆಕೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ, ಸದ್ಯ ಈ ವಿಡಿಯೋ ನೋಡಿ ಎಲ್ಲಾರು ಕೆಂಡಾಮಂಡಲ ವಾಗಿದ್ದಾರೆ, ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ, ನೀವು ಸಿದ್ದು ಅವರ ಈ ವರ್ತನೆಯ ಕೆಳಗಿನ ವಿಡಿಯೋದಲ್ಲಿ ನೋಡಿರಿ
THIS VIDEO IS UPLOADED IN PUBLIC TV FACEBOOK PAGE AND WE ARE NOT ASSOCIATED WITH ANY PAGE, WE HAVE EMBEDDED third party video! ಯಾರನ್ನೂ ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಸಿದ್ದರಾಮಯ್ಯ ನವರು ಶೋಭಾ ಕರಂದ್ಲಾಜೆ ಅವರನ್ನು ಅವಳ ಹಲ್ಲು ಬಿಗಿಯಾಗಿದಿಯ ಎಂದು ಗುಡುಗಿದ್ದಾರೆ.ಯಡಿ ಯೂರಪ್ಪನವರ ಜೇಬಿನಲ್ಲಿ ಇದ್ದ ಶೋಭಾ ಕರಂದ್ಲಾಜೆ ಇವಗ್ ಏನ್ ಬಾಲ ಬಿಚ್ಚುತಿದ್ದಾರೆ ಇವಾಗ ಏನು ಯಡಿಯೂರಪ್ಪ ನವರ ಸಹಾಯ ಅವರಿಗೆ ಸಿಗುತಿಲ್ಲವೆ ಎಂದು ತಳಿಸಿದ್ದಾರೆ. 2013 ರ ಎಲೆಕ್ಷನ್ ಒಂದರಲ್ಲಿ ನಿಂತ ಶೋಭಾ ಕರಂದ್ಲಾಜೆ ಗೆಲ್ಲೋದಕ್ಕೆ ಆಗಲಿಲ್ಲ ಮಾತು ಮಾತ್ರ ಆಡುತ್ತಾರೆ ಎಂದು ಹೇಳಿದ್ದಾರೆ. ಇಂತ ಒಣಜಂಬ ಯಲ್ಲ ಪಾಲಿಟಿಕ್ಸ್ ನಡೆಯೋದಿಲ್ಲ .ಸಮಯಕ್ಕೆ ತಕ್ಕ ಹಾಗೆ ಇದ್ದರೆ ಅವರಿಗೂ ಒಳ್ಳೆಯದು ಯಲ್ಲರಿಗು ಒಳ್ಳೆಯದು ಎಂದು ಹೇಳಿದ್ದಾರೆ. ಈ ಮೇಲಿನ ವಿಡಿಯೋ ತಪ್ಪದೆ ನೋಡಿರಿ. ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯ ಗಳನ್ನೂ ನಮಗೆ ತಿಳಿಸಿ. ಕನ್ನಡ ಚಿತ್ರಗಳ ಬಗ್ಗೆ ಕನ್ನಡ ನಾಡಿನ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿ.
ಯಾರನ್ನೂ ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಸಿದ್ದರಾಮಯ್ಯ ನವರು ಶೋಭಾ ಕರಂದ್ಲಾಜೆ ಅವರನ್ನು ಅವಳ ಹಲ್ಲು ಬಿಗಿಯಾಗಿದಿಯ ಎಂದು ಗುಡುಗಿದ್ದಾರೆ.ಯಡಿ ಯೂರಪ್ಪನವರ ಜೇಬಿನಲ್ಲಿ ಇದ್ದ ಶೋಭಾ ಕರಂದ್ಲಾಜೆ ಇವಗ್ ಏನ್ ಬಾಲ ಬಿಚ್ಚುತಿದ್ದಾರೆ ಇವಾಗ ಏನು ಯಡಿಯೂರಪ್ಪ ನವರ ಸಹಾಯ ಅವರಿಗೆ ಸಿಗುತಿಲ್ಲವೆ ಎಂದು ತಳಿಸಿದ್ದಾರೆ. 2013 ರ ಎಲೆಕ್ಷನ್ ಒಂದರಲ್ಲಿ ನಿಂತ ಶೋಭಾ ಕರಂದ್ಲಾಜೆ ಗೆಲ್ಲೋದಕ್ಕೆ ಆಗಲಿಲ್ಲ ಮಾತು ಮಾತ್ರ ಆಡುತ್ತಾರೆ ಎಂದು ಹೇಳಿದ್ದಾರೆ. ಇಂತ ಒಣಜಂಬ ಯಲ್ಲ ಪಾಲಿಟಿಕ್ಸ್ ನಡೆಯೋದಿಲ್ಲ .ಸಮಯಕ್ಕೆ ತಕ್ಕ ಹಾಗೆ ಇದ್ದರೆ ಅವರಿಗೂ ಒಳ್ಳೆಯದು ಯಲ್ಲರಿಗು ಒಳ್ಳೆಯದು ಎಂದು ಹೇಳಿದ್ದಾರೆ. ಈ ಮೇಲಿನ ವಿಡಿಯೋ ತಪ್ಪದೆ ನೋಡಿರಿ. ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯ ಗಳನ್ನೂ ನಮಗೆ ತಿಳಿಸಿ. ಕನ್ನಡ ಚಿತ್ರಗಳ ಬಗ್ಗೆ ಕನ್ನಡ ನಾಡಿನ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿ.

Trending

To Top