Kannada Cinema News

ಸ್ನೇಹಿತರ ಜೊತೆ ಚಿರು ಪತ್ನಿ ಮೇಘನಾ ರಾಜ್ ಸೀ’ಮಂತ ಸಂಭ್ರಮ ಹೇಗಿತ್ತು ನೋಡಿ!ಮುದ್ದಾದ ವಿಡಿಯೋ ನೋಡಿ

ಚಿರಂಜೀವಿ ಸರ್ಜಾ ಪತ್ನಿ ನಟಿ ಮೇಘನಾ ರಾಜ್ ಮುಖದಲ್ಲಿ ನಗು ನೋಡಲು ಸಂತೋಷವಾದರೆ ಮತ್ತೊಂದು ಕಡೆ ಚಿರು ಇಲ್ಲದ ನೋವು ಎಲ್ಲರಲ್ಲೂ ಕಾಡುತ್ತಿದೆ. ನಿನ್ನೆ ಮೇಘನಾ ರಾಜ್ ಈಗೆ ಸೀಮಂತ ಶಾಸ್ತ್ರ ನಡೆದಿದ್ದು ಕುಟುಂಬದವರು ಮಾತ್ರ ಪಾಲ್ಗೊಂಡಿದ್ದಾರೆ. ಚಿರು ಅವರ ದೊಡ್ಡ ಕ’ಟೌಟ್ ಅನ್ನು ಪಕ್ಕದಲ್ಲಿ ನಿಲ್ಲಿಸಿಕೊಂಡು ಅದರ ಪಕ್ಕ ಕುಳಿತು ಶಾಸ್ತ್ರ ಮಾಡಿಸಿಕೊಂಡಿದ್ದಾರೆ ಮೇಘನಾ ರಾಜ್.

ಆ ಫೋಟೋಗಳನ್ನು ನೋಡಿದರೆ ಎಲ್ಲರೂ ಒಂದು ಕ್ಷಣ ಭಾ’ವುಕರಾಗುವುದು ಖಂಡಿತ. ಮೇಘನಾ ರಾಜ್ ರ ಸೀಮಂತ ಶಾಸ್ತ್ರ ಸರಳವಾಗಿ ನಡೆದಿದ್ದು ಅವರ ತಂದೆ ತಾಯಿ ಸುಂದರ್ ರಾಜ್ ಹಾಗು ಪ್ರಮೀಳಾ ಜೋಶಯ್ ಅವರ ಮೇಲುಸ್ತುವಾರಿಯಲ್ಲಿ ನಡೆದಿದೆ. ಶಾಸ್ತ್ರದ ಕಾರ್ಯಕ್ರಮಕ್ಕೆ ಕುಟುಂಬಸ್ಥರು ಹಾಗೂ ಕೆಲವೇ ಕೆಲವು ಸ್ನೇಹಿತರಿಗೆ ಆಮಂತ್ರಣ ನೀಡಲಾಗಿದ್ದು, ಸರಳವಾಗಿ ಕಾರ್ಯಕ್ರಮ ನಡೆದಿದೆ. ಈ ಕೆಳಗಿನ ವಿಡಿಯೋ ನೋಡಿ

ಕಾರ್ಯಕ್ರಮಕ್ಕೆ ಆಗಮಿಸಿದ್ದ ನಟ ಧ್ರುವ ಸರ್ಜಾ ಹಾಗೂ ಅವರ ಪತ್ನಿ ಪ್ರೇರಣಾ ಮೇಘನರಿಗೆ ಅಕ್ಕಿ ಶಾಸ್ತ್ರ ಮಾಡಿ ಅವರ ಮುಖದಲ್ಲಿ ನಗು ತರಿಸಿದ್ದಾರೆ. ಜೊತೆಗೆ ಅಣ್ಣನನ್ನು ನೆನೆದು ಭಾವುಕರಾಗಿದ್ದಾರೆ ಧ್ರುವ ಸರ್ಜಾ. ಸೀಮಂತ ಸಂಭ್ರಮದ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಮೇಘನಾ ಪತಿಯನ್ನು ನೆನೆದು ಪೋಸ್ಟ್ ಮಾಡಿದ್ದಾರೆ.

ಮೇಘನಾರ ಶುಭಾಶಯ ತಿಳಿಸಿ ಚಿರು ಮತ್ತೆ ಹು’ಟ್ಟಿ ಬರುತ್ತಾರೆ ಎನ್ನುತ್ತಿದ್ದಾರೆ ಅಭಿಮಾನಿಗಳು. ಪುಟ್ಟ ಚಿರುವಿನ ಆಗಮನಕ್ಕೆ ಎಲ್ಲರೂ ಕಾಯುತ್ತಿದ್ದಾರೆ. ಕೆರಿಯರ್ ವಿಷಯಕ್ಕೆ ಬಂದರೆ, ಮೇಘನಾ ರಾಜ್ ಹಾಗೂ ಸೃಜನ್ ಲೋಕೇಶ್ ನಟಿಸಿರುವ ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ ಚಿತ್ರೀಕರಣ ಮುಗಿದಿದ್ದು ರಿಲೀಸ್ ಗೆ ರೆಡಿ ಇದೆ. ಚಿರಂಜೀವಿ ಸರ್ಜಾ ಪತ್ನಿ ನಟಿ ಮೇಘನಾ ರಾಜ್ ಮುಖದಲ್ಲಿ ನಗು ನೋಡಲು ಸಂತೋಷವಾದರೆ ಮತ್ತೊಂದು ಕಡೆ ಚಿರು ಇಲ್ಲದ ನೋವು ಎಲ್ಲರಲ್ಲೂ ಕಾಡುತ್ತಿದೆ. ನಿನ್ನೆ ಮೇಘನಾ ರಾಜ್ ಈಗೆ ಸೀಮಂತ ಶಾಸ್ತ್ರ ನಡೆದಿದ್ದು ಕುಟುಂಬದವರು ಮಾತ್ರ ಪಾಲ್ಗೊಂಡಿದ್ದಾರೆ. ಚಿರು ಅವರ ದೊಡ್ಡ ಕ’ಟೌಟ್ ಅನ್ನು ಪಕ್ಕದಲ್ಲಿ ನಿಲ್ಲಿಸಿಕೊಂಡು ಅದರ ಪಕ್ಕ ಕುಳಿತು ಶಾಸ್ತ್ರ ಮಾಡಿಸಿಕೊಂಡಿದ್ದಾರೆ ಮೇಘನಾ ರಾಜ್.

Trending

To Top