ಹಾಟ್ ಪೋಸ್ ಗಳ ಮೂಲಕ ಅಭಿಮಾನಿಗಳನ್ನು ರಂಜಿಸಿದ ಮಿಲ್ಕಿ ಬ್ಯೂಟಿ ತಮನ್ನಾ…!

ದಕ್ಷಿಣ ಭಾರತದಲ್ಲಿ ಮಿಲ್ಕಿ ಬ್ಯೂಟಿ ಎಂದೇ ಫೇಮ್ ಪಡೆದುಕೊಂಡ ತಮನ್ನಾ ಬಹುಬೇಡಿಕೆ ಹೊಂದಿರುವ ನಟಿಯರಲ್ಲಿ ಒಬ್ಬರಾಗಿದ್ದಾರೆ. ಆಕೆ ಇತ್ತಿಚಿಗಷ್ಟೆ ಎಫ್-3 ಎಂಬ ಕಾಮಿಡಿ ಎಂಟರ್‍ ಟ್ರೈನರ್‍ ಸಿನೆಮಾದ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಇನ್ನೂ ಈ ಸಿನೆಮಾ ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿದೆ. ಸಿನೆಮಾಗಳ ಜೊತೆಗೆ ನಟಿ ತಮನ್ನಾ ಸೋಷಿಯಲ್ ಮಿಡಿಯಾದಲ್ಲೂ ಸಹ ಪುಲ್ ಆಕ್ಟೀವ್ ಆಗಿರುತ್ತಾರೆ. ಸೋಷಿಯಲ್ ಮಿಡಿಯಾ ವೇದಿಕೆಯನ್ನಾಗಿ ಮಾಡಿಕೊಂಡು ಹಾಟ್ ಟ್ರೀಟ್ ಮೂಲಕ ಆಕೆ ತನ್ನ ಫಾಲೋಯಿಂಗ್ ಹೆಚ್ಚಿಸಿಕೊಂಡಿದ್ದಾರೆ.

ತಮನ್ನಾ ಸೌಂದರ್ಯ ಪ್ರದರ್ಶನಕ್ಕೆ ಕೇರ್‍ ಆಫ್ ಎಂದೇ ಹೇಳಲಾಗುತ್ತದೆ. ಅದರಲ್ಲೂ ಆಕೆ ಸಿನೆಮಾಗಳಿಗಿಂತ ಸೋಷಿಯಲ್ ಮಿಡಿಯಾ ಮೂಲಕವೇ ಹೆಚ್ಚು ಸೌಂದರ್ಯ ಪ್ರದರ್ಶನ ಮಾಡುತ್ತಿರುತ್ತಾರೆ ಎಂದು ಹೇಳಬಹುದಾಗಿದೆ. ಇದನ್ನು ಆಕೆಯ ಸೋಷಿಯಲ್ ಮಿಡಿಯಾ ಖಾತೆಗಳನ್ನು ಗಮನಿಸಿದರೇ ನಿಮಗೆ ತಿಳಿಯುತ್ತದೆ. ಇದೀಗ ತಮನ್ನಾ ಹೊಸ ಪೊಟೋಶೂಟ್ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.  ಈ ಹೊಸ ಪೊಟೋಗಳ ಮೂಲಕ ಯುವಜನತೆಯ ಮೈಂಡ್ ಬ್ಲಾಕ್ ಆಗುವಂತೆ ಮಾಡಿದ್ದಾರೆ. ಅದರಲ್ಲೂ ಆಕೆ ಧರಿಸಿದ ಡ್ರೆಸ್ ಎಲ್ಲರ ಕಣ್ಣು ಕುಕ್ಕುವಂತಿದೆ. ಪಿಂಕ್ ಕಲರ್‍ ಟಾಪ್, ಆರೆಂಜ್ ಕಲರ್‍ ಸ್ಕರ್ಟ್ ಧರಿಸಿ ಪೋಸ್ ಕೊಟ್ಟಿದ್ದಾರೆ. ಸಾಮಾನ್ಯವಾಗಿ ನಟಿಯರು ಥೈಸ್, ಕ್ಲೀವೇಜ್ ಮೂಲಕ ಹಾಟ್ ಟ್ರೀಟ್ ಕೊಡುತ್ತಾರೆ. ಆದರೆ ತಮನ್ನಾ ಮಾತ್ರ ಈ ಪೊಟೋಗಳಲ್ಲಿ ತನ್ನ ದೇಹದ ಸೌಂದರ್ಯವನ್ನು ಬಚ್ಚಿಟ್ಟು ಪೋಸ್ ಕೊಟ್ಟಿರುವುದು ವಿಶೇಷ ಎನ್ನಬಹುದಾಗಿದೆ.

