News

(video)ಮಿರ್ಚಿ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಕಾಶೀನಾಥ್ ನೆನೆದು ಭಾವುಕರಾದ ವಿಜಯ್ ರಾಘವೇಂದ್ರ!ವಿಡಿಯೋ ನೋಡಿ

mirchi-awards-kannada

(video)ಮಿರ್ಚಿ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಕಾಶೀನಾಥ್ ನೆನೆದು ಭಾವುಕರಾದ ವಿಜಯ್ ರಾಘವೇಂದ್ರ!ವಿಡಿಯೋ ನೋಡಿ
ಈ ಕೆಳಗಿನ ವಿಡಿಯೋ ನೋಡಿ
https://youtu.be/w6y466Wjups

ಇತ್ತೀಚಿಗೆ ನಡೆದ ಮಿರ್ಚಿ ಮ್ಯೂಸಿಕ್ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ನಮ್ಮ ಕನ್ನಡದ ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ ಅವರಿಗೆ ಅವಾರ್ಡ್ ಕೊಡಲಾಯಿತು. ಈ ಅವಾರ್ಡ್ ವಿಜಯ್ ರಾಘವೇಂದ್ರ ಅವರ ಚೌಕ ಚಿತ್ರಕ್ಕೆ ನೀಡಿದ್ದಾರೆ. ಅವಾರ್ಡನ್ನು ಸ್ವೀಕರಿಸಿದ ವಿಜಯ್ ರಾಘವೇಂದ್ರ ಅವರು ಮಾತಾಡುವ ಸಮಯದಲ್ಲಿ ಲೆಜೆಂಡ್ ಕಾಶೀನಾಥ್ ಅವರನ್ನು ನೆನೆಪಿಸಿಕೊಂಡು ಭಾವುಕರಾದರು.

ಇದಾದ ನಂತರ ನಟ ವಿಜಯ್ ರಾಘವೇಂದ್ರ ಅವರು ಚೌಕ ಚಿತ್ರದ ಫೇಮಸ್ ಹಾಡು alladsu alladsu ಹಾಡನ್ನು ಹಾಡಿ ಎಲ್ಲರ ಗಮನ ಸೆಳೆದರು. ಚೌಕ ಚಿತ್ರವನ್ನು ತರುಣ್ ಸುಧೀರ್ ಅವರು ನಿರ್ದೇಶನ ಮಾಡಿದ್ದು ಇದರಲ್ಲಿ ವಿಜಯ್ ರಾಘವೇಂದ್ರ, ಪ್ರಜ್ವಲ್ ದೇವರಾಜ್, ದಿಗಂತ್, ಹಾಗು ಲವ್ಲೀ ಸ್ಟಾರ್ ಪ್ರೇಮ್ ಅವರು ಮುಖ್ಯ ಪಾತ್ರದಲ್ಲಿ ಮಾಡಿದ್ದಾರೆ. ಚೌಕ ಚಿತ್ರದಲ್ಲಿ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕೂಡ ಒಂದು ವಿಶೇಷ ಪಾತ್ರವನ್ನು ಮಾಡಿದ್ದರು.

ಚೌಕ ಚಿತ್ರದಲ್ಲಿ ತಮ್ಮ ನಟನೆ ಯಿಂದ ಹಾಗು ಅದ್ಭುತ ಅಭಿನಯದಿಂದ ಎಲ್ಲರ ಗಮನ ಸೆಳೆದಿದ್ದ ಕನ್ನಡದ ಲೆಜೆಂಡ್ ಕಾಶೀನಾಥ್. ಇಂದು ಲೆಜೆಂಡ್ ಕಾಶೀನಾಥ್ ಒಂದು ನೆನಪು ಮಾತ್ರ!

ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿ. ಸೀ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ.

Click to comment

You must be logged in to post a comment Login

Leave a Reply

Trending

To Top