ಸೀರೆಲಿ ಹುಡುಗಿಯ ನೋಡಲೇ ಬಾರದು ನಿಲ್ಲಲ್ಲ ಟೆಂಪ್ ರೇಚರ್ ಹಾಡನ್ನು ನೆನಪಿಸಿದ ತಮನ್ನಾ…!

ಸ್ಯಾಂಡಲ್ ವುಡ್ ರನ್ನ ಎಂಬ ಸಿನೆಮಾದ ಸೀರೆಲಿ ಹುಡುಗಿಯ ನೋಡಲೇ ಬಾರದು ಎಂಬ ಹಾಡು ಎಲ್ಲರಿಗೂ ನೆನಪಿದ್ದೇ ಇರುತ್ತದೆ. ಈ ಹಾಡಿನ ಮೂಲಕ ಸೀರೆಯಲ್ಲಿ ಹುಡುಗಿಯರು ಎಷ್ಟು ಸೌಂದರ್ಯವಾಗಿರುತ್ತಾರೆ ಎಂಬುದನ್ನು ಸಾರಿ ಹೇಳಲಾಗಿದೆ. ಇದೀಗ ಸೌತ್ ಸಿನಿರಂಗದ ಮಿಲ್ಕೀ ಬ್ಯೂಟಿ ತಮನ್ನಾ ಈ ಹಾಡನ್ನು ನೆನಪಿಸುವ ಕೆಲಸವೊಂದನ್ನು ಮಾಡಿದ್ದಾರೆ. ಸೀರೆಯಲ್ಲಿ ಟೆಂಪರೇಚರ್‍ ಹೆಚ್ಚಿಸುವಂತಹ ಪೋಸ್ ಗಳನ್ನು ಕೊಟ್ಟಿದ್ದಾರೆ ಮಿಲ್ಕೀ ಬ್ಯೂಟಿ. ಆಕೆಯ ಹಾಟ್ ನೆಸ್ ಗೆ ಎಲ್ಲರೂ ಫಿದಾ ಆಗಿದ್ದಾರೆ.

ಇತ್ತೀಚಿಗೆ ತಮನ್ನಾ ಸೊಷಿಯಲ್ ಮಿಡಿಯಾದಲ್ಲಿ ತುಂಬಾನೆ ಆಕ್ಟೀವ್ ಆಗಿದ್ದಾರೆ. ಇಂಟರ್‍ ನೆಟ್ ನಲ್ಲಿ ಹಾಟ್ ಟ್ರೀಟ್ ನೀಡುವ ಮೂಲಕ ಎಲ್ಲರನ್ನೂ ಸೆಳೆಯುತ್ತಿದ್ದಾರೆ. ಇತ್ತೀಚಿಗೆ ಟ್ರೆಂಡಿ, ಶಾರ್ಟ್ ಡ್ರೆಸ್ ಗಳಲ್ಲಿ ತುಂಬಾನೆ ಹಾಟ್ ಆಗಿ ಪೋಸ್ ನೀಡುತ್ತಿದ್ದ ಈಕೆ ಇದೀಗ ಸೀರೆಯಲ್ಲಿ ಮೈಂಡ್ ಬ್ಲಾಕ್ ಆಗುವಂತಹ ಟೆಂಪ್ಟಿಂಗ್ ಪೋಸ್ ಗಳನ್ನು ನೀಡಿದ್ದಾರೆ. ಇನ್ನೂ ನಟಿ ತಮನ್ನಾ ಬಾಹುಬಲಿ ಸಿನೆಮಾದ ಬಳಿಕ ಕ್ರೇಜ್ ಹೆಚ್ಚಿಸಿಕೊಂಡರು. ದೊಡ್ಡ ಸ್ಟಾರ್‍ ನಟರ ಜೊತೆಗೆ ತೆರೆಯನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳನ್ನು ಹಾಗೂ ಸಿನಿರಸಿಕರನ್ನು ಆಕರ್ಷಣೆ ಮಾಡುತ್ತಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಮೂಲಕ ಬ್ಯುಸಿಯಾಗಿರುವ ಈಕೆ ಇದೀಗ ಬಾಲಿವುಡ್ ನಲ್ಲೂ ಸಹ ಅವಕಾಶಗಳನ್ನು ಗಿಟ್ಟಿಸಿಕೊಂಡು ಬಹುಬೇಡಿಕೆ ನಟಿಯಾಗಿದ್ದಾರೆ.

