Cinema

(video)ಚಿರು ಸಾಕಿದ ಸಾಕು ನಾ#ಯಿಯ ಜೊತೆ ನಟಿ ಮೇಘನಾ ರಾಜ್ ಅವರ ಮುದ್ದಾದ ವಿಡಿಯೋ ನೋಡಿ!

ನಮ್ಮ ಚಿರು ಅಗಲಿಕೆಯ ನಂತರ, ಮೇಘನಾ ರಾಜ್ ಅವರು ಬಹಳ ದಿನಗಳಿಂದ ಎಲ್ಲೂ ಕೂಡ ಕಾಣಿಸಿಕೊಂಡಿಲ್ಲ! ಚಿರು ಇದ್ದಾಗ, ಚಿರು ಹಾಗು ಮೇಘನಾ ರಾಜ್ ಅವರು ಬಹಳ ಶ್ವಾನಗಳನ್ನು ಮನೆಯಲ್ಲಿ ಸಾಕಿದ್ದರು. ನಮ್ಮ ಚಿರು ಅವರು ಬಹಳ ಪ್ರಾಣಿ ಪ್ರಿಯರಾಗಿದ್ದರು. ಈಗ ಚಿರು ಅಗಲಿಕೆಯ ನಂತರ, ಮೇಘನಾ ರಾಜ್ ಅವರ ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ವೈರಲ್ ಆಗಿದ್ದು, ಚಿರು ಸಾಕಿದ್ದ ಶ್ವಾ#ನಗಳ ಜೊತೆ ಪತ್ನಿ ಮೇಘನಾ ರಾಜ್ ಅವರ ಅಪರೂಪದ ಮು#ದ್ದಾದ ವಿಡಿಯೋ ನೋಡಿ! ಈ ಕೆಳಗಿನ ವಿಡಿಯೋ ತಪ್ಪದೆ ನೋಡಿರಿ
ನಟಿ ಮೇಘನಾ ರಾಜ್ ಅವರು ಇನ್ನೂ ಕೂಡ ಪತಿ ಚಿರಂಜೀವಿ ಸರ್ಜಾ ಅವರ ಅಗಲಿಕೆಯ ನೋವಿನಿಂದ ಹೊರಬಂದಿಲ್ಲ! ಚಿರು ಸರ್ಜಾ ನಮ್ಮನೆಲ್ಲ ಆಗಲಿ ಒಂದು ತಿಂಗಳೇ ಕಳೆದಿವೆ. ಒಂದು ಕಡೆ ಚಿರು ಸರ್ಜಾ ಅವರ ಚಿತ್ರಗಳಿಗೆ ಧ್ರುವ ಸರ್ಜಾ ಅವರು ಡಬ್ಬಿಂಗ್ ಮಾಡಿ ಹಿರಿತನ ಮೆರೆದಿದ್ದಾರೆ! ಇನ್ನೊಂದು ಕಡೆ ನಟಿ ಮೇಘನಾ ರಾಜ್ ಅವರದ್ದು ಕೂಡ ಕನ್ನಡ ಸಿನಿಮಾಗಳು ಬಿಡುಗಡೆ ಆಗಲು ಸಿದ್ಧವಾಗಿವೆ. ಕಳೆದ ವರ್ಷ ನಟಿ ಮೇಘನಾ ರಾಜ್ ಅವರು “ಒಂಟಿ” ಹಾಗು “ಕುರುಕ್ಷೇತ್ರ” ಕನ್ನಡ ಚಿತ್ರಗಳಲ್ಲಿ ನಟಿಸಿದ್ದರು. ಈ ವರ್ಷ ನಟಿ ಮೇಘನಾ ರಾಜ್ ಅವರು ನಟಿಸಿರುವ , ಹಾಗು ಬಿಡುಗಡೆಗೆ ಸಿದ್ದವಾಗಿರುವ ಚಿತ್ರಗಳು ಯಾವುದು ಗೊತ್ತಾ? ಮುಂದೆ ಓದಿರಿ
