News

(video)ಜೂನಿಯರ್ ಅಪ್ಪು, ದರ್ಶನ್ ಹಾಗು ಕಿಚ್ಚ ಸುದೀಪ್! ಸಕತ್ ಟ್ಯಾಲೆಂಟ್, ವಿಡಿಯೋ ವೈರಲ್

kannada-mimicry

ನಿಮಗೆಲ್ಲ ಗೊತ್ತಿರೋ ಹಾಗೆ ನಮ್ಮ ಕನ್ನಡ ನಟರಿಗೆ, ಕರ್ನಾಟಕದ ಮೂಲೆ ಮೂಲೆ ಅಲ್ಲಿ ಕೂಡ ಅಭಿಮಾನಿಗಳು ಇದ್ದಾರೆ! ಇದರಲ್ಲಿ ಕೆಲವರು ನಟರ ಅನುಕರಣೆ ಅನ್ನು ಕೂಡ ಮಾಡುತ್ತಾರೆ! ಇದೆ ರೀತಿ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹಾಗು ಕಿಚ್ಚ ಸುದೀಪ್ ಅವರ ಪಕ್ಕಾ ಅಭಿಮಾನಿಗಳು, ತಮ್ಮ ಮೆಚ್ಚಿನ ನಟನ ಅನುಕರಣೆ ಮಾಡಿ ಭೇಷ್ ಎನಿಸಿಕೊಂಡಿದ್ದಾರೆ! ಈಗ ಸೋಶಿಯಲ್ ಮೀಡಿಯಾ ಗಳಲ್ಲಿ ಬಹಳಷ್ಟು ಅಪ್ ಗಳ ಮೂಲಕ ಈ ಅಭಿಮಾನಿಗಳು ಅದ್ಭುತವಾಗಿ ನಟರ ಅನುಕರಣೆ ಮಾಡುತ್ತಾರೆ! ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾ ದಲ್ಲಿ ವೈರಲ್ ಆಗಿದೆ! ನೀವು ಈ ಸಕತ್ ಅನುಕರಣೆಯನ್ನು ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ
ಒಂದು ಕಾಲವಿತ್ತು ಆ ಕಾಲದಲ್ಲಿ ಕಲೆ ಇದ್ದವರಿಗೆ ಬೆಲೆ ಇತ್ತು ಆ ಕಲೆಗೆ ಪ್ರೋತ್ಸಾಹ ನೀಡುವ ಜಾಗವೂ ಇತ್ತು! ಆದರೆ ಆ ಪ್ರೋತ್ಸಾಹ ಮಾಡುವ ಜಾಗ ಮಾತ್ರ ಕೆಲವರಿಗೆ ಮಾತ್ರ ಇತ್ತು ಅಲ್ಲವೇ. ಹಾಗಾಗಿ ಕಲೆ ಇದ್ದ ಕೆಲವರು ಮಾತ್ರ ನಮಗೆ ಕಾಣಿಸಿಕೊಳ್ಳುತ್ತಿದ್ದರು! ಆದರೆ ಬೇರೆ ಯವರಿಗೇ ಕಲೆ ಇಲ್ಲವೇ ಇಲ್ಲ ಅನ್ನುವುದಲ್ಲಾ ಈ ಮಾತಿನ ಅರ್ಥ . ಈಗ ಅಂತ ಕಲೆಯನ್ನು ತೋರಿಸಿಕೊಳ್ಳಲು ನೂರಾರು ಸಾಮಾಜಿಕ ಜಾಲತಾಣಗಳಿಗೆ ಅಲ್ಲವೇ ಅದೆಲ್ಲ ನಿಮಗೂ ಗೊತ್ತಿದೆ ಅದರಲ್ಲಿ ಅದರಲ್ಲಿ ಟಿಕ್ ಟಾಕ್ ಎನ್ನುವುದು ಒಂದು ಸಾಮಾಜಿಕ ಜಾಲತಾಣದ ಆಗೆಯೆ ಇದೆ ಅದರಲ್ಲಿ ಸಾಂಗ್ ಬರ್ತಾ ಇರುತ್ತೆ ಮ್ಯೂಸಿಕ್ ಕೂಡ ಬರ್ತಾ ಇರುತ್ತೆ ಯಾವುದು ಸಿನೆಮಾದ ಡೈಲಾಗ್ ಅನ್ನು ಯಾರೋ ಹೇಳ್ತಾ ಇರ್ತಾರೆ ಅದರಂತೆ ಮಿಮಿಕ್ರಿ ಮಾಡುವುದು ಈ ಜಾಲತಾಣದ ಉದ್ದೇಶ..