ಇನ್ನೂ ತಮನ್ನಾ ಸಿನೆಮಾಗಳಲ್ಲಿ ಅಭಿಮಾನಿಗಳನ್ನು ಹಾಗೂ ಪ್ರೇಕ್ಷಕರನ್ನು ರಂಜಿಸುತ್ತಲೇ, ಸೋಷಿಯಲ್ ಮಿಡಿಯಾ ಮೂಲಕವೂ ಸಹ ಅಭಿಮಾನಿಗಳಿಗೆ ಹಾಟ್ ಟ್ರೀಟ್ ನೀಡುತ್ತಿರುತ್ತಾರೆ. ನಟಿ ತಮನ್ನಾ ಯಾವುದೇ ಡ್ರೆಸ್ ನಲ್ಲಿ ಕಾಣಿಸಿಕೊಂಡರೂ ಸಹ ಆಕೆ ಹಾಟ್ ನೆಸ್ ಗೆ ಮಾತ್ರ ಯಾವುದೇ ಸಮಸ್ಯೆಯಿಲ್ಲ ಎಂಬಂತೆ ಪ್ರದರ್ಶನ ಮಾಡುತ್ತಾರೆ. ಇದೀಗ ಟ್ರೆಡಿಷನಲ್ ಸೀರೆಯಲ್ಲಿ ದರ್ಶನ ಕೊಟ್ಟ ತಮನ್ನಾ ಹಾಟ್ ಲುಕ್ಸ್ ಗೆ ಆಕೆಯ ಅಭಿಮಾನಿಗಳು ಫಿದಾ ಆಗಿದ್ದಾರೆ. ಆಕೆಯ ಪೊಟೋಗಳು ಇಂಟರ್‍ ನೆಟ್ ನಲ್ಲಿ ಬಿಸಿಯೇರಿಸಿದೆ. ಗ್ರೀನ್ ಕಲರ್ ಸೀರೆಯಲ್ಲಿ, ಸ್ಲೀವ್ ಲೆಸ್ ಬ್ಲೌಸ್ ನಲ್ಲಿ ದೇಹದ ಮೈಮಾಟ ಪ್ರದರ್ಶನ ಮಾಡಿದ್ದಾರೆ. ಆಕೆಯ ಈ ಹಾಟ್ ಲುಕ್ಸ್ ಗೆ ಸೀರೆಲಿ ಹುಡುಗಿಯ ನೋಡಲೇ ಬಾರದು ಎಂಬ ಹಾಡು ಸಹ ನೆನಪಿಗೆ ಬರುತ್ತಿದೆ ಎನ್ನಲಾಗುತ್ತಿದೆ. ಸದ್ಯ ಆಕೆಯ ಈ ಪೊಟೋಗಳಿಗೆ ನೆಟ್ ನಲ್ಲಿ ಒಳ್ಳೆಯ ಸ್ಪಂಧನೆ ದೊರೆತಿದ್ದು, ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.

ಸದ್ಯ ಆಸ್ಟ್ರೇಲಿಯಾದ ಮೆಲ್ಬೋರ್ನ್ ನಲ್ಲಿ ಇಂಡಿಯನ್ ಫಿಲ್ಮ್ ಫೆಸ್ಟಿವಲ್ ನಡೆಯುತ್ತಿದ್ದು. ಈ ಕಾರ್ಯಕ್ರಮದ ನಿಮಿತ್ತ ತಮನ್ನಾ ಈ ಪೊಟೋಶೂಟ್ ಮಾಡಿಸಿದ್ದಾರೆ ಎನ್ನಲಾಗಿದೆ. ಇನ್ನೂ ತಮನ್ನಾಗೆ ಬಾಹುಬಲಿ ಸಿನೆಮಾದ ಬಳಿಕ  ಸಾಲು ಸಾಲು ಸಿನೆಮಾಗಳ ಅವಕಾಶಗಳು ಹುಡುಕಿಕೊಂಡು ಬರುತ್ತಿವೆ. ಇತ್ತಿಚಿಗಷ್ಟೆ ಆಕೆ ಎಫ್-3 ಸಿನೆಮಾದ ಮೂಲಕ ಸಿನಿರಸಿಕರನ್ನು ರಂಜಿಸಿದ್ದರು. ಮೆಗಾಸ್ಟಾರ್‍ ಚಿರಂಜೀವಿಯ ಜೊತೆಗೆ ಭೋಳಾ ಶಂಕರ್‍ ಸಿನೆಮಾದಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ಹಿಂದಿ ಸಿನೆಮಾಗಳಲ್ಲೂ ಸಹ ತಮನ್ನಾ ಬ್ಯುಸಿಯಾಗಿದ್ದಾರೆ.

Previous articleಜಿಮ್ ಸ್ಯೂಟ್ ನಲ್ಲಿ ಕ್ಯಾಮೆರಾ ಕಣ್ಣುಗಳಿಗೆ ಸಿಕ್ಕಿಬಿದ್ದ ರಶ್ಮಿಕಾ ಮಂದಣ್ಣ, ರಶ್ಮಿಕಾ ಸಖತ್ ಹಾಟ್ ಗುರು…!
Next articleವಿಜಯ್ ದೇವರಕೊಂಡ ಹಾಗೂ ಅನನ್ಯಾ ಡೇಟಿಂಗ್ ನಲ್ಲಿದ್ದಾರಂತೆ, ರಶ್ಮಿಕಾಗೆ ಕೈ ಕೊಟ್ರಾ ವಿಜಯ್…!