Kannada Reality Shows

ಚಿರು ಸರ್ಜಾ ಬಗ್ಗೆ ರಾಪಿಡ್ ಫೈ#ರ್ ಪ್ರಶ್ನೆಗಳಿಗೆ ಮೇಘನಾ ರಾಜ್ ಮನಕಲು#ಕುವ ಉತ್ತರಗಳು! ವಿಡಿಯೋ ನೋಡಿ

ಕನ್ನಡ ಉದಯೋನ್ಮುಖ ನಟರಾದ ಚಿರಂಜೀವಿ ಸರ್ಜಾ ಅವರು ನಮ್ಮನ್ನೆಲ್ಲ ಆಗಲಿ, ಎರಡು ತಿಂಗಳು ಕಳೆದಿವೆ! ಈ ಕಹಿ ಘಟನೆಯ ದುಃಖ ಇನ್ನೂ ಕೂಡ ಕರ್ನಾಟಕದ ಜನರು ಮರೆತಿಲ್ಲ. ಇದಲ್ಲದೆ ಸದ್ಯ ನಟಿ ಮೇಘನಾ ರಾಜ್ ಸರ್ಜಾ ಅವರು ಸದ್ಯ ತುಂಬು ಗರ್ಭಿಣಿ! ಈ ವರ್ಷದ ಶುರುವಿನಲ್ಲಿ ನಟಿ ಮೇಘನಾ ರಾಜ್ ಅವರ ಒಂದು ಸಂದರ್ಶನದಲ್ಲಿ, ಮೇಘನಾ ಅವರಿಗೆ ಪತಿ ಚಿರು ಸರ್ಜಾ ಅವರ ಬಗ್ಗೆ ರಾಪಿಡ್ ಪ್ರಶ್ನೆಗಳನ್ನು ಕೇಳಿದಾಗ, ಮೇಘನಾ ರಾಜ್ ಅವರು ಅದ್ಭುತವಾಗಿ ಉತ್ತರಗಳನ್ನು ನೀಡಿದ್ದಾರೆ! ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಫೇಮಸ್ ಆಗಿದೆ! ಮೇಘನಾ ರಾಜ್ ಅವರ ಆ ಒಂದು ಸಂದರ್ಶನ ಈ ಕೆಳಗಿನ ವಿಡಿಯೋದಲ್ಲಿ ತಪ್ಪದೆ ನೋಡಿರಿ

ಹೌದು! ನೆನ್ನೆಗೆ ನಮ್ಮ ಕನ್ನಡದ ನಟ ಚಿರಂಜೀವಿ ಸರ್ಜಾ ಅವರು ನಮ್ಮನೆಲ್ಲ ಆಗಲಿ ಒಂದು ತಿಂಗಳು ಕಳೆದಿವೆ! ನಟಿ ಮೇಘನಾ ರಾಜ್ ಅವರು ತುಂಬು ಘರ್ಭಿಣಿ ಇದ್ದಾಗಲೇ ತಮ್ಮ ಪತಿ ಚಿರು ಸರ್ಜಾ ಅವರನ್ನು ಕಳೆದುಕೊಂಡರು. ಮೇಘನಾ ರಾಜ್, ಚಿರು ಕುಟುಂಬ, ಧ್ರುವ ಸರ್ಜಾ, ಚಿರು ಮೇಘನಾ ಸ್ನೇಹಿತರು ಸೇರಿದಂತೆ ಹಲವಾರು ಅಡಭಿಮಾನಿಗಳು ಚಿರು ಸಾವಿನ ದುಃಖದಲ್ಲಿ ಇದ್ದರು. ನೆನ್ನೆ ಚೀರುವಿನ ಆಪ್ತ ಸ್ನೇಹಿತನಾದ ಪನ್ನಗಾಭರಣ ಅವರು ಒಂದು ಅದ್ಭುತ ಕೆಲಸ ಮಾಡಿ, ಕೊನೆಗೂ ಮೇಘನಾ ರಾಜ್ ಸರ್ಜಾ ಅವರ ಮುಖದಲ್ಲಿ ಒಂದು ತಿಂಗಳ ಬಳಿಕ ನಗು ತಂದಿದ್ದಾರೆ! ಚಿರು ಸ್ನೇಹಿತ ಏನ್ ಮಾಡಿದ್ದಾರೆ ಗೊತ್ತಾ? ಮುಂದೆ ಓದಿರಿ

