News

(video)ಪಾಕ್ ಆಟಗಾರರನ್ನು ತರಾಟೆಗೆ ತೆಗೆದುಕೊಂಡ ಪಾಕಿಸ್ತಾನ ಬ್ಯಾಟ್ಸಮನ್ ಮಿಸ್ಬಾ! ಶಾಕಿಂಗ್ ವಿಡಿಯೋ ನೋಡಿ

pakistan-cricket-india

ನಿಮಗೆಲ್ಲ ಗೊತ್ತಿರೋ ಹಾಗೆ ಸದ್ಯಕ್ಕೆ ವಿಶ್ವ ಕ್ರಿಕೆಟ್ ವರ್ಲ್ಡ್ ಕಪ್ ನಡೆಯುತ್ತಾ ಇದೆ. ಇಲ್ಲಿಯ ತನಕ ನಮ್ಮ ಭಾರತ ಕ್ರಿಕೆಟ್ ತಂದವರು ಆಡಿರುವ ಎಲ್ಲಾ ಮ್ಯಾಚು ಗಳನ್ನೂ ಭರ್ಜರಿ ಆಗಿ ಗೆದ್ದಿವೆ. ಮೊನ್ನೆ ಭಾನುವಾರ ನಮ್ಮ ಭಾರತ ಕ್ರಿಕೆಟ್ ತಂದವರು ಪಾಕಿಸ್ತಾನದ ಜೊತೆ ಆಡಿ ಭರ್ಜರಿ ಆಗಿ ಗೆಲುವು ಸಾಧಿಸಿದೆ. ಪಾಕಿಸ್ತಾನ ಕ್ರಿಕೆಟ್ ತಂಡವು ಬಹಳ ಕಳಪೆ ಮಟ್ಟದಲ್ಲಿ ಕ್ರಿಕೆಟ್ ಆಡಿದ್ದಾರೆ. ಇದಕ್ಕೆ ಪಾಕಿಸ್ತಾನ ಕ್ರಿಕೆಟ್ ತಂಡದ ಹಳೆಯ ಆಟಗಾರ ಮಿಸ್ಬಾ ಉಲ್ಲ್ಯಾಕ್ ಅವರು, ಪಾಕಿಸ್ತಾನ ತಂಡಕ್ಕೆ ಬಾಯಿಗೆ ಬಂದಹಾಗೆ ಬೈದಿದ್ದಾರೆ! ಪಾಕಿಸ್ತಾನ ಕ್ಯಾಪ್ಟನ್ ಗೆ ಸರಿಯಾಗಿ ಪದಗಳಿಂದ ಬೈದಿದ್ದಾರೆ! ಮಿಸ್ಬಾ ಏನ್ ಹೇಳಿದ್ದಾರೆ, ಈ ಕೆಳಗಿನ ವಿಡಿಯೋದಲ್ಲಿ ತಪ್ಪದೆ ನೋಡಿರಿ
ನಟಸಾರ್ವಭೌಮ ಚಿತ್ರವನ್ನು ನಮ್ಮ ರಾಕ್ ಲೈನ್ ವೆಂಕಟೇಶ್ ಅವರು ರಾಕ್ ಲೈನ್ ಪ್ರೋಡ್ಯೂಕ್ಷನ್ಸ್ ಮೂಲಕ ನಿರ್ಮಾಣ ಮಾಡಿದ್ದಾರೆ. ನಟಸಾರ್ವಭೌಮ ಚಿತ್ರದ ಪ್ರತಿ ಒಂದು ಫ್ರೇಮ್ ನಲ್ಲಿ ಆ RICHNESS ಕಾಣಬಹುದು! ಇದು ಒಂದು ದೊಡ್ಡ ಬಜೆಟಿನ ಕನ್ನಡ ಚಿತ್ರ! ಪವನ್ ವಡೆಯರ್ ಅವರು ಬಹಳ ಅಚ್ಚು ಕಟ್ಟಾಗಿ ನಟಸಾರ್ವಭೌಮ ಚಿತ್ರವನ್ನು ಶುರುವಿನಿಂದ ಕೊನೆಯ ತನಕ ಜನರಿಗೆ ಎಲ್ಲೂ ಕೂಡ ನಿರಾಸೆ ಆಗದೆ ಇರುವ ತರ ನೋಡಿಕೊಂಡಿದ್ದಾರೆ! ಪವನ್ ವಡೆಯರ್ ಅವರ ನಿರ್ದೇಶನಕ್ಕೆ ಒಂದು ಸಲಾಂ! ಈ ಹಿಂದೆ ಪವನ್ ವಡೆಯರ್ ಅವರು ಪುನೀತ್ ರಾಜಕುಮಾರ್ ಅವರಿಗೆ ರಾಣಾ ವಿಕ್ರಮ ಎಂಬ ಚಿತ್ರವನ್ನು ಮಾಡಿದ್ದರು.
ನಟಸಾರ್ವಭೌಮ ಚಿತ್ರದಲ್ಲಿ ಪುನೀತ್ ರಾಜಕುಮಾರ್, ರಚಿತಾ ರಾಮ್ ಹಾಗು ಅಪರ್ಣ ಅವರು ಅಲ್ಲದೆ ನಮ್ಮ ಆರ್ಮುಗಂ ರವಿ ಶಂಕರ್ ಅವರು ಕೂಡ ವಿಲ್ಲನ್ ಪಾತ್ರದಲ್ಲಿ ನಟಿಸಿದ್ದಾರೆ. ಪುನೀತ್ ರಾಜಕುಮಾರ್ ಅವರ ನಟನೆ ಬಗ್ಗೆ ಮಾತಾಡೋ ಹಾಗೆ ಇಲ್ಲ! ಇದಲ್ಲದೆ ಅಪ್ಪು ಅವರ ಮೈ ನೆವೆರೆಳಿಸುವ ಆಕ್ಷನ್ ಸೀನ್ ಗಳು ಈ ಚಿತ್ರದ ಪ್ಲಸ್ ಪಾಯಿಂಟ್ ಎಂದೇ ಹೇಳಬಹುದು. ಇದಲ್ಲದೆ DANCE WITH APPU ಹಾಗು OPEN THE BOTTLE ಹಾಡಿನಲ್ಲಿ ನಮ್ಮ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಡಾನ್ಸ್ ಅನ್ನು ನೋಡಲು ಎರಡು ಕಣ್ಣು ಸಾಲದು! ಅಷ್ಟು ಅದ್ಭುತವಾಗಿ ಡಾನ್ಸ್ ಮಾಡಿದ್ದಾರೆ ನಮ್ಮ ಪವರ್ ಸ್ಟಾರ್ ಪುನೀತ್ ರಾಜಕುಮಾರ್. ಚಿತ್ರದಲ್ಲಿ ಅಪ್ಪು ಅವರ ಕೈಯಲ್ಲಿ ಇರುವ ಒಂದು ತಾಯಿತ ಬಹಳ ಮುಖ್ಯವಾಗಿರುತ್ತದೆ, ಅದು ನೀವು ಸಿನೆಮಾವನ್ನು ನೋಡಿದ ಮೇಲೆ ತಿಳಿದುಕೊಳ್ಳಬಹುದು.
ನಟಸಾರ್ವಭೌಮ ಚಿತ್ರದಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ತಮ್ಮ ಪಾತ್ರವನ್ನು ಬಹಳ ಅಚ್ಚುಕಟ್ಟಾಗಿ ಮಾಡಿದ್ದಾರೆ. ಮಲಯಾಳಂ ನಟಿಯಾದ ಅಪರ್ಣ ಅವರು ಕೂಡ ಬಹಳ ಚನ್ನಾಗಿ ನಟಿಸಿದ್ದಾರೆ. ಅಪರ್ಣ ಅವರು ಮಲಯಾಳಂ ಮೂಲದ ನಟಿ ಆದ್ದರಿಂದ ಅವರಿಗೆ ಬೇರೆ ಅವರು ವಾಯ್ಸ್ ಅನ್ನು ಕೊಟ್ಟಿದ್ದಾರೆ. ವಿಲ್ಲನ್ ಆಗಿ ರವಿ ಶಂಕರ್ ಅವರ ಪರ್ಫಾರ್ಮೆನ್ಸ್ ಬಗ್ಗೆ ದೂಸರಾ ಮಾತಿಲ್ಲ! ಇದಲ್ಲದೆ ಹಿರಿಯ ನಟಿ B ಸರೋಜಾ ದೇವಿ ಅವರು ಕೂಡ ಒಂದು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ . ಇದಲ್ಲದೆ ಕನ್ನಡದ ಹಿರಿಯ ನಟರಾದ ಅಚ್ಯುತ್ ಕುಮಾರ್ ಅವರು ಒಂದು ಸ್ವಾಮೀಜಿಯ ಪಾತ್ರವನ್ನು ಮಾಡಿ ಸಕತ್ ಹಾಸ್ಯವನ್ನು ಕೊಟ್ಟಿದ್ದಾರೆ.
ಸದ್ಯ ನಟಸಾರ್ವಭೌಮ ಚಿತ್ರ ಬಿಡುಗಡೆ ಆದ ಎಲ್ಲಾ ಸೆಂಟರ್ ಗಳಲ್ಲಿ ಭರ್ಜರಿ ಆಗಿ ಪ್ರದರ್ಶನ ಕಾಣುತ್ತಿದೆ! ಇದಲ್ಲದೆ ಪಕ್ಕದ ರಾಜ್ಯಗಳಲ್ಲಿ ಕೂಡ ನಟಸಾರ್ವಭೌಮ ಚಿತ್ರ ಬಿಡುಗಡೆ ಆಗುವ ಸಾಧ್ಯತೆ ಗಳು ಇವೆ ಎಂದು ತಿಳಿದು ಬಂದಿದೆ. ನಟಸಾರ್ವಭೌಮ ಚಿತ್ರ ಹೊರ ದೇಶಗಳಲ್ಲಿ ಮುಂದಿನ ವಾರ ತೆರೆಕಾಣಲಿದೆ ಎಂದು ಚಿತ್ರ ತಂಡದವರು ತಿಳಿಸಿದ್ದಾರೆ. ಒಟ್ಟಿನಲ್ಲಿ ನಟಸಾರ್ವಭೌಮ ಒಂದು ಪಕ್ಕಾ ಮಾಸ್ ಹಾಗು ಕ್ಲಾಸ್ ಸಿನಿಮಾ! ಎಲ್ಲಾ ವರ್ಗದ ಜನರು ಕೂಡ ಈ ಚಿತ್ರವನ್ನು ಸಕತ್ ಎಂಜಾಯ್ ಮಾಡಬಹುದು! ತಪ್ಪದೆ ಚಿತ್ರವನ್ನು ಥಿಯೇಟರ್ ನಲ್ಲಿ ನೋಡಿರಿ! ಒಂದೊಳ್ಳೆ ಕನ್ನಡ ಚಿತ್ರವನ್ನು ಪ್ರೋತ್ಸಾಹಿಸಿ! ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ.

Trending

To Top