ಇನ್ನೂ ತಮನ್ನಾ ತನ್ನ ದೇಹದ ಸೌಂದರ್ಯ ಬಚ್ಚಿಟ್ಟರೂ ಸಹ ತನ್ನಲ್ಲಿನ ಹಾಟ್ ನೆಸ್ ಅನ್ನು ಮಾತ್ರ ಬಚ್ಚಿಟ್ಟಿಲ್ಲ. ಸೌಂದರ್ಯವನ್ನು ಮುಚ್ಚಿಟ್ಟುಕೊಂಡೇ ಆಕೆ ನೀಡಿದ ಪೋಸ್ ಗಳನ್ನು ಟೆಂಪ್ಟ್ ಮಾಡುವಂತಿದೆ ಎಂದು ಹೇಳಲಾಗುತ್ತಿದೆ.  ಇತ್ತೀಚಿಗಷ್ಟೆ ತಮನ್ನಾ ಕೆಲವೊಂದು ಹಾಟ್ ಪೊಟೋ ಹಾಗೂ ವಿಡಿಯೋಗಳನ್ನು ತನ್ನ ಇನ್ಸ್ಟಾ ಖಾತೆಯಲ್ಲಿ ಶೇರ್‍ ಮಾಡಿದ್ದರು. ವಿಡಿಯೋದಲ್ಲಿ ತಮನ್ನಾ ಆರೆಂಜ್ ಡ್ರೆಸ್ ನಲ್ಲಿ ನೀವು ನನ್ನನ್ನು ನೋಡುತ್ತಿರುವುದು ನಿಮಗೆ ತುಂಬಾ ಸಂತೋಷವನ್ನು ನೀಡುತ್ತದೆ ಎಂದು ಹೇಳಿದ್ದಾರೆ. ಅಂದಹಾಗೆ ತಮನ್ನಾ ಈ ವಿಡಿಯೋ ಹಂಚಿಕೊಂಡಿದ್ದು ಮೂರು ದಿನಗಳ ಹಿಂದೆ. ಇದೀಗ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿರುವುದು ಸಹ ವಿಶೇಷವೇ ಎನ್ನಲಾಗುತ್ತಿದೆ.

ಇನ್ನೂ ತಮನ್ನಾ ಮೆಗಾಸ್ಟಾರ್‍ ಚಿರಂಜೀವಿ ಜೊತೆಯಲ್ಲಿ ಭೋಳಾ ಶಂಕರ್‍ ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಇನ್ನೂ ಗುರ್ತುಂದಾ ಸೀತಾಕಾಲಂ ಎಂಬ ಸಿನೆಮಾದಲ್ಲೂ ಸಹ ಈಕೆ ನಟಿಸಿದ್ದು ಶೀಘ್ರದಲ್ಲೇ ಈ ಸಿನೆಮಾ ಸಹ ಬಿಡುಗಡೆಯಾಗಲಿದೆ. ಸದ್ಯ ತಮನ್ನಾ ಬಾಲಿವುಡ್ ಮೇಲೆ ಹೆಚ್ಚಿನ ಗಮನ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ. ಹಿಂದಿಯಲ್ಲಿ ಮೂರು ಸಿನೆಮಾಗಳಲ್ಲಿ ಆಕೆ ಬ್ಯುಸಿಯಾಗಿದ್ದಾರೆ. ಬಬ್ಲಿ ಬೌನ್ಸರ್‍ ಎಂಬ ಸಿನೆಮಾದ ಶೂಟಿಂಗ್ ಭರದಿಂದ ಸಾಗುತ್ತಿದೆ. ಇದರ ಜೊತೆಗೆ ಬೋಲ್ ಚುಡಿಯನ್ ಹಾಗೂ ಪ್ಲಾನ್ ಎ, ಪ್ಲಾನ್ ಬಿ ಸಿನೆಮಾದಲ್ಲಿ ಸಹ ತಮನ್ನಾ ನಟಿಸುತ್ತಿದ್ದಾರೆ.

Previous articleನಲವತ್ತರ ಗಡಿ ದಾಟಿದರೂ ಬಿಸಿಯೇರಿಸುವಂತಹ ಹಾಟ್ ಪೋಸ್ ಗಳನ್ನು ಕೊಟ್ಟ ನಟಿ…!
Next articleನಟಿ ರಕುಲ್ ಪ್ರೀತ್ ಅದೇನ್ ಸೆಕ್ಸಿಯಾಗಿ ಡ್ಯಾನ್ಸ್ ಪ್ರಾಕ್ಟೀಸ್ ಮಾಡಿದ್ದಾರೆ ನೋಡಿ…?