ಪನ್ನಗಾಭರಣ, ಪ್ರಜ್ವಲ್ ದೇವರಾಜ್ ಸೇರಿದಂತೆ ಚಿರು ಮೇಘನಾ ರಾಜ್ ಅವರಿಗೆ ಬಹಳಷ್ಟು ಜನ ಆಪ್ತ ಸ್ನೇಹಿತರಿದ್ದಾರೆ. ನೆನ್ನೆ ಚೀರುವಿನ ಸ್ನೇಹಿತರಾದ ಪ್ರನ್ನಗಾಭರಣ ಅವರು ತಮ್ಮ ಮನೆಯಲ್ಲಿ ಚಿರು ಗೋಸ್ಕರ ಒಂದು ಅದ್ಭುತ ಜಾಗವನ್ನು ಶ್ರೀಷ್ಟಿ ಮಾಡಿದ್ದಾರೆ! ಆಪ್ತ ಸ್ನೇಹಿತನಾಗಿದ್ದ ಚಿರು ಆಗಾಗ ತಮ್ಮ ಮನೆಗೆ ಬರುತ್ತಿದ್ದರು. ಚಿರುಗೆ ಇಷ್ಟವಾದ ಜಾಗದಲ್ಲಿ ಅವರ ಒಂದು ಫೋಟೋ ಇಟ್ಟು ಅದಕ್ಕೆ ಅಲಂಕಾರ ಮಾಡಿ, ಚೀರುವಿಗೆ ಇಷ್ಟವಾಗೋ ವಸ್ತುಗಳನ್ನು ಇಟ್ಟಿದ್ದಾರೆ. ಇದಲ್ಲದೆ ಸ್ನೇಹಿತರೆಲ್ಲ ಸೇರಿ, ಮೇಘನಾ ರಾಜ್ ಅವರನ್ನು ಕೂಡ ಕರಿಸಿ ಅವರಿಗೆ ಖುಷಿ ಕೊಡುವ ಕೆಲಸ ಮಾಡಿದ್ದಾರೆ! ಇದರ ಬಗ್ಗೆ ಮೇಘನಾ ರಾಜ್ ಅವರು ಕೂಡ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ!

ಏನೇ ಆಗಲಿ! ಚಿರು ಅಂತಹ ಒಬ್ಬ ಅತ್ಯದ್ಭುತ ನಟನನ್ನು ಕಳೆದುಕೊಂಡು ಕನ್ನಡ ಚಿತ್ರ ರಂಗ ಬಡವಾಗಿದೆ. ಚಿರು ಸಾವಿನ ನೋವನ್ನು ಭರಿಸುವ ಶಕ್ತಿಯನ್ನು ಆ ದೇವರು, ಮೇಘನಾ ರಾಜ್ ಹಾಗು ಅವರ ಕುಟುಂಬಕ್ಕೆ ನೀಡಲಿ ಎಂದು ಪ್ರಾರ್ಷ್ಟಿಸೋಣ. ಈ ಸುದ್ದಿ ಇಷ್ಟವಾದಲ್ಲಿ ಇದನ್ನು ಲೈಕ್ ಮಾಡಿರಿ, ಶೇರ್ ಮಾಡಿ ಹಾಗು ಕನ್ನಡ ಚಿತ್ರಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಈಗಲೇ ಫಾಲೋ ಮಾಡಿರಿ. ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಪ್ಪದೆ ಕಾಮೆಂಟ್ ಬಾಕ್ಸ್ ನಲ್ಲಿ ನಮಗೆ ತಿಳಿಸಿ.

Trending

To Top