ಹೌದು! ನೆನ್ನೆಗೆ ನಮ್ಮ ಕನ್ನಡದ ನಟ ಚಿರಂಜೀವಿ ಸರ್ಜಾ ಅವರು ನಮ್ಮನೆಲ್ಲ ಆಗಲಿ ಒಂದು ತಿಂಗಳು ಕಳೆದಿವೆ! ನಟಿ ಮೇಘನಾ ರಾಜ್ ಅವರು ತುಂಬು ಘರ್ಭಿಣಿ ಇದ್ದಾಗಲೇ ತಮ್ಮ ಪತಿ ಚಿರು ಸರ್ಜಾ ಅವರನ್ನು ಕಳೆದುಕೊಂಡರು. ಮೇಘನಾ ರಾಜ್, ಚಿರು ಕುಟುಂಬ, ಧ್ರುವ ಸರ್ಜಾ, ಚಿರು ಮೇಘನಾ ಸ್ನೇಹಿತರು ಸೇರಿದಂತೆ ಹಲವಾರು ಅಡಭಿಮಾನಿಗಳು ಚಿರು ಸಾವಿನ ದುಃಖದಲ್ಲಿ ಇದ್ದರು. ನೆನ್ನೆ ಚೀರುವಿನ ಆಪ್ತ ಸ್ನೇಹಿತನಾದ ಪನ್ನಗಾಭರಣ ಅವರು ಒಂದು ಅದ್ಭುತ ಕೆಲಸ ಮಾಡಿ, ಕೊನೆಗೂ ಮೇಘನಾ ರಾಜ್ ಸರ್ಜಾ ಅವರ ಮುಖದಲ್ಲಿ ಒಂದು ತಿಂಗಳ ಬಳಿಕ ನಗು ತಂದಿದ್ದಾರೆ! ಚಿರು ಸ್ನೇಹಿತ ಏನ್ ಮಾಡಿದ್ದಾರೆ ಗೊತ್ತಾ? ಮುಂದೆ ಓದಿರಿ
ಪನ್ನಗಾಭರಣ, ಪ್ರಜ್ವಲ್ ದೇವರಾಜ್ ಸೇರಿದಂತೆ ಚಿರು ಮೇಘನಾ ರಾಜ್ ಅವರಿಗೆ ಬಹಳಷ್ಟು ಜನ ಆಪ್ತ ಸ್ನೇಹಿತರಿದ್ದಾರೆ. ನೆನ್ನೆ ಚೀರುವಿನ ಸ್ನೇಹಿತರಾದ ಪ್ರನ್ನಗಾಭರಣ ಅವರು ತಮ್ಮ ಮನೆಯಲ್ಲಿ ಚಿರು ಗೋಸ್ಕರ ಒಂದು ಅದ್ಭುತ ಜಾಗವನ್ನು ಶ್ರೀಷ್ಟಿ ಮಾಡಿದ್ದಾರೆ! ಆಪ್ತ ಸ್ನೇಹಿತನಾಗಿದ್ದ ಚಿರು ಆಗಾಗ ತಮ್ಮ ಮನೆಗೆ ಬರುತ್ತಿದ್ದರು. ಚಿರುಗೆ ಇಷ್ಟವಾದ ಜಾಗದಲ್ಲಿ ಅವರ ಒಂದು ಫೋಟೋ ಇಟ್ಟು ಅದಕ್ಕೆ ಅಲಂಕಾರ ಮಾಡಿ, ಚೀರುವಿಗೆ ಇಷ್ಟವಾಗೋ ವಸ್ತುಗಳನ್ನು ಇಟ್ಟಿದ್ದಾರೆ. ಇದಲ್ಲದೆ ಸ್ನೇಹಿತರೆಲ್ಲ ಸೇರಿ, ಮೇಘನಾ ರಾಜ್ ಅವರನ್ನು ಕೂಡ ಕರಿಸಿ ಅವರಿಗೆ ಖುಷಿ ಕೊಡುವ ಕೆಲಸ ಮಾಡಿದ್ದಾರೆ! ಇದರ ಬಗ್ಗೆ ಮೇಘನಾ ರಾಜ್ ಅವರು ಕೂಡ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ! ಇದರ ಬಗ್ಗೆ ಪೂರ್ತಿ ಮಾಹಿತಿಗಾಗಿ ಈ ಕೆಳಗಿನ ವಿಡಿಯೋ ಒಮ್ಮೆ ನೋಡಿರಿ

Trending

To Top