ಅದೇ ರೀತಿ ಲಕ್ಷಾಂತರ ಜನಗಳು ಮಿಮಿಕ್ರಿ ಮಾಡುತ್ತಾರೆ ಅದರಲ್ಲಿ ಕೆಲವರು ಫೇಮಸ್ ಆಗುತ್ತಾರೆ ಮತ್ತು ಕೆಲವರು ಆಗುವುದಿಲ್ಲ ಮತ್ತು ಕೆಲವರು ತಾವು ಮಿಮಿಕ್ರಿ ಮಾಡುತ್ತಿರುವ ಹೀರೋ ಗಳ ರೀತಿ ಯಲ್ಲೆ ಇರುತ್ತಾರೆ ಅವರಂತೆ ಕಾಣುತ್ತಾರೆ ಅವರಂತೆ ನಟನೆ ಮಾಡುತ್ತಾರೆ ಅದರಲ್ಲಿ ಕೆಲವರು ಪುನೀತ್ ರಾಜ್ ಕುಮಾರ್, ಸುದೀಪ್, ಮತ್ತು ದರ್ಶನ್ ಅವರಂತೆ ಕಾಣುತ್ತಾರೆ ಹಾಗೂ ಅವರಂತೆ ನಟಿಸುತ್ತಾರೆ ಮೇಲೆ ಪ್ರಕಟಿಸಿರುವ ವಿಡಿಯೋ ನೋಡಿ. ಹಾಗೂ ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ ಹಾಗೂ ಇದನ್ನು ಆದಷ್ಟು ಶೇರ್ ಮಾಡಿ
ನಿಮಗೆಲ್ಲ ಗೊತ್ತಿರೋ ಹಾಗೆ ನಮ್ಮ ಕನ್ನಡ ನಟರಿಗೆ, ಕರ್ನಾಟಕದ ಮೂಲೆ ಮೂಲೆ ಅಲ್ಲಿ ಕೂಡ ಅಭಿಮಾನಿಗಳು ಇದ್ದಾರೆ! ಇದರಲ್ಲಿ ಕೆಲವರು ನಟರ ಅನುಕರಣೆ ಅನ್ನು ಕೂಡ ಮಾಡುತ್ತಾರೆ! ಇದೆ ರೀತಿ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹಾಗು ಕಿಚ್ಚ ಸುದೀಪ್ ಅವರ ಪಕ್ಕಾ ಅಭಿಮಾನಿಗಳು, ತಮ್ಮ ಮೆಚ್ಚಿನ ನಟನ ಅನುಕರಣೆ ಮಾಡಿ ಭೇಷ್ ಎನಿಸಿಕೊಂಡಿದ್ದಾರೆ! ಈಗ ಸೋಶಿಯಲ್ ಮೀಡಿಯಾ ಗಳಲ್ಲಿ ಬಹಳಷ್ಟು ಅಪ್ ಗಳ ಮೂಲಕ ಈ ಅಭಿಮಾನಿಗಳು ಅದ್ಭುತವಾಗಿ ನಟರ ಅನುಕರಣೆ ಮಾಡುತ್ತಾರೆ! ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾ ದಲ್ಲಿ ವೈರಲ್ ಆಗಿದೆ!

Trending